ಜಾನುವಾರುಗಳ ‘ಹೊಟ್ಟಿ’ಗೆ ಬರ!

ಶಿರಹಟ್ಟಿ: ಪ್ರಸಕ್ತ ವರ್ಷದ ಅಲ್ಪಸ್ವಲ್ಪ ಮಳೆಯಲ್ಲಿ ರೈತರು ಬೆಳೆದ ಜೋಳದ ಬೆಳೆ ಕಡಿಮೆ ತೇವಾಂಶದಿಂದ ನೆಲ ಬಿಟ್ಟು ಮೇಲೆ ಏಳದ ಪರಿಣಾಮ ಜಾನುವಾರುಗಳ ತುತ್ತಿನ ಚೀಲ ತುಂಬಿಸುತ್ತಿದ್ದ ಹೊಟ್ಟು-ಮೇವಿನ ಕೊರತೆ ಉಂಟಾಗಿದ್ದು, ರೈತರಲ್ಲಿ ಕಳವಳ…

View More ಜಾನುವಾರುಗಳ ‘ಹೊಟ್ಟಿ’ಗೆ ಬರ!

ಸಿಗುತ್ತಿಲ್ಲ ಮರಳು, ಕಾಮಗಾರಿಗೆ ಉರುಳು!

ಕಾರವಾರ: ಅಭಿವೃದ್ಧಿಯ ಹೊಸ ಕನಸು, ಭರವಸೆ ಹುಟ್ಟಿಸುವುದರೊಂದಿಗೆ 2018 ಪ್ರಾರಂಭವಾಗಿತ್ತು. ಆದರೆ, ನಿರೀಕ್ಷಿಸಿದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಬದಲಾಗಿ ಸಾಕಷ್ಟು ಪ್ರತಿಭಟನೆಗಳು, ವಿವಾದಗಳಿಗೆ ಈ ವರ್ಷ ಸಾಕ್ಷಿಯಾಯಿತು. ಮಾಧ್ಯಮಗಳಲ್ಲಿ ವರ್ಷವಿಡೀ ಒಂದಲ್ಲ ಒಂದು ವಿವಾದಗಳು…

View More ಸಿಗುತ್ತಿಲ್ಲ ಮರಳು, ಕಾಮಗಾರಿಗೆ ಉರುಳು!

ನರ್ಸ್​ಗಳ ನೇಮಕಕ್ಕೆ ಆಗ್ರಹ

ಆಲ್ದೂರು: ಬಾಳೆಹಳ್ಳಿ- ಹೊಸಪೇಟೆ ಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ನರ್ಸ್​ಗಳನ್ನು ನೇಮಿಸಬೇಕು ಎಂದು ಬಿಎಸ್​ಪಿ ಹಾಂದಿ ಸೆಕ್ಟರ್ ಅಧ್ಯಕ್ಷ ಸಂಜೀವ್ ಒತ್ತಾಯಿಸಿದ್ದಾರೆ. ನರ್ಸ್ ವಸತಿಗೃಹದಲ್ಲಿ 16 ವರ್ಷಗಳಿಂದ ಶುಶ್ರೂಷಕಿ ವಿನೋದಾ ಕರ್ತವ್ಯ ನಿರ್ವಹಿಸುತ್ತಿದ್ದರು. ಸುತ್ತಲಿನ ಹತ್ತಾರು…

View More ನರ್ಸ್​ಗಳ ನೇಮಕಕ್ಕೆ ಆಗ್ರಹ

ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ಬೆಳಗಾವಿ: ವಿದ್ಯುತ್ ಅವಘಡ ತಪ್ಪಿಸಲು ಹಾಗೂ ವಿದ್ಯುತ್ ಇಲಾಖೆಯನ್ನು ಸಕಾಲ ಯೋಜನೆ ಅಡಿ ಅಳವಡಿಸುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ,…

View More ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ನಾಲ್ಕೂವರೆ ವರ್ಷದ ಮಗು ಅಪಹರಣ

ಬೆಳಗಾವಿ: ಖಡೇ ಬಜಾರ್ ಮಾರುಕಟ್ಟೆಯಲ್ಲಿ ಭಾನುವಾರ ಸಂಜೆ ತಾಯಿ ಮತ್ತು ಅಜ್ಜಿ ತರಕಾರಿ ಮಾರಾಟ ಮಾಡುತ್ತಿದ್ದ ವೇಳೆ ನಾಲ್ಕೂವರೆ ವರ್ಷದ ಮಗು ಅಪಹರಣ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಮಗು ಅಜ್ಜಿ…

View More ನಾಲ್ಕೂವರೆ ವರ್ಷದ ಮಗು ಅಪಹರಣ

ಚೆಲುವನಾರಾಯಣಸ್ವಾಮಿ ಬೃಂದಾವನೋತ್ಸವ

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಹಾಗೂ ತುಳಸಿಯವರ ಬೃಂದಾವನೋತ್ಸವ ವಿಜೃಂಭಣೆಯಿಂದ ನೆರವೇರಿತು. ಪ್ರತಿ ವರ್ಷವೂ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ರಥೋತ್ಸವದಂದು ನಡೆಯುವ ಬೃಂದಾವನೋತ್ಸವ ಸುತ್ತಲ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದಿದೆ. ಗ್ರಾಮದ ಚೆಲುವನಾರಾಯಣ, ಈಶ್ವರ…

View More ಚೆಲುವನಾರಾಯಣಸ್ವಾಮಿ ಬೃಂದಾವನೋತ್ಸವ

ಪ್ರಕೃತಿ ಚಿಕಿತ್ಸೆ ಅತ್ಯಂತ ಆರೋಗ್ಯಕರ ಪದ್ಧತಿ

ಚಾಮರಾಜನಗರ: ಪ್ರಕೃತಿ ಚಿಕಿತ್ಸಾ ಪದ್ಧತಿ ಅತ್ಯಂತ ಸುಲಭ ಹಾಗೂ ಆರೋಗ್ಯಕರವಾದದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಪ್ಪ ತೋಟದ ತಿಳಿಸಿದರು. ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಮೊದಲ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆ…

View More ಪ್ರಕೃತಿ ಚಿಕಿತ್ಸೆ ಅತ್ಯಂತ ಆರೋಗ್ಯಕರ ಪದ್ಧತಿ

ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಬೆಳಗಾವಿ: ಜಿಲ್ಲೆಯಲ್ಲಿ ದೇಸಿ ಕಲೆ ಕುಸ್ತಿ ಕ್ರೀಡೆಯ ಮಾಸಾಶನ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ವರ್ಷವೂ ಮಾಸಾಶನ ಮಂಜೂರಾತಿ ಕೋರಿ 15-20 ಅರ್ಜಿಗಳು ಸಲ್ಲಿಕೆಯಾಗಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ…

View More ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಬೀದರ್-ಕಲಬುರಗಿ ರೈಲಿನಲ್ಲಿ ಕವಿಗೋಷ್ಠಿ

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡ ಬೀದರ್-ಕಲಬುರಗಿ ರೈಲು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈಲಿನಲ್ಲೇ ಕವಿಗೋಷ್ಠಿ ಆಯೋಜಿಸುವ ಮೂಲಕ ಸೋಮವಾರ ಸಂಭ್ರಮಾಚರಣೆ ಮಾಡಲಾಯಿತು. ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ ಬೀದರ್ ನಿಲ್ದಾಣದಲ್ಲಿ ಬೀದರ್-ಕಲಬುರಗಿ…

View More ಬೀದರ್-ಕಲಬುರಗಿ ರೈಲಿನಲ್ಲಿ ಕವಿಗೋಷ್ಠಿ

ಈ ವರ್ಷ ಗಣೇಶನಿಗಿಲ್ಲ ಬೇಡಿಕೆ

ಶನಿವಾರಸಂತೆ: ಜಲಪ್ರಳಯದಿಂದ ಕೊಡಗಿನ ಜನತೆ ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಂಪ್ರದಾಯದಂತೆ ಸಣ್ಣಪುಟ್ಟ ಗೌರಿ-ಗಣೇಶ ಮೂರ್ತಿಗಳನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ, ಒಂದೆರಡು ದಿನಗಳಲ್ಲಿ ವಿಸರ್ಜನೆ ಮಾಡಲು…

View More ಈ ವರ್ಷ ಗಣೇಶನಿಗಿಲ್ಲ ಬೇಡಿಕೆ