More

    ಕೃಷಿಕರಿಗೆ ಕನ್ಯಾಭಾಗ್ಯ ಹೆಚ್ಚಲಿ

    ಚಿಕ್ಕೋಡಿ: ಕೃಷಿ ಉಳಿಯಬೇಕಾದರೆ ಕೃಷಿಕರನ್ನು ಮದುವೆಯಾಗುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಕನ್ಹೇರಿ ಮಠದ ಅದಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಕನ್ಹೇರಿಯ ಸಿದ್ದಗಿರಿ ಸಂಸ್ಥಾನ ಮಠದಲ್ಲಿ ಜರುಗಿದ ‘ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು’ ಸಾವಯವ ರೈತರ ಮಹಾಸಮಾವೇಶದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಯುವಕ ದಯಾನಂದ ಸಜ್ಜನ ಕೃಷಿಕರಿಗೆ ಕನ್ಯೆ ಕೊಡುವ ವಿಷಯ ಪ್ರಸ್ತಾಪಿಸಿದರು.

    ಉಡುಪಿಯ ಅದಾಮರು ಮಠದ ಈಶಪ್ರಿಯ ತೀರ್ಥರು, ಹೂವಿನ ಹಡಗಲಿ ನಂದೀಪುರದ ಮಹೇಶ್ವರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಬಿದರಿನ ಬಸವಕಲ್ಯಾಣ ರಾಜಶೇಖರ ಸ್ವಾಮೀಜಿ, ಸುತ್ತೂರಿನ ಜಯರಾಜೇಂದ್ರ ಸ್ವಾಮೀಜಿ, ಮುಧೋಳದ ರಾಮರೂಢ ಮಠದ ಶಂಕರ ರೂಢ ಸ್ವಾಮೀಜಿ, ಸುಭಿಕ್ಷ ಆರ್ಗ್ಯಾನಿಕ್ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ರಾಜ್ಯಾಧ್ಯಕ್ಷ ಆನಂದ, ಸಾವಯವ ಕಷಿ ಪರಿವಾರದ ರಾಜ್ಯಾಧ್ಯಕ್ಷ ದತ್ತಾತ್ರೇಯ ಹೆಗಡೆ ಇತರರಿದ್ದರು. ಕೌಜಲಿಗೆಯ ಗುರುಕುಲದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts