ಜೀವನ್ಮರಣದ ಹೋರಾಟ ನಡೆಸುತ್ತಿದ್ದರೂ 330 ಕಿ.ಮೀ. ದೂರದ ಮತಗಟ್ಟೆಗೆ ತೆರಳಿ ಮತಚಲಾಯಿಸಿದ ಮಹಿಳೆ

ಕೋಲ್ಕತ: ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು. ಮತದಾನ ಮಾಡಲು ಅನುಕೂಲ ಆಗಲಿ ಎಂದು ರಜೆ ನೀಡಿದರೂ, ಮತದಾನ ಮಾಡದೆ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಸಾಕಷ್ಟಿದೆ. ಜತೆಗೆ ಮತದಾನ ಮಾಡದೆ ಸಬೂಬು ಹೇಳುವವರ ಸಂಖ್ಯೆಯೂ ಹೆಚ್ಚಿದೆ.…

View More ಜೀವನ್ಮರಣದ ಹೋರಾಟ ನಡೆಸುತ್ತಿದ್ದರೂ 330 ಕಿ.ಮೀ. ದೂರದ ಮತಗಟ್ಟೆಗೆ ತೆರಳಿ ಮತಚಲಾಯಿಸಿದ ಮಹಿಳೆ

ಮತ ಎಣಿಕೆ ಕೇಂದ್ರದಲ್ಲಿ ಶಿಸ್ತು ಕಾಪಾಡಿ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಕಾರ್ಯ ಮೇ 23ರಂದು ಬೆಳಗ್ಗೆ 8ರಿಂದ ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು, ಎಣಿಕೆ ಕೇಂದ್ರಕ್ಕೆ ಆಗಮಿಸುವ ಆಯಾ ಪಕ್ಷದ ಏಜೆಂಟರ್‌ಗಳು ಶಿಸ್ತು,…

View More ಮತ ಎಣಿಕೆ ಕೇಂದ್ರದಲ್ಲಿ ಶಿಸ್ತು ಕಾಪಾಡಿ

ಕಾಂಗ್ರೆಸ್​ಗೆ ಮತ ಹಾಕಿದ ಸೋದರ ಸಂಬಂಧಿ ಮೇಲೆ ಗುಂಡು ಹಾರಿಸಿದ ಬಿಜೆಪಿ ಮುಖಂಡ

ಚಂಡೀಗಢ: ಚುನಾವಣೆ ವೇಳೆ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಜಗಳವಾಗುವುದು ಸಾಮಾನ್ಯ. ಕೆಲವೊಮ್ಮೆ ಇದು ವಿಕೋಪಕ್ಕೆ ಹೋಗಿ ಕೆಲವರು ಸಾವನ್ನಪ್ಪಿದ್ದಾರೆ. ಹರಿಯಾಣದಲ್ಲೂ ಇಂತಹುದೇ ಒಂದು ಘಟನೆ ನಡೆದಿದ್ದು, ಬಿಜೆಪಿ ಮುಖಂಡನೊಬ್ಬ ಕಾಂಗ್ರೆಸ್​ಗೆ ಮತಚಲಾಯಿಸಿದ…

View More ಕಾಂಗ್ರೆಸ್​ಗೆ ಮತ ಹಾಕಿದ ಸೋದರ ಸಂಬಂಧಿ ಮೇಲೆ ಗುಂಡು ಹಾರಿಸಿದ ಬಿಜೆಪಿ ಮುಖಂಡ

PHOTOS|ಆರನೇ ಹಂತದ ಮತದಾನ ನಾಳೆ, ಪೂರ್ವ ಸಿದ್ಧತೆ ಮುಗಿಸಿದ ಆಯೋಗ, ಮತಗಟ್ಟೆಯತ್ತ ಇವಿಎಂ

ದೆಹಲಿ: 2019ನೇ ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ ನಾಳೆ (ಭಾನುವಾರ) ನಡೆಯಲಿದೆ. ಮತದಾನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದ್ದು, ವಿದ್ಯುನ್ಮಾನ ಮತಯಂತ್ರ(ಇವಿಎಂ)ದೊಂದಿಗೆ ಚುನಾವಣಾ ಸಿಬ್ಬಂದಿ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದಾರೆ.…

View More PHOTOS|ಆರನೇ ಹಂತದ ಮತದಾನ ನಾಳೆ, ಪೂರ್ವ ಸಿದ್ಧತೆ ಮುಗಿಸಿದ ಆಯೋಗ, ಮತಗಟ್ಟೆಯತ್ತ ಇವಿಎಂ

ನರೇಂದ್ರ ಮೋದಿ ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ: ಅರವಿಂದ್​ ಕೇಜ್ರಿವಾಲ್​

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ. ದೆಹಲಿಯಲ್ಲಿ ಕೇಜ್ರಿವಾಲ್​ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ನರೇಂದ್ರ…

View More ನರೇಂದ್ರ ಮೋದಿ ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ: ಅರವಿಂದ್​ ಕೇಜ್ರಿವಾಲ್​

ಎಸ್​ಟಿ ಮತ ಸೆಳೆಯಲು ಲಗ್ಗೆ

ಕುಂದಗೋಳ: ವಾಲ್ಮೀಕಿ ಸಮುದಾಯದ ಮತದಾರರ ಮತ ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಅದೇ ಸಮುದಾಯದ ಮುಖಂಡರು ಕುಂದಗೋಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ, ಬುಧವಾರ ಮತ ಭೇಟೆ ಆರಂಭಿಸಿದರು. ಮಾಜಿ ಸಚಿವ ಬಿ.…

View More ಎಸ್​ಟಿ ಮತ ಸೆಳೆಯಲು ಲಗ್ಗೆ

VIDEO| ದೇಶದ ನಾಗರಿಕರಿಗೆ ಧೋನಿ ಮಗಳು ಜೀವಾ ಕಳುಹಿಸಿದ ವಿಡಿಯೋ ಸಂದೇಶವೇನು?

ನವದೆಹಲಿ: ಬಿಡುವಿನ ಸಮಯದಲ್ಲಿ ಸದಾ ಮಗಳೊಂದಿಗೆ ಸಮಯ ಕಳೆಯುವ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್​. ಧೋನಿ ಅವರು ಐಪಿಎಲ್​ ನಡುವೆಯೇ ಇಂದು ನಡೆದ ದೇಶದ 5ನೇ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.…

View More VIDEO| ದೇಶದ ನಾಗರಿಕರಿಗೆ ಧೋನಿ ಮಗಳು ಜೀವಾ ಕಳುಹಿಸಿದ ವಿಡಿಯೋ ಸಂದೇಶವೇನು?

PHOTOS | ದೇಶದ ವಿವಿಧೆಡೆ ವಿಶೇಷ ವೇಷ, ಭೂಷಣಗಳಿಂದ ಮತದಾನ ಮಾಡಿ ಸಂಭ್ರಮಿಸಿದ ಪರಿ ಹೀಗಿತ್ತು…

ನವದೆಹಲಿ: ರಾಷ್ಟ್ರದ ಏಳು ರಾಜ್ಯಗಳ 51 ಕ್ಷೇತ್ರಗಳಲ್ಲಿ ಸೋಮವಾರ ನಡೆದ 5ನೇ ಹಂತದ ಮತದಾನದಲ್ಲಿ ಜನರು ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ಚುರುಗುಟ್ಟುವ ಬಿಸಿಲನ್ನು ಲೆಕ್ಕಿಸದೆ ಮತಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮತದಾನದ ವೇಳೆ ವಿವಿಧ ಪ್ರದೇಶಗಳಲ್ಲಿ ವಿವಿಧ…

View More PHOTOS | ದೇಶದ ವಿವಿಧೆಡೆ ವಿಶೇಷ ವೇಷ, ಭೂಷಣಗಳಿಂದ ಮತದಾನ ಮಾಡಿ ಸಂಭ್ರಮಿಸಿದ ಪರಿ ಹೀಗಿತ್ತು…

PHOTOS | 5ನೇ ಹಂತದ ಲೋಕಸಭಾ ಚುನಾವಣೆ: ಮತದಾನ ಮಾಡಿದ ಕಣದ ಕಲಿಗಳು, ಗಣ್ಯರು

ನವದೆಹಲಿ: ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಐದನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ರಾಜನಾಥ್​ ಸಿಂಗ್​, ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಸ್ಪರ್ಧಿಸಿರುವ ರಾಯ್​ಬರೇಲಿ ಕ್ಷೇತ್ರಗಳೂ ಸೇರಿವೆ. ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖ ನಾಯಕರಾದ…

View More PHOTOS | 5ನೇ ಹಂತದ ಲೋಕಸಭಾ ಚುನಾವಣೆ: ಮತದಾನ ಮಾಡಿದ ಕಣದ ಕಲಿಗಳು, ಗಣ್ಯರು

PHOTOS | ನಾಲ್ಕನೇ ಹಂತದ ಲೋಕಸಭಾ ಚುನಾವಣೆ: ಮತದಾನ ಹಬ್ಬದಲ್ಲಿ ಸಂಭ್ರಮಿಸಿದ ಶ್ರೀಸಾಮಾನ್ಯರು

ದೆಹಲಿ: ದೇಶದ 9 ರಾಜ್ಯಗಳ 71 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಪ್ರಮುಖ ನಾಯಕರು, ಬಾಲಿವುಡ್​​​​ನ ಖ್ಯಾತ ತಾರೆಯರು ಹಾಗೂ ಶ್ರೀ ಸಾಮಾನ್ಯ ಮತದಾರರು ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ತೆರಳಿ ಅತ್ಯುತ್ಸಾಹದಿಂದ…

View More PHOTOS | ನಾಲ್ಕನೇ ಹಂತದ ಲೋಕಸಭಾ ಚುನಾವಣೆ: ಮತದಾನ ಹಬ್ಬದಲ್ಲಿ ಸಂಭ್ರಮಿಸಿದ ಶ್ರೀಸಾಮಾನ್ಯರು