ವಿಜಯದಶಮಿ ದಿನ ಹಾವು ಪ್ರತ್ಯಕ್ಷ

ಇಳಕಲ್ಲ(ಗ್ರಾ): ಸ್ಥಳೀಯ ಕೂಡಲಸಂಗಮ ಕಾಲನಿಯ ಭಜಂತ್ರಿ ಎಂಬುವರ ಮನೆಯಲ್ಲಿ ವಿಜಯ ದಶಮಿ ದಿನ ಹಾವು ಪ್ರತ್ಯಕ್ಷವಾಗಿದ್ದಕ್ಕೆ ಕುಟುಂಬಸ್ಥರು ಭಯಭೀತರಾಗಿದ್ದರು. ಹಾವು ಹಿಡಿಯುವ ಅಕ್ಬರ್ ವಾಲೀಕಾರ ಹಾಗೂ ಮತ್ತು ಯಾಸೀನ ನಾರಾಯಣಪೇಟ ಅವರನ್ನು ಕರೆಸಿ ಹಾವು…

View More ವಿಜಯದಶಮಿ ದಿನ ಹಾವು ಪ್ರತ್ಯಕ್ಷ

ಕೋಟೆನಗರಿಯಲ್ಲಿ ರಾವಣ ದಹನ

<< ದುಷ್ಟ ಶಕ್ತಿಗಳ ಸಂಹಾರ ಮಾಡಬೇಕಿದೆ >> ಬಾಗಲಕೋಟೆ: ವಿಜಯ ದಶಮಿ ಪ್ರಯುಕ್ತ ವಿಶ್ವ ಹಿಂದು ಪರಿಷದ್, ಬಜರಂಗದಳ ಬಾಗಲಕೋಟೆ ನಗರ ಘಟಕದಿಂದ ಇದೇ ಮೊದಲ ಭಾರಿಗೆ ಕೋಟೆನಗರಿಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ರಾವಣ ದಹನ…

View More ಕೋಟೆನಗರಿಯಲ್ಲಿ ರಾವಣ ದಹನ

ಈ ಹಿಂದಿನ ದಸರಾಗಳಿಗಿಂತ ಈ ಬಾರಿಯ ದಸರಾ ವಿಭಿನ್ನ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರು: ಕಳೆದ ದಸರಾಗಳಿಗಿಂತ ಈ ದಸರಾ ವಿಭಿನ್ನವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ದಸರಾದ ಎಲ್ಲ ಕಾರ್ಯಕ್ರಮಗಳನ್ನು ಜನ ಸ್ವೀಕರಿಸಿದ್ದಾರೆ. ದಸರಾ ಕಾರ್ಯಕ್ರಮಗಳನ್ನು ವರ್ಷವಿಡಿ ನಡೆಸುವ ಚಿಂತನೆ ಮಾಡುತ್ತಿದ್ದೇವೆ. ನಾಡಿನ ಜನತೆಗೆ ವಿಜಯದಶಮಿಯ ಶುಭಾಶಯಗಳು…

View More ಈ ಹಿಂದಿನ ದಸರಾಗಳಿಗಿಂತ ಈ ಬಾರಿಯ ದಸರಾ ವಿಭಿನ್ನ: ಎಚ್‌.ಡಿ. ಕುಮಾರಸ್ವಾಮಿ

ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಮೈಸೂರು: ಸಾವಿರ ಸಾವಿರ ಜನಸ್ತೋಮದ ನಡುವೆ ಗಾಂಭೀರ್ಯದಿಂದ ಸಾಗುವ ಗಜಪಡೆ. ಆನೆಯ ಮೇಲಿನ ಅಂಬಾರಿಯಲ್ಲಿ ಕುಳಿತ ತಾಯಿ ಚಾಮುಂಡೇಶ್ವರಿಯನ್ನು ನೋಡುತ್ತಿದ್ದಂತೆ ಧನ್ಯೋಷ್ಮಿ ಎಂಬ ಭಾವ. ಈ ಸಂಭ್ರಮ ಸಡಗರದ ಕ್ಷಣಗಳಿಗೆಲ್ಲ ಕ್ಷಣಗಣನೆ ಶುರುವಾಗಿದೆ. ಹೌದು,…

View More ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಯಲ್ಲಿ ಪಾಲ್ಗೊಂಡಿರುವ ಬಹುತೇಕ ಆನೆಗಳು ತಮ್ಮ ದೇಹ ತೂಕವನ್ನ ಹೆಚ್ಚಿಸಿಕೊಂಡಿವೆ. ಮೈಸೂರಿಗೆ ಬರುವುದಕ್ಕೂ ಮೊದಲೇ ಗಜಪಡೆಯಲ್ಲಿದ್ದ ತೂಕಕ್ಕೂ ಈಗಿರುವ ತೂಕಕ್ಕೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಕ್ಯಾಪ್ಟನ್…

View More ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ನಾಳೆ ಮೈಸೂರಲ್ಲಿ ಜಂಬೂಸವಾರಿ ಸಂಭ್ರಮ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂತಿಮ ಹಾಗೂ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ಅ.19ರಂದು ನಡೆಯಲಿದ್ದು, ಸಾಂಸ್ಕೃತಿಕನಗರಿ ಉತ್ಸವಕ್ಕೆ ಸಜ್ಜಾಗಿದೆ. ಶುಕ್ರವಾರ ಮಧ್ಯಾಹ್ನ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ವೀಕ್ಷಣೆಗೆ ಲಕ್ಷಾಂತರ ಜನ ಸೇರುವುದರಿಂದ…

View More ನಾಳೆ ಮೈಸೂರಲ್ಲಿ ಜಂಬೂಸವಾರಿ ಸಂಭ್ರಮ

ಮೊಳಗಿತು ವಂದೇಮಾತರಂ ಜೈ ಘೋಷ

ದಾವಣಗೆರೆ: ವಿಶಯದಶಮಿ ಆಚರಣೆ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಸೋಮವಾರ ನಗರದಲ್ಲಿ ಆಟೋಗಳ ರ‌್ಯಾಲಿ ನಡೆಯಿತು. ಎರಡೂ ಬದಿ ಭಗವಾಧ್ವಜ ಸಿಂಗರಿಸಿದ್ದ ನೂರಾರು ಆಟೋಗಳು ನಗರಾದ್ಯಂತ ಸಂಚರಿಸಿ ಗಮನ…

View More ಮೊಳಗಿತು ವಂದೇಮಾತರಂ ಜೈ ಘೋಷ