ಸಿನಿಮಾ

ಶ್ರದ್ಧಾಭಕ್ತಿಯಿಂದ ಜರುಗಿದ ದೈವಗಳ ನೇಮೋತ್ಸವ

ಮಡಿಕೇರಿ: ಕಾಟಕೇರಿ ಕೂರನಬಾಣೆಯ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ಹಾಗೂ ಪರಿವಾರ ದೈವಗಳ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.


ಸಂಜೆ ದೈವಗಳ ಭಂಡಾರ ತೆಗೆಯಲಾಯಿತು. ನಂತರ ಮಂತ್ರವಾದಿ ಗುಳಿಗ ಪಾಷಾಣ ಮೂರ್ತಿ ಹಾಗೂ ಕೊರತಿ ದೈವದ ನೇಮಗಳು ನೆರವೇರಿತು.


ಮುಂಜಾನೆ ಕೊರಗಜ್ಜ ದೈವದ ನೇಮ, ಧರ್ಮದೈವದ ನೇಮೋತ್ಸವ ನಡೆದಿದ್ದು, ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು.

Latest Posts

ಲೈಫ್‌ಸ್ಟೈಲ್