ವಾಹನ ನಿಲ್ಲಿಸಿದರೆ ಶುಲ್ಕ ಪಡೆಯೋದೇಕೆ ?

|ಜಗದೀಶ ಹೊಂಬಳಿ ಬೆಳಗಾವಿ ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರು ವಾಹನ ಪಾರ್ಕ್ ಮಾಡಿದರೆ ಅದಕ್ಕೆ ಶುಲ್ಕ ಪಡೆಯಲಾಗುತ್ತಿದೆ. ರಾಜ್ಯದ ಯಾವ ಜಿಲ್ಲಾಸ್ಪತ್ರೆಯಲ್ಲೂ ಇಲ್ಲದ ಪಾರ್ಕಿಂಗ್ ಶುಲ್ಕ, ಬೆಳಗಾವಿ ಜಿಲ್ಲಾಸ್ಪತ್ರೆಗೆ ಮಾತ್ರ ಏಕೆ ಎಂದು…

View More ವಾಹನ ನಿಲ್ಲಿಸಿದರೆ ಶುಲ್ಕ ಪಡೆಯೋದೇಕೆ ?

ಬಿಆರ್​ಟಿಎಸ್ ಚಿಗರಿ ಬಸ್​ಗಳಲ್ಲಿ ಮುಂದಿನ ಸ್ಟಾಪ್ ಇಳಿದರೆ ದಂಡಕ್ಕೆ ದಾರಿ!

ಹುಬ್ಬಳ್ಳಿ: ಬಿಆರ್​ಟಿಎಸ್ ಚಿಗರಿ ಬಸ್​ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಓದು ಬಲ್ಲವರಾಗಿರಬೇಕು. ಒಂದು ವೇಳೆ ಈ ಬಸ್ ಬಗ್ಗೆ ಗೊತ್ತಿಲ್ಲದವರು ಅಥವಾ ಓದಲು ಬಾರದವರಾದರೆ ಟಿಕೆಟ್ ಕೊಡುವವರು ನಿಮ್ಮನ್ನು ಯಾಮಾರಿಸಿ ಬಿಡುತ್ತಾರೆ. ಏನಾದರೂ ಹೆಚ್ಚು ಕಡಿಮೆ…

View More ಬಿಆರ್​ಟಿಎಸ್ ಚಿಗರಿ ಬಸ್​ಗಳಲ್ಲಿ ಮುಂದಿನ ಸ್ಟಾಪ್ ಇಳಿದರೆ ದಂಡಕ್ಕೆ ದಾರಿ!

ಸರ್ಕಾರಿ ವಲಯದ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಹೊಸಪೇಟೆಯಲ್ಲಿ ಸಿಪಿಐಎಂ ಮುಖಂಡರ ಪ್ರತಿಭಟನೆ

ಹೊಸಪೇಟೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ತಾಲೂಕು ಕಚೇರಿ ಮುಂದೆ ಸಿಪಿಐಎಂ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು. ಪಕ್ಷದ ತಾಲೂಕು ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಆರ್ಥಿಕತೆಗೆ ಮಾರಕವಾಗುವ…

View More ಸರ್ಕಾರಿ ವಲಯದ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಹೊಸಪೇಟೆಯಲ್ಲಿ ಸಿಪಿಐಎಂ ಮುಖಂಡರ ಪ್ರತಿಭಟನೆ

ಅನುದಾನ ಕೊರತೆ, ಕಾಮಗಾರಿ ಅರೆಬರೆ

ಕುಮಟಾ: ಪಟ್ಟಣದ ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರರ ಕಾರ್ಯಾಲಯದ ಮೇಲಂತಸ್ತು ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿಂದ ಕಳೆದ 5 ವರ್ಷದಿಂದ ಅರೆಬರೆಯಾಗಿ ನಿಂತಿದೆ. ಜಿಪಂ ಇಂಜಿನಿಯರರ ಕಟ್ಟಡ ಬಗ್ಗೋಣ ರಸ್ತೆಯಿಂದ ಕೆಳಭಾಗದ ತಗ್ಗಿನಲ್ಲಿದ್ದು ಚಿಕ್ಕದಾಗಿದೆ.…

View More ಅನುದಾನ ಕೊರತೆ, ಕಾಮಗಾರಿ ಅರೆಬರೆ

ಬೆಳಗಾವಿ: ಬೆಳೆ ಸಾಲ ವಸೂಲಾತಿ ನಿಲ್ಲಿಸಿ

ಬೆಳಗಾವಿ: ರಾಷ್ಟ್ರೀಕೃತ,ಖಾಸಗಿ ಹಾಗೂ ಸಹಕಾರಿ ಬ್ಯಾಂಕ್‌ಗಳು ಸಾಲ ವಿತರಣೆಗೆ ಸಂಬಂಸಿದ ದಾಖಲಾತಿಗಳನ್ನು(ಲೋನ್ ಡಾಕ್ಯುಮೆಂಟ್) ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು. ಜತೆಗೆ ವಿವಿಧ ಬ್ಯಾಂಕ್‌ಗಳಲ್ಲಿನ ರೈತರ ಬೆಳೆಸಾಲ ವಸೂಲಾತಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ…

View More ಬೆಳಗಾವಿ: ಬೆಳೆ ಸಾಲ ವಸೂಲಾತಿ ನಿಲ್ಲಿಸಿ

ರಸ್ತೆ ಸಂಚಾರ ತಡೆದು ಪ್ರತಿಭಟನೆ

ಲಕ್ಷೆ್ಮೕಶ್ವರ: ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸದಿರುವ ಮಾರಾಟಗಾರರು ಮತ್ತು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪಕ್ಷಾತೀತ ರೈತಪರ ಹೋರಾಟ ವೇದಿಕೆಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ಮೆರವಣಿಗೆ…

View More ರಸ್ತೆ ಸಂಚಾರ ತಡೆದು ಪ್ರತಿಭಟನೆ

ಬಿಡುವು ನೀಡಿದ ಮೇಘರಾಜ

ಹೊನ್ನಾವರ: ತಾಲೂಕು ಹಾಗೂ ಘಟ್ಟದ ಮೇಲ್ಭಾಗದಲ್ಲಿ ಶನಿವಾರ ಮಳೆ ಕಡಿಮೆಯಾಗಿದ್ದು, ಶರಾವತಿ ನದಿ ತೀರದಲ್ಲಿ ನೆರೆ ಇಳಿಮುಖವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಮನೆಗಳಿಗೆ ನೀರು ನುಗ್ಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರು ತಮ್ಮ…

View More ಬಿಡುವು ನೀಡಿದ ಮೇಘರಾಜ

ದೊಡ್ಮನೆ ಘಟ್ಟದಲ್ಲಿ ಮಣ್ಣು ಕುಸಿತ

ಕುಮಟಾ: ಕುಮಟಾ-ಸಿದ್ದಾಪುರ ಮಾರ್ಗದ ದೊಡ್ಮನೆ ಘಟ್ಟದ ರಸ್ತೆ ಕೆಳಭಾಗದ ಬೆಟ್ಟದ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ವಾಕರಸಾ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ‘ವಿಜಯವಾಣಿಯೊಂದಿಗೆ’ ಸಮಸ್ಯೆ ತೋಡಿಕೊಂಡ…

View More ದೊಡ್ಮನೆ ಘಟ್ಟದಲ್ಲಿ ಮಣ್ಣು ಕುಸಿತ

ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಹಳಿಯಾಳ: ರಣಭೀಕರ ಮಳೆಯಿಂದ ತತ್ತರಿಸಿದ್ದ ಹಳಿಯಾಳಕ್ಕೆ ಈಗ ಜೀವಜಲದ ಸಮಸ್ಯೆ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ರೌದ್ರಾವತಾರ ತಾಳಿದಂತೆ ಆರ್ಭಟಿಸುತ್ತ ದಾರಿಗೆ ಬಂದಿದ್ದನ್ನು ಒಡಲಲ್ಲಿ ತುಂಬಿಕೊಂಡು,…

View More ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಆರ್ಭಟ ನಿಲ್ಲಿಸಿದ ವರುಣ!

ಶಿರಸಿ: ಒಂದು ವಾರ ಅಬ್ಬರಿಸಿದ ಮಳೆಯು ತಾಲೂಕಿನಲ್ಲಿ ಶನಿವಾರ ಸ್ವಲ್ಪ ಬಿಡುವು ನೀಡಿದೆ. ವಾರ ಸುರಿದ ಬಿರುಗಾಳಿ ಸಹಿತ ಮಳೆಯು ತಾಲೂಕಿನ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ ಸೋಮವಾರ ಬೆಳಗ್ಗೆಯಿಂದ ಸುರಿಯಲಾರಂಭಿಸಿದ…

View More ಆರ್ಭಟ ನಿಲ್ಲಿಸಿದ ವರುಣ!