ವಡವಡಗಿ ಗ್ರಾಪಂಗೆ ಗೋರಿಮಾ ಅವಿರೋಧ ಆಯ್ಕೆ

ಹೂವಿನಹಿಪ್ಪರಗಿ: ಸಮೀಪದ ವಡವಡಗಿ ಗ್ರಾಪಂನಲ್ಲಿ ಅನುಸೂಯಾ ವಾಲಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೋರಿಮಾ ಮೋದಿನಸಾಬ ಬಾಗವಾನ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಗೋರಿಮಾ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ…

View More ವಡವಡಗಿ ಗ್ರಾಪಂಗೆ ಗೋರಿಮಾ ಅವಿರೋಧ ಆಯ್ಕೆ

ಫಕೀರೇಶ ಆರೇರ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕುಕನೂರು: ತಾಲೂಕಿನ ಭಾನಾಪೂರ ಗ್ರಾಪಂನ ಅಧ್ಯಕ್ಷರಾಗಿ ಚಿತ್ತಾಪೂರ ಗ್ರಾಮದ ಫಕೀರೇಶ ಆರೇರ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಫಕೀರಪ್ಪ ಆರೇರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಾಲೂಕಿನ ತಹಸೀಲ್ದಾರ್ ನೀಲಪ್ರಭಾ, ಅಧ್ಯಕ್ಷರನ್ನು ಘೋಷಣೆ ಮಾಡಿದರು. ಹಿಂದಿನ ಅಧ್ಯಕ್ಷ…

View More ಫಕೀರೇಶ ಆರೇರ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಸಾರಂಗಮಠ ಅವಿರೋಧ ಆಯ್ಕೆ

ಮುದ್ದೇಬಿಹಾಳ: ಭಾಗಶಃ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ತಾಲೂಕಿನ ತಂಗಡಗಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಸಂಗಯ್ಯ ಕೆ. ಸಾರಂಗಮಠ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಸಾಮಾನ್ಯ ವರ್ಗದವರಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ…

View More ಸಾರಂಗಮಠ ಅವಿರೋಧ ಆಯ್ಕೆ

ವಿಧಾನ ಪರಿಷತ್ ಉಪಸಭಾಪತಿಯಾಗಿ ಧರ್ಮೇಗೌಡ ಅವಿರೋಧ ಆಯ್ಕೆ

ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಜೆಡಿಎಸ್‌ನ ಎಸ್.ಎಲ್.ಧರ್ಮೇಗೌಡ ಅವಿರೋಧ ಆಯ್ಕೆಯಾದರು. ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ, ಬಸವರಾಜ ಹೊರಟ್ಟಿ ಉಪಸಭಾಪತಿ ಸ್ಥಾನಕ್ಕೆ ಧರ್ಮೇಗೌಡರ ಹೆಸರನ್ನು ಸೂಚಿಸಿದರು. ಕೆ.ಟಿ.ಶ್ರೀಕಂಠೇಗೌಡ ಹಾಗೂ ಎನ್.ಅಪ್ಪಾಜಿ ಅವರು ಅನುಮೋದಿಸಿದರು. ಬಳಿಕ ಸದಸ್ಯರೆಲ್ಲರೂ…

View More ವಿಧಾನ ಪರಿಷತ್ ಉಪಸಭಾಪತಿಯಾಗಿ ಧರ್ಮೇಗೌಡ ಅವಿರೋಧ ಆಯ್ಕೆ