ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ ಹೈಕೋರ್ಟ್​​

ಬೆಂಗಳೂರು: ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್​ನಿಂದ ಹಸಿರು ನಿಶಾನೆ ದೊರೆತಿದೆ. ಮೈಸೂರಿನಲ್ಲಿ ದಿ.ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ…

View More ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ ಹೈಕೋರ್ಟ್​​

ವಿಷ್ಣು ಅಗಲಿಕೆಗೆ 9 ವರ್ಷ: ಇಂದು ಪುಣ್ಯ ಸ್ಮರಣೆ, ಸ್ಮಾರಕ ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್​ ಅವರು ಅಗಲಿ ಇಂದಿಗೆ 9 ವರ್ಷಗಳಾಗಿದ್ದು, ಇಂದು ಕೆಂಗೇರಿ ಬಳಿಯ ಅಭಿಮಾನ್​ ಸ್ಟುಡಿಯೋದ ಸಮಾಧಿ ಸ್ಥಳದಲ್ಲಿ ಪುಣ್ಯಸ್ಮರಣೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪೂಜಾ…

View More ವಿಷ್ಣು ಅಗಲಿಕೆಗೆ 9 ವರ್ಷ: ಇಂದು ಪುಣ್ಯ ಸ್ಮರಣೆ, ಸ್ಮಾರಕ ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ

ನಟ ಡಾ. ವಿಷ್ಣು ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು: ಡಾ.ವಿಷ್ಣು ಸೇನಾ ಸಮಿತಿ ಹೊಸ ವರ್ಷಕ್ಕೆ ವಿಷ್ಣು ಕ್ಯಾಲೆಂಡರ್ ಹೊರತಂದಿದೆ. 7 ವರ್ಷಗಳಿಂದ ಪ್ರತಿಬಾರಿ ಹೊಸ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಕ್ಯಾಲೆಂಡರ್ ಹೊರತರುತ್ತಿರುವ ಸೇನೆ ಈ ಬಾರಿ ‘ಕೋಟಿಗೊಬ್ಬ ಸಿಂಹಸ್ವರೂಪಿ ಡಾ. ವಿಷ್ಣುವರ್ಧನ’…

View More ನಟ ಡಾ. ವಿಷ್ಣು ಕ್ಯಾಲೆಂಡರ್ ಬಿಡುಗಡೆ

PHOTOS: ಸಾಹಸಸಿಂಹ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಯಿಂದ ಜನಜಾಗೃತಿ ರಥಯಾತ್ರೆ

ಹಾವೇರಿ: ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ ಇದೀಗ ರಾಜ್ಯದೆಲ್ಲೆಡೆ ತಾರಕಕ್ಕೇರಿದೆ. ಈ ಹೊತ್ತಿನಲ್ಲಿ ಹಾವೇರಿ ಜಿಲ್ಲೆಯ ಅವರ ಅಭಿಮಾನಿಯೊಬ್ಬ ವಿಷ್ಣುರಂತೆ ವೇಷ-ಭೂಷಣ ಧರಿಸಿ, ಸ್ಮಾರಕದ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ…

View More PHOTOS: ಸಾಹಸಸಿಂಹ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಯಿಂದ ಜನಜಾಗೃತಿ ರಥಯಾತ್ರೆ

ಮೈಸೂರಲ್ಲೇ ಆಗಲಿ ವಿಷ್ಣು ಸ್ಮಾರಕ

ಬೆಂಗಳೂರು: ನಟ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲೇ ಆಗಬೇಕೆಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುಟುಂಬ ಕೇಳಿಕೊಂಡಿರುವುದರಿಂದ ಶೀಘ್ರವೇ ಸರ್ಕಾರ ಈ ಕಾರ್ಯದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಶಾಸಕ, ಕರ್ನಾಟಕ ಚಲನಚಿತ್ರ ನಿರ್ವಪಕರ ಸಂಘದ…

View More ಮೈಸೂರಲ್ಲೇ ಆಗಲಿ ವಿಷ್ಣು ಸ್ಮಾರಕ

ಶೀಘ್ರದಲ್ಲೇ ವಿಷ್ಣು ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ನಟ ಅಂಬರೀಷ್​ ಅಗಲಿಕೆ ನಂತರ ಮುನ್ನೆಲೆಗೆ ಬಂದಿರುವ ನಟ ವಿಷ್ಣುವರ್ಧನ್​ ಅವರ ಸ್ಮಾರಕ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಟ್ವೀಟ್​ ಮಾಡಿದ್ದಾರೆ.…

View More ಶೀಘ್ರದಲ್ಲೇ ವಿಷ್ಣು ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ: ಸಿಎಂ ಕುಮಾರಸ್ವಾಮಿ

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್​ ನೇತೃತ್ವದ ನಿಯೋಗ

ಬೆಂಗಳೂರು: ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಒತ್ತಾಯಿಸಲು ನಟ ಸುದೀಪ್​ ನೇತೃತ್ವದ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ನಿರ್ಧರಿಸಿದೆ. ನಟ ಸುದೀಪ್​, ಶಾಸಕ ಬಿ.ಸಿ.ಪಾಟೀಲ್​, ನಟ ನೆನಪಿರಲಿ ಪ್ರೇಮ್​, ನಿರ್ದೇಶಕ ರವಿಶ್ರೀವತ್ಸ, ನಟ ಶ್ರೀನಗರ ಕಿಟ್ಟಿ,…

View More ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್​ ನೇತೃತ್ವದ ನಿಯೋಗ

ಯಾರಿಗೆ ಯಾವುದು ನ್ಯಾಯ ಅನಿಸುತ್ತೋ ಅದನ್ನು ಮಾಡಲಿ: ಭಾರತಿ ವಿಷ್ಣುವರ್ಧನ್​

ಬೆಂಗಳೂರು: ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ ವಿಷಯದಲ್ಲಿ ಯಾರಿಗೆ ಯಾವುದು ನ್ಯಾಯ ಅನಿಸುತ್ತದೆಯೋ ಹಾಗೆ ಮಾಡಲಿ. ಸ್ಮಾರಕ ವಿಚಾರದಲ್ಲಿ ನಮ್ಮ ಸ್ವಾರ್ಥ ಏನೂ ಇಲ್ಲ ಎಂದು ವಿಷ್ಣುವರ್ಧನ್​ ಅವರ ಪತ್ನಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್​…

View More ಯಾರಿಗೆ ಯಾವುದು ನ್ಯಾಯ ಅನಿಸುತ್ತೋ ಅದನ್ನು ಮಾಡಲಿ: ಭಾರತಿ ವಿಷ್ಣುವರ್ಧನ್​

ವಿಷ್ಣು ಸ್ಮಾರಕ ಕಾರ್ಯ ಡಿ.30ಕ್ಕೆ ಆರಂಭಿಸದಿದ್ದರೆ ಸಿಂಹಗಳನ್ನು ಎಬ್ಬಿಸುತ್ತೇನೆ ಎಂದ ನಟ ಅನಿರುದ್ಧ್

ಬೆಂಗಳೂರು: ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ 9 ವರ್ಷಗಳಿಂದ ಕಾಯುತ್ತಿದ್ದೇವೆ. ನಮ್ಮ ತಾಳ್ಮೆ ಮುಗಿದಿದೆ. ಡಿ.30ರೊಳಗೆ ಕೆಲಸ ಪ್ರಾರಂಭ ಮಾಡದೆ ಇದ್ದರೆ ವಿಷ್ಣು ಅಭಿಮಾನಿ ಸಿಂಹಗಳನ್ನು ಎಬ್ಬಿಸುತ್ತೇನೆ ಎಂದು ನಟ ಅನಿರುದ್ಧ್​ ಹೇಳಿದರು. ವಿಷ್ಣು ಸ್ಮಾರಕ…

View More ವಿಷ್ಣು ಸ್ಮಾರಕ ಕಾರ್ಯ ಡಿ.30ಕ್ಕೆ ಆರಂಭಿಸದಿದ್ದರೆ ಸಿಂಹಗಳನ್ನು ಎಬ್ಬಿಸುತ್ತೇನೆ ಎಂದ ನಟ ಅನಿರುದ್ಧ್

ತ್ರಿಮೂರ್ತಿಗಳ ಸ್ಮಾರಕ ಒಂದೇ ಕಡೆ ಇರಲಿ: ಬಿಎಸ್​ವೈ

ಬೆಂಗಳೂರು: ಡಾ. ರಾಜ್​ಕುಮಾರ್​, ಅಂಬರೀಷ್​ ಮತ್ತು ವಿಷ್ಣುವರ್ಧನ್​ ಅವರ ಸ್ಮಾರಕ ಒಂದೇ ಕಡೆ ಇದ್ದರೆ ಒಳ್ಳೆಯದು. ಇದು ನನ್ನ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರ ಅಪೇಕ್ಷೆ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ…

View More ತ್ರಿಮೂರ್ತಿಗಳ ಸ್ಮಾರಕ ಒಂದೇ ಕಡೆ ಇರಲಿ: ಬಿಎಸ್​ವೈ