ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಉತ್ತರ ಭಾರತದಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದೆ ಎಂದ ಕೇಂದ್ರ ಸಚಿವ

ನವದೆಹಲಿ: ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಆದರೆ ಉತ್ತರ ಭಾರತದ ಅಭ್ಯರ್ಥಿಗಳು ಉದ್ಯೋಗಕ್ಕೆ ಅಗತ್ಯವಾದ ಅರ್ಹತೆಯ ಕೊರತೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ ಎಂದು ಹೇಳಬಯಸುತ್ತೇನೆ. ಉತ್ತರ…

View More ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಉತ್ತರ ಭಾರತದಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದೆ ಎಂದ ಕೇಂದ್ರ ಸಚಿವ

ಯಾರ ಮೇಲೂ ಯಾವುದೇ ಭಾಷೆಯನ್ನೂ ಹೇರಬಾರದು, ನಾವು ಅಮಿತ್​ ಷಾಗೆ ಮನವರಿಕೆ ಮಾಡುತ್ತೇವೆ: ಉಮೇಶ್​ ಜಾಧವ್​

ಕಲಬುರಗಿ: ರಾಜ್ಯದಲ್ಲಿ ಹಿಂದಿ ಹೇರಿಕೆಯ ಪ್ರಶ್ನೆಯೇ ಇಲ್ಲ ಎಂದು ಸಂಸದ ಉಮೇಶ್​ ಜಾಧವ್​ ಹೇಳಿದ್ದಾರೆ. ಒಂದು ದೇಶ, ಒಂದೇ ಭಾಷೆ ಎಂಬ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,…

View More ಯಾರ ಮೇಲೂ ಯಾವುದೇ ಭಾಷೆಯನ್ನೂ ಹೇರಬಾರದು, ನಾವು ಅಮಿತ್​ ಷಾಗೆ ಮನವರಿಕೆ ಮಾಡುತ್ತೇವೆ: ಉಮೇಶ್​ ಜಾಧವ್​

ಕೇಂದ್ರ ಸಚಿವರ ಸರಳತೆಯನ್ನು ಕೊಂಡಾಡುತ್ತಿರುವ ನೆಟ್ಟಿಗರು; ಅಷ್ಟಕ್ಕೂ ಅವರೇನು ಮಾಡಿದರು?

ಜೋಧಪುರ: ಕೆಲವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ತುಂಬ ಸರಳವಾಗಿರುತ್ತಾರೆ. ಈಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರು ತಮ್ಮ ಸರಳತೆಯಿಂದ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ಹೊಗಳಿಸಿಕೊಳ್ಳುತ್ತಿದ್ದಾರೆ. ಶಾಸಕರು, ಸಚಿವರೆಂದರೆ ಹಲವರು ವಿಪರೀತವೆನ್ನಿಸುವಷ್ಟು ಮೆರೆಯುತ್ತಾರೆ.…

View More ಕೇಂದ್ರ ಸಚಿವರ ಸರಳತೆಯನ್ನು ಕೊಂಡಾಡುತ್ತಿರುವ ನೆಟ್ಟಿಗರು; ಅಷ್ಟಕ್ಕೂ ಅವರೇನು ಮಾಡಿದರು?

ಹೀಗೆ ಬಂದ್ರು ಹಾಗೆ ಹೋದ್ರು !

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಪ್ರವಾಹಕ್ಕೆ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. 90ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಬಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದಾದರೂ ಭರವಸೆ…

View More ಹೀಗೆ ಬಂದ್ರು ಹಾಗೆ ಹೋದ್ರು !

ನಾಲಾ ಒತ್ತುವರಿ ತೆರವುಗೊಳಿಸಿ

ಹುಬ್ಬಳ್ಳಿ: ಹು-ಧಾ ದಲ್ಲಿ ರಾಜಕಾಲುವೆ (ನಾಲಾ) ಒತ್ತುವರಿ ಮಾಡಿ ಕಟ್ಟಲಾಗಿರುವ ಕಟ್ಟಡ, ಅಪಾರ್ಟ್​ವೆುಂಟ್, ವಾಣಿಜ್ಯ ಮಳಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಇಂಥ ಕಟ್ಟಡಗಳ ನಿರ್ವಣಕ್ಕೆ ಪರವಾನಗಿ ನೀಡಿದ ಪಾಲಿಕೆ ಅಧಿಕಾರಿ (ನಿವೃತ್ತರಾಗಿದ್ದರೂ)ಗಳ ವಿರುದ್ಧ ಕ್ರಿಮಿನಲ್ ಪ್ರಕರಣ…

View More ನಾಲಾ ಒತ್ತುವರಿ ತೆರವುಗೊಳಿಸಿ

ಯಡಿಯೂರಪ್ಪ ಸರ್ಕಾರದಲ್ಲಿ ಬೆಳಗಾವಿಗೆ ಕನಿಷ್ಠ ನಾಲ್ಕು ಸಚಿವ ಸ್ಥಾನ ಬೇಕು ಎಂದ ಕೇಂದ್ರ ಸಚಿವ ಸುರೇಶ್​ ಅಂಗಡಿ

ಬೆಳಗಾವಿ: ಬಿ.ಎಸ್​.ಯಡಿಯೂರಪ್ಪ ರೈತರು, ಬಡವರು, ಸಾಮಾನ್ಯಜನರ ಪರ ಆಡಳಿತ ನೀಡುತ್ತಾರೆ. ಬಿಜೆಪಿಗೆ ಜನರ ಆಶೀರ್ವಾದ ಇದ್ದೇ ಇದೆ ಎಂದು ರಾಜ್ಯ ಖಾತೆ ಕೇಂದ್ರ ಸಚಿವ ಸುರೇಶ್​ ಅಂಗಡಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ…

View More ಯಡಿಯೂರಪ್ಪ ಸರ್ಕಾರದಲ್ಲಿ ಬೆಳಗಾವಿಗೆ ಕನಿಷ್ಠ ನಾಲ್ಕು ಸಚಿವ ಸ್ಥಾನ ಬೇಕು ಎಂದ ಕೇಂದ್ರ ಸಚಿವ ಸುರೇಶ್​ ಅಂಗಡಿ

ವಿಶೇಷ ರೈಲು ಮಿರಜ್ ವರೆಗೆ ವಿಸ್ತರಿಸಿ

ಚಿಕ್ಕೋಡಿ: ಬೆಳಗಾವಿ-ಬೆಂಗಳೂರು ವಿಶೇಷ ರೈಲುನ್ನು ಮಹಾರಾಷ್ಟ್ರದ ಮಿರಜ್ ವರೆಗೂ ವಿಸ್ತರಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಭೇಟಿ ಮಾಡಿ ರೈಲು ನಿಲುಗಡೆಗೆ ಚರ್ಚಿಸಿ ಮನವಿ…

View More ವಿಶೇಷ ರೈಲು ಮಿರಜ್ ವರೆಗೆ ವಿಸ್ತರಿಸಿ

ನಿರುದ್ಯೋಗ ಹೆಚ್ಚಳವಾಗಿಲ್ಲವೆಂದ ಸರ್ಕಾರ: ಲೋಕಸಭೆಯಲ್ಲಿ ಸಚಿವ ಗಂಗ್ವಾರ್ ಹೇಳಿಕೆ, ಚರ್ಚೆಗೆ ಸಿದ್ಧವೆಂದ ಆಡಳಿತ ಪಕ್ಷ

ನವದೆಹಲಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನುವ ವರದಿ ತಪು್ಪ ಮಾಹಿತಿಯಾಗಿದ್ದು, ಕೇಂದ್ರ ಸರ್ಕಾರ ಉದ್ಯೋಗ ಸೃಜನೆಗೆ ಮಹತ್ವ ನೀಡುತ್ತಿದೆ ಎಂದು ಕಾರ್ವಿುಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್…

View More ನಿರುದ್ಯೋಗ ಹೆಚ್ಚಳವಾಗಿಲ್ಲವೆಂದ ಸರ್ಕಾರ: ಲೋಕಸಭೆಯಲ್ಲಿ ಸಚಿವ ಗಂಗ್ವಾರ್ ಹೇಳಿಕೆ, ಚರ್ಚೆಗೆ ಸಿದ್ಧವೆಂದ ಆಡಳಿತ ಪಕ್ಷ

ರಾಜ್ಯಕ್ಕೆ ಆಗಮಿಸಿದ ಡಿ.ವಿ.ಸದಾನಂದ ಗೌಡರಿಗೆ ಅದ್ದೂರಿ ಸ್ವಾಗತ: ಅಭಿವೃದ್ಧಿಯೇ ಗುರಿಯೆಂದ ಕೇಂದ್ರ ಸಚಿವ

ಬೆಂಗಳೂರು: ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಡಿ.ವಿ.ಸದಾನಂದ ಗೌಡರನ್ನು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ಮಹಿಳಾ ಕಾರ್ಯಕರ್ತರು ಪೂರ್ಭಕುಂಭ ಸ್ವಾಗತ ಮಾಡಿದರು. ಸಂಗೀತ, ವಾದ್ಯ…

View More ರಾಜ್ಯಕ್ಕೆ ಆಗಮಿಸಿದ ಡಿ.ವಿ.ಸದಾನಂದ ಗೌಡರಿಗೆ ಅದ್ದೂರಿ ಸ್ವಾಗತ: ಅಭಿವೃದ್ಧಿಯೇ ಗುರಿಯೆಂದ ಕೇಂದ್ರ ಸಚಿವ

14 ಕಿ.ಮೀ. ಬರಿಗಾಲಿನಲ್ಲಿ ನಡೆದು ವಿನಾಯಕನ ದರ್ಶನ ಪಡೆದು ಹರಕೆ ತೀರಿಸಿದ ಕೇಂದ್ರ ಸಚಿವೆ!

ಮುಂಬೈ: 2019ನೇ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ವಿನಾಯಕ ದೇವಾಲಯಕ್ಕೆ ಬರಿಗಾಲಿನಲ್ಲಿ ನಡೆದು ಹೋಗಿ ಹರಕೆ ಈಡೇರಿಸಿದ್ದಾರೆ. ಸ್ಮೃತಿ ಹಾಗೂ ತಮ್ಮ ಅಪ್ತ…

View More 14 ಕಿ.ಮೀ. ಬರಿಗಾಲಿನಲ್ಲಿ ನಡೆದು ವಿನಾಯಕನ ದರ್ಶನ ಪಡೆದು ಹರಕೆ ತೀರಿಸಿದ ಕೇಂದ್ರ ಸಚಿವೆ!