More

    ಡೇಟಿಂಗ್​​​ಗೆ ನೇರವಾಗಿ ಮನೆಗೆ ಆಹ್ವಾನಿಸುತ್ತಿದ್ದ ಮಹಿಳೆ ಆ ನಂತರ ಮಾಡುತ್ತಿದ್ದೇನು ಗೊತ್ತಾ?

    ನವದೆಹಲಿ: ಈಗಿನ ಪೀಳಿಗೆ ಡೇಟಿಂಗ್ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ತಮ್ಮ ಮನಸ್ಸಿನಲ್ಲಿ ಕಲರ್ ಕಲರ್ ಕನಸುಗಳನ್ನು ಕಟ್ಟಿಕೊಂಡು ಭೇಟಿ ಮಾಡಲು ಹೋಗುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಡೇಟಿಂಗ್​​​ಗೆಂದು ಕರೆದು ಮನೆಯ ಎಲ್ಲಾ ಕೆಲಸಗಳನ್ನು ಮಾಡಿಸಿರುವುದು ಬೆಳಕಿಗೆ ಬಂದಿದೆ. ಹೌದು, ಕ್ಯಾಥರೀನ್ ಡ್ರೈಸ್‌ಡೇಲ್ ಎಂಬ ಮಹಿಳೆ ಡೇಟ್ಸ್ ನೆಪದಲ್ಲಿ ಪುರುಷರನ್ನು ತನ್ನ ಮನೆಗೆ ಕರೆದು ಮನೆಯ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದಳು.

    ಕ್ಯಾಥರೀನ್ ಟಿಂಡರ್ ಎಂಬ ಡೇಟಿಂಗ್ ಆಪ್​​​ನಲ್ಲಿ ತನ್ನ ಪಾರ್ಟ್​​​ನರ್ ಗಳನ್ನು ಮನೆಗೆ ಆಹ್ವಾನಿಸುತ್ತಿದ್ದಳು. ನಂತರ ಮನೆಯ ಎಲ್ಲಾ ಕೆಲಸಗಳನ್ನು ಆ ವ್ಯಕ್ತಿಯಿಂದಲೇ ಮಾಡಿಸುತ್ತಿದ್ದಳು. ಉದಾಹರಣೆಗೆ ಮನೆಯನ್ನು ಶುಚಿಗೊಳಿಸುವುದು, ಪಾತ್ರೆಗಳನ್ನು ತೊಳೆಯುವುದು, ಬಟ್ಟೆಗಳನ್ನು ಸ್ವಚ್ಛಗೊಳಿಸುವುದು, ನಾಯಿಯನ್ನು ನೋಡಿಕೊಳ್ಳುವುದು ಮತ್ತು ಆಹಾರವನ್ನು ಬೇಯಿಸುವುದು. ಹೀಗೆ ಆಕೆ ಅವರಿಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುವಂತೆ ಹೇಳುತ್ತಿದ್ದಳು. ಕ್ಯಾಥರೀನ್ ಅಮೆರಿಕದ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದು, ಸಂಬಂಧ ತರಬೇತುದಾರರಾಗಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಜನರಿಗೆ ಸಲಹೆ ನೀಡುತ್ತಾರೆ.  

    ಆ ವ್ಯಕ್ತಿಗಳು ಸಹ ಈ ಎಲ್ಲಾ ಕೆಲಸಗಳನ್ನು ಸಂತೋಷದಿಂದ ಮಾಡುತ್ತಿದ್ದರು, ಮಾಡುತ್ತಿದ್ದಾರೆ. ಕ್ಯಾಥರೀನ್ 23 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಅನ್ನು ಬಳಸಿದಳು. ನಂತರ ಲಾಸ್ ಏಂಜಲೀಸ್​​​ನಲ್ಲಿ ವಾಸಿಸಲು ಶುರು ಮಾಡಿದರು. ಡೇಟಿಂಗ್​​​ಗೆಂದು ಬಂದವರು ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯುವುದು, ಸ್ನಾನ ಮಾಡಿಸುತ್ತಿದ್ದರು. ಆದರೆ ಅವರ ನಡುವೆ ಯಾವತ್ತೂ ದೈಹಿಕ ಸಂಬಂಧ ಇರಲಿಲ್ಲ. ಅಷ್ಟೇ ಅಲ್ಲ, ತೃಪ್ತಿಯಾದ ನಂತರ ಕ್ಯಾಥರೀನ್ ನಾಚಿಕೆಯಿಲ್ಲದೆ ಆ ವ್ಯಕ್ತಿಗಳನ್ನು ಅವರ ಮನೆಗೆ ಕಳುಹಿಸುತ್ತಿದ್ದಳು.

    ಒಂದು ದಿನ ಒಬ್ಬ ವ್ಯಕ್ತಿ ಕ್ಯಾಥರೀನ್​​​ಗೆ ಡೇಟಿಂಗ್​​​ನಲ್ಲಿ  ಪಾದ ಸ್ಪರ್ಶಿಸಲು ಭೇಟಿಯಾಗುತ್ತಿರುವುದಾಗಿ ಹೇಳಿದರು. ಆಗ ಕ್ಯಾಥರೀನ್ ಅವರನ್ನು ನಿರಾಕರಿಸಿದಳು. ಹೀಗೆ ಮತ್ತೊಂದು ಡೇಟ್ಸ್ ಬಗ್ಗೆ ಮಾತನಾಡುತ್ತಾ ಕ್ಯಾಥರೀನ್ ಕೊರೊನಾ ಸಮಯದಲ್ಲಿ ಒರ್ವ ವ್ಯಕ್ತಿ ತನ್ನ ಮನೆಗೆ ಔಷಧಿಗಳನ್ನು ತಂದಿದ್ದಾನೆ. ಇದೆಲ್ಲದಕ್ಕೆ ಪ್ರತಿಯಾಗಿ ನಾನು ಒಳಉಡುಪು ಧರಿಸಿ ಅವನ ಮುಂದೆ ಇರಬೇಕೆಂದು ಬಯಸಿದನು. ನನ್ನ ಫೋಟೋ ತೆಗೆಯುವುದಾಗಿಯೂ ಕೇಳಿದನು. ಜನರು ಡೇಟ್‌ಗಳಲ್ಲಿ ತನಗಾಗಿ ಈ ಎಲ್ಲಾ ಕೆಲಸಗಳನ್ನು ಸಂತೋಷದಿಂದ ಮಾಡುತ್ತಾರೆ ಎಂದು ಕ್ಯಾಥರೀನ್ ತಿಳಿಸಿದ್ದಾರೆ. 

    ಪಂಜಾಬಿ ಸಂಪ್ರದಾಯದಂತೆ ವಿವಾಹವಾದ ಪುಲ್ಕಿತ್ ಸಾಮ್ರಾಟ್-‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ ಫೋಟೋಸ್ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts