More

    ಕೋಲಾರದಲ್ಲೊಂದು ವಿಚಿತ್ರ ಮೇಕೆ ಮರಿ ಜನನ; ಅದನ್ನು ನೋಡಲು ಮುಗಿಬೀಳುತ್ತಿದ್ದಾರೆ ಜನ

    ಕೋಲಾರ: ವಿಚಿತ್ರ ಮೇಕೆ ಮರಿಯೊಂದು ಜನಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಮಾಲೂರು ತಾಲೂಕು, ಬಲ್ಲೇರಿ ಗ್ರಾಮದ ನಂಜುಂಡಪ್ಪ ಎಂಬುವರ ಮನೆಯಲ್ಲಿ ಹುಟ್ಟಿರುವ ಈ ಮೇಕೆ ಮರಿಯನ್ನು ನೋಡಲು ಅನೇಕ ಜನರು ಬರುತ್ತಿದ್ದಾರೆ.

    ಮೇಕೆ ಮರಿಗೆ ಒಂದೇ ದೇಹವಿದ್ದು, ಅದಕ್ಕೆ ಎರಡು ತಲೆ, ನಾಲ್ಕು ಕಣ್ಣು, ಕಾಲುಗಳು ಇವೆ. ಇಂತಹ ಪ್ರಾಣಿಗಳು ಬದುಕುವ ಸಾಧ್ಯತೆ ತೀರ ಕಡಿಮೆ. ಸದ್ಯಕ್ಕಂತೂ ಈ ವಿಚಿತ್ರ ಮೇಕೆ ಮರಿ ಆರೋಗ್ಯವಾಗಿಯೇ ಇದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

    ಕರೊನಾ ಕಾಲಿಟ್ಟ ಬೆನ್ನಲ್ಲೇ ಕೊಡಗು ಜಿಲ್ಲಾದ್ಯಂತ ಸೆಕ್ಷನ್​ 144 ಜಾರಿ; ಹೋಟೆಲ್​, ರೆಸಾರ್ಟ್​ಗಳೆಲ್ಲ ಮಾ.31ರವರೆಗೆ ಬಂದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts