More

    ನೂರಕ್ಕೆ ನೂರು ಲಸಿಕಾ ಅಭಿಯಾನ ಪೂರೈಸಿದ ಮೊದಲ ರಾಜ್ಯವಿದು!

    ಶಿಮ್ಲಾ: ಕರೊನಾದ ಹೊಸ ರೂಪಾಂತರಿ ಒಮಿಕ್ರಾನ್​ ಹುಟ್ಟಿಸಿರುವ ಭೀತಿಯ ನಡುವೆ ಆದಷ್ಟು ಜನರಿಗೆ ಆದಷ್ಟು ಬೇಗ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ನೀಡುವ ಪ್ರಯತ್ನ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ. ಈ ಸಂದರ್ಭದಲ್ಲಿ, ಹಿಮಾಚಲ ಪ್ರದೇಶವು, ತನ್ನ ರಾಜ್ಯದ ಎಲ್ಲಾ ಅರ್ಹ ವಯೋಮಾನದ ಜನರಿಗೆ ನೂರಕ್ಕೆ ನೂರರಷ್ಟು ಲಸಿಕೀಕರಣ ಮಾಡಿದ ರಾಜ್ಯವಾಗಿ ಹೊರಹೊಮ್ಮಿದೆ.

    ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ಈ ಪುಟ್ಟ ರಾಜ್ಯದಲ್ಲಿ 53,86,393 ಜನ ವಯಸ್ಕರಿಗೆ ಎರಡನೇ ಡೋಸ್​ ಲಸಿಕೆಯನ್ನೂ ನೀಡಿ ಲಸಿಕಾ ಅಭಿಯಾನದಲ್ಲಿ ಶೇಕಡ 100 ರಷ್ಟು ಯಶಸ್ಸು ಗಳಿಸಿರುವುದಾಗಿ ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಮೊದಲ ಡೋಸ್​ ಲಸಿಕೆಗಳನ್ನು ನೀಡುವಲ್ಲೂ ಶೇಕಡ 100 ರ ಗುರಿಯನ್ನು ಸಾಧಿಸಿದ ಮೊದಲ ರಾಜ್ಯ ಹಿಮಾಚಲವೇ ಆಗಿತ್ತು. (ಏಜೆನ್ಸೀಸ್)

    ಭಾರತದ ಈ ಭಾಗದಲ್ಲಿ ಕರೊನಾ ಲಸಿಕೆ ಕಡ್ಡಾಯ! ಒಲ್ಲೆ ಎನ್ನುವವರಿಗೆ ಶಿಕ್ಷೆ

    ಜಾಕ್ವೆಲಿನ್​ಗೆ ಅರೇಬಿಯನ್​ ಕುದುರೆ ಸೇರಿ 10 ಕೋಟಿ ರೂ. ಗಿಫ್ಟುಗಳು! ಕಾನ್​ಮ್ಯಾನ್​​ ಸುಕೇಶ್​ ವಿರುದ್ಧ ಇಡಿ ಚಾರ್ಜ್​ಶೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts