ಲೆಕ್ಕಕ್ಕಿಲ್ಲ ಪದವಿ ವಿದ್ಯಾರ್ಥಿಗಳು

ರಾಣೆಬೆನ್ನೂರ: ಹಳೇ ಬಸ್ ಪಾಸ್ ಅಥವಾ ಶಾಲಾ-ಕಾಲೇಜ್​ಗೆ ಪ್ರವೇಶ ಪಡೆದ ರಸೀದಿ ತೋರಿಸುವ ಮೂಲಕ ತಮ್ಮ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಒಂದನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಕಲ್ಪಿಸಿದೆ. ಆದರೆ, ಪದವಿ…

View More ಲೆಕ್ಕಕ್ಕಿಲ್ಲ ಪದವಿ ವಿದ್ಯಾರ್ಥಿಗಳು

ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ತೀರ್ಥಹಳ್ಳಿ: ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಮಲೆನಾಡು-ಕರಾವಳಿ ಸಂಪರ್ಕ ಸೇತುವೆ ಆಗುಂಬೆ ಘಾಟಿ ರಸ್ತೆಯಲ್ಲಿ ಗುರುವಾರ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ. ಬುಧವಾರ ಸಂಜೆಯಿಂದಲೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಗ್ಗೆಯಿಂದ…

View More ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ಕುಮದ್ವತಿ ನದಿಗೆ ಬೇಕು ಬಾಂದಾರ

ರಟ್ಟಿಹಳ್ಳಿ: ರಟ್ಟಿಹಳ್ಳಿ ಮತ್ತು ತೋಟಗಂಟಿ ಗ್ರಾಮಗಳ ನಡುವೆ ಹರಿಯುತ್ತಿರುವ ಕುಮದ್ವತಿ ನದಿಗೆ ಬಾಂದಾರ ನಿರ್ವಿುಸಬೇಕು ಎಂಬ ಸಾರ್ವಜನಿಕರ ಬೇಡಿಕೆ ಈಡೇರಿತ್ತಿಲ್ಲ. ಹೀಗಾಗಿ, ಮಳೆಗಾಲದಲ್ಲಿ ತೋಟಗಂಟಿ ಗ್ರಾಮಸ್ಥರು 5-6 ಕಿಮೀ ಸುತ್ತುವರಿದು ಪ್ರಯಾಣಿಸುವುದೂ ತಪ್ಪುತ್ತಿಲ್ಲ. ಹೊಸನಗರ…

View More ಕುಮದ್ವತಿ ನದಿಗೆ ಬೇಕು ಬಾಂದಾರ

ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿಗೆ ಬೀಳ್ಕೊಡುಗೆ

ಶಿರಹಟ್ಟಿ: ಶಿರಹಟ್ಟಿ ಶ್ರೀ ಫಕೀರೇಶ್ವರ ಮಠದ ತೇರಿನ ಕಳಸ ನೋಡಬಾರದೆಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ತಾಲೂಕಿನ ಹರಿಪುರ ಗ್ರಾಮದ ವಿದ್ಯಾಪೀಠದಲ್ಲಿ ವಿಶ್ರಮಿಸಲು ಪ್ರಯಾಣ ಬೆಳೆಸಿದ ಮಠದ 13ನೇ ಪೀಠಾಧ್ಯಕ್ಷ ಶ್ರೀ ಫಕೀರ ಸಿದ್ಧರಾಮ ಸ್ವಾಮಿಗಳನ್ನು ಪಟ್ಟಣದ…

View More ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿಗೆ ಬೀಳ್ಕೊಡುಗೆ

ಮತದಾನ ಬಹಿಷ್ಕಾರ ಬ್ಯಾನರ್ ತೆರವು

<ದಲಿತರ ಸಮಸ್ಯೆಗೆ ಸ್ಪಂದಿಸಿದ ಬೈಂದೂರು ತಹಸೀಲ್ದಾರ್ * ಸ್ಥಳಕ್ಕೆ ಜಿಲ್ಲಾಧಿಕಾರಿ ಕರೆತರುವ ಭರವಸೆ> ಕುಂದಾಪುರ: ಸಂಚಾರ ಸಮಸ್ಯೆಯಿಂದ ದಿಗ್ಬಂಧನಕ್ಕೆ ಒಳಗಾದ ಜಡ್ಕಲ್ ಗ್ರಾಮ, ಮುದೂರು ದಲಿತ ಕುಟುಂಬ ಹಾಕಿದ್ದ ಲೋಕಸಭಾ ಚುನಾವಣೆ ಬಹಿಷ್ಕಾರ ಬ್ಯಾನರ್…

View More ಮತದಾನ ಬಹಿಷ್ಕಾರ ಬ್ಯಾನರ್ ತೆರವು

ಬುಡಕಟ್ಟು ಕುಣಬಿಗಳ ಜೀವನ ಅಧ್ಯಯನ

ಜೋಯಿಡಾ: ಜಪಾನ ದೇಶದ ಪ್ರಾಧ್ಯಾಪಕರಿಬ್ಬರು ಜೋಯಿಡಾದ ಬುಡಕಟ್ಟು ಜನಾಂಗ ಕುಣಬಿಗಳ ಸಾಂಸ್ಕೃತಿಕ, ಸಾಮಾಜಿಕ ಅಧ್ಯಯನ ನಡೆಸಿದ್ದಾರೆ. ಸಂಶೋಧನೆಗಾಗಿ ಭಾರತಕ್ಕೆ ಬಂದಿರುವ ಜಪಾನ್ ದೇಶದ ಕ್ಯೂಟೋ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಮಾನವ ಶಾಸ್ತ್ರಜ್ಞೆ ಮಿಹೋ ಈಶಿ,…

View More ಬುಡಕಟ್ಟು ಕುಣಬಿಗಳ ಜೀವನ ಅಧ್ಯಯನ

ಹೊಸಪೇಟೆ ರಸ್ತೆ ಹಳೇ ಸಮಸ್ಯೆ

< ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳ ನಿರ್ಲಕ್ಷೃ> ರಾಘವೇಂದ್ರ ಪೈ ಗಂಗೊಳ್ಳಿ ತ್ರಾಸಿ ಗ್ರಾಪಂ ವ್ಯಾಪ್ತಿಯ ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಕಂಚುಗೋಡು ಮತ್ತು ಗುಜ್ಞಾಡಿ ಗ್ರಾಮಗಳನ್ನು…

View More ಹೊಸಪೇಟೆ ರಸ್ತೆ ಹಳೇ ಸಮಸ್ಯೆ

84ರ ಈ ವೃದ್ಧ ಯುವಜನತೆಗೆ ಮಾದರಿ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಇಂದಿನ ದಿನಗಳಲ್ಲಿ ಸೈಕಲ್ ತುಳಿಯುವುದು, ಅದರಲ್ಲಿ ಸಂಚರಿಸುವುದು ಎಂದರೆ ಹೆಚ್ಚಿನವರಿಗೆ ಏನೋ ಒಂದು ರೀತಿಯ ತಾತ್ಸಾರ. ಆದರೆ ಬ್ರಹ್ಮಾವರ ಕುಮ್ರಗೋಡುವಿನಲ್ಲಿರುವ 84 ವಯಸ್ಸಿನ ನಿವೃತ್ತ ಪೋಸ್ಟ್ ಮಾಸ್ಟರ್ ಲಕ್ಷ್ಮಣ…

View More 84ರ ಈ ವೃದ್ಧ ಯುವಜನತೆಗೆ ಮಾದರಿ

ಮುಂದಿನ ವರ್ಷಕ್ಕೆ ಗುರುಪುರ ಹೊಸ ಸೇತುವೆ ಲಭ್ಯ

<  ಫಲ್ಗುಣಿ ನದಿಗೆ ಅಡಲಾಗಿ ನಿರ್ಮಿಸುತ್ತಿರುವ ಸೇತುವೆ*ಮಳೆಗಾಲಕ್ಕೆ ಮುಂಚೆ ಪಿಲ್ಲರ್ ಕಾಮಗಾರಿ ಪೂರ್ಣ> ಧನಂಜಯ ಗುರುಪುರ ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ, ಹಳೇ ಸೇತುವೆಗೆ ಪರ್ಯಾಯ ಹಾಗೂ ಸಮಾನಾಂತರದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಈಗ…

View More ಮುಂದಿನ ವರ್ಷಕ್ಕೆ ಗುರುಪುರ ಹೊಸ ಸೇತುವೆ ಲಭ್ಯ

ಉಡುಪಿ-ಪರ್ಕಳ ರಸ್ತೆ ಧೂಳುಮಯ

ವಿಜಯವಾಣಿ ಸುದ್ದಿಜಾಲ ಉಡುಪಿ ಸದ್ಯದ ಪರಿಸ್ಥಿತಿಯಲ್ಲಿ ಉಡುಪಿ-ಪರ್ಕಳ ಸಂಚಾರ ದುಸ್ತರ. ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ) ಚತುಷ್ಪಥ ಯೋಜನೆ ಸಂಬಂಧಿಸಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಡೇ ಧೂಳುಮಯ ವಾತಾವರಣದಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕರು…

View More ಉಡುಪಿ-ಪರ್ಕಳ ರಸ್ತೆ ಧೂಳುಮಯ