ಶಾಲೆ ಶೌಚಗೃಹಗಳು ನಿರುಪಯುಕ್ತ

ಲಕ್ಷೆ್ಮೕಶ್ವರ: ನಿರ್ವಣೆಯ ಕೊರತೆ ಹಾಗೂ ನಿರ್ಲಕ್ಷ್ಯದಿಂದ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿನ ಶೌಚಗೃಹಗಳು ನಿರುಪಯುಕ್ತವಾಗಿವೆ. ಇದರಿಂದ ಮಕ್ಕಳಿಗೆ ಶೌಚಕ್ಕೆ ಬಯಲೇ ಗತಿಯಾಗಿದೆ. ತಾಲೂಕಿನಲ್ಲಿ 136 ಸರ್ಕಾರಿ ಹಾಗೂ 7 ಅನುದಾನಿತ ಪ್ರಾಥಮಿಕ ಶಾಲೆಗಳು, 21…

View More ಶಾಲೆ ಶೌಚಗೃಹಗಳು ನಿರುಪಯುಕ್ತ

ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಜನರು ಶೌಚಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಅದನ್ನು ಬಳಸಬೇಕಾದ ಉದ್ದೇಶದ ಬದಲಾಗಿ ನಿರುಪಯುಕ್ತ ವಸ್ತುಗಳು ಇಲ್ಲವೇ…

View More ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ಅನುದಾನ ಪಡೆದರೂ ಶೌಚಗೃಹ ನಿರ್ಮಿಸದ 46 ಮಂದಿ ವಿರುದ್ಧ ಎಫ್‌ಐಆರ್‌

ಸಂಭಾಲ್‌: ಸರ್ಕಾರದಿಂದ ಅನುದಾನವನ್ನು ಪಡೆದಿದ್ದರೂ ಕೂಡ ಶೌಚಗೃಹವನ್ನು ನಿರ್ಮಿಸದಿದ್ದ 46 ಜನರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದು 46 ಜನರು ಶೌಚಗೃಹ ನಿರ್ಮಿಸದೆ…

View More ಅನುದಾನ ಪಡೆದರೂ ಶೌಚಗೃಹ ನಿರ್ಮಿಸದ 46 ಮಂದಿ ವಿರುದ್ಧ ಎಫ್‌ಐಆರ್‌

ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ

<< ಭಾಗ್ಯನಗರಕ್ಕೆ ಡಿಸಿ ಪಿ. ಸುನಿಲ್ ಕುಮಾರ್ ಭೇಟಿ > ಬಯಲು ಬಹಿರ್ದೆಸೆ ಮುಕ್ತ ಪಟ್ಟಣ ನಿರ್ಮಿಸುವಂತೆ ತಾಕೀತು >> ಕೊಪ್ಪಳ: ಕಳೆದ ಭಾನುವಾರ ಏಕಾಏಕಿ ಸಿಟಿ ರೌಂಡ್ಸ್ ನಡೆಸಿ ಸ್ವಚ್ಛತೆ ಹಾಗೂ ವಿವಿಧ…

View More ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ