More

    PHOTOS: ತೆಲುಗು ಸಿನಿಮಾ ಮಂದಿಯ ರಕ್ಷಾಬಂಧನ

    ಪಕ್ಕದ ಟಾಲಿವುಡ್​ನಲ್ಲಿಯೂ ಸಿನಿಮಾ ಮಂದಿಯ ರಕ್ಷಾಬಂಧನದ ಸಡಗರ ಜೋರಾಗಿತ್ತು. ನೆಚ್ಚಿನ ಸಹೋದರ, ಸಹೋದರಿಯರು ರಾಕಿ ಕಟ್ಟುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಶುಭಾಶಯ ಕೋರಿದರು. ರಾಕುಲ್​ ಪ್ರೀತ್, ರಾಮ್​ ಪೋತಿನೇನಿ, ಲಕ್ಷ್ಮೀ ಮಂಚು, ವಿಷ್ಣು ಮಂಚು, ಅಲ್ಲು ಅರ್ಜುನ್​ ಸೇರಿ ಹಲವು ಕಲಾವಿದರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು. ಇತ್ತ ಮಹೇಶ್​ ಬಾಬು ಅವರ ಗೌತಮ್​ಗೆ ಸಿತಾರಾ ರಾಕಿ ಕಟ್ಟಿ ಸಂಭ್ರಮಿಸಿದರು. ಇತ್ತಿಚೆಗಷ್ಟೇ ಮದುಯಾದ ನಟಿ ನಿತಿನ್​ ಅಕ್ಕನಿಂದ ರಕ್ಷೆ ಪಡೆದರು. ನಟ ವರುಣ್​ ತೇಜ, ರಾಮ್​ ಚರಣ್​ ತೇಜ, ಚಿರಂಜೀವಿ ಹೀಗೆ ಸಾಕಷ್ಟು ಮಂದಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ಅವುಗಳ ಫೋಟೋ ಝಲಕ್​ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts