ಅಥಣಿ: ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಅಥಣಿ:  ಪಟ್ಟಣದ ಹೊರವಲಯದಲ್ಲಿ ಭಾನುವಾರ ಸಂಜೆ ಎರೆ ಹುಳು ಕದ್ದ ಆರೋಪದ ಮೇಲೆ ಇಬ್ಬರು ಯುವಕರು ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 12 ವರ್ಷದ ಹರೀಶ ಶ್ರೀನಿವಾಸ ಹೋಮಕರ ಹಲ್ಲೆಗೀಡಾದ ಬಾಲಕ.…

View More ಅಥಣಿ: ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಮಳಿಗೆಯಿಂದ 18 ಟಿ.ವಿ, ನಗದು ಕಳವು

ಬೆಳ್ಮಣ್:  ನಂದಳಿಕೆ ಕ್ರಾಸ್ ಬಳಿಯ ಗುಡ್‌ವಿಲ್ ಎಂಟರ್‌ಪ್ರೈಸಸ್ ಮಳಿಗೆ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸೋಮವಾರ ತಡರಾತ್ರಿ ಸುಮಾರು 18 ಟಿ.ವಿ ಹಾಗೂ 3 ಸಾವಿರ ರೂ. ನಗದು ದೋಚಿದ್ದಾರೆ. ಶ್ರೀಧರ್ ಎಂಬುವರ ಮಾಲೀಕತ್ವದ ಈ…

View More ಮಳಿಗೆಯಿಂದ 18 ಟಿ.ವಿ, ನಗದು ಕಳವು

2 ಶ್ರೀಗಂಧದ ಮರಗಳ ಕಳವು

ಹುಣಸೂರು: ಪಟ್ಟಣದ ಅರಣ್ಯ ಇಲಾಖೆ(ಪ್ರಾದೇಶಿಕ ವಿಭಾಗ) ಆವರಣದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿದ್ದಾರೆ. ಇಲಾಖೆ ಆವರಣದ ನರ್ಸರಿ ಬಳಿಯಲ್ಲಿದ್ದ ಎರಡು ಮರಗಳನ್ನು ಬುಡಸಮೇತ ಕತ್ತರಿಸಿ ಗಟ್ಟಿಯಾದ ಮರದ ದಿಮ್ಮಿಯ ಭಾಗವನ್ನು ಕದ್ದೊಯ್ದಿದ್ದಾರೆ.…

View More 2 ಶ್ರೀಗಂಧದ ಮರಗಳ ಕಳವು

ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

ಬಾಳೆಹೊನ್ನೂರು: ಜಿಲ್ಲೆಯಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗಳು ನೈತಿಕ ಪೊಲೀಸ್​ಗಿರಿ ನಡೆಸಲು ಯತ್ನಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ಎಚ್ಚರಿಕೆ ನೀಡಿದರು. ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿ…

View More ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಹುಬ್ಬಳ್ಳಿ: ತಮ್ಮನ್ನು ಹಿಡಿಯುವ ಪೊಲೀಸರ ಮನೆಗೇ ಕಳ್ಳರು ಕನ್ನ ಹಾಕಿದ ಘಟನೆ ನಗರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ಕಾರವಾರ ರಸ್ತೆ ಪುರಾತನ ಮಾರುತಿ ದೇವಸ್ಥಾನದ ಪಕ್ಕದ…

View More ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಚಿನ್ನಾಭರಣ ಕಳವು ಕುಖ್ಯಾತ ಆರೋಪಿ ಸೆರೆ

<3.50 ಲಕ್ಷ ರೂ. ಮೌಲ್ಯದ ಒಡವೆ, 2 ದ್ವಿಚಕ್ರ ವಾಹನ ವಶ> ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ನ ಎನ್‌ಎಂಪಿಟಿ ಕಾಲನಿ ನಿವಾಸಿ ರಮೇಶ್ ಪೂಜಾರಿ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಕುಖ್ಯಾತ ಆರೋಪಿಯನ್ನು ಉತ್ತರ…

View More ಚಿನ್ನಾಭರಣ ಕಳವು ಕುಖ್ಯಾತ ಆರೋಪಿ ಸೆರೆ

ಪಾನಮಸಾಲಾ ಕಳವು ಆರೋಪಿಗಳ ಬಂಧನ

ರಾಣೆಬೆನ್ನೂರ: ತಾಲೂಕಿನ ಮಾಗೋಡ ಕ್ರಾಸ್ ಬಳಿ ಕ್ಯಾಂಟರ್ ಸಮೇತ ಪಾನಮಸಾಲ (ತಂಬಾಕು ಸೇರಿ) ದಾಸ್ತಾನನ್ನು ಕಳವು ಮಾಡಿದ್ದ ಆರೋಪಿಗಳನ್ನು ಶುಕ್ರವಾರ ಮಹಾರಾಷ್ಟ್ರದಲ್ಲಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ನ. 30ರಂದು ತುಮಕೂರಿನಿಂದ ಲೋಡ್ ಮಾಡಿಕೊಂಡು ಬೆಳಗಾವಿಗೆ…

View More ಪಾನಮಸಾಲಾ ಕಳವು ಆರೋಪಿಗಳ ಬಂಧನ

ಮೂವರು ವಾಹನಗಳ್ಳರ ಬಂಧನ

  ಹುಣಸೂರು : ನಗರದ ಬೈಪಾಸ್ ರಸ್ತೆಯಲ್ಲಿ ಐಚರ್ ಗೂಡ್ಸ್ ವಾಹನ ಕಳವು ಮಾಡಿ ಕೊಂಡೊಯ್ಯುತ್ತಿದ್ದ ಮೂವರು ಕಳ್ಳರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿಯ ಕಾವೇರಪ್ಪ ಎಂಬುವರ ಪುತ್ರ ರವಿ(29),…

View More ಮೂವರು ವಾಹನಗಳ್ಳರ ಬಂಧನ

ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ

ಚಿಕ್ಕೋಡಿ: ಸಿನಿಮಯ ರೀತಿಯಲ್ಲಿ ಹಾಡು ಹಗಲೇ ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ ಹಾಕಲು ಬಂದಿದ್ದ ಖದೀಮರು ಕದ್ದಿದ್ದ ಮಾಲ್ ಸಮೇತ ಸಿಕ್ಕಿಬಿದ್ದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಪಟ್ಟಣದ ಪಠಾಣ ದಾಬಾ ಹತ್ತಿರವಿರುವ ಪುರಸಭೆ…

View More ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ

22 ಲಕ್ಷ ರೂ. ಮೌಲ್ಯದ ಬಂಗಾರ ಕಳವು

ರಾಯಚೂರು: ನಿಜಲಿಂಗಪ್ಪ ಕಾಲನಿಯ ರಮೇಶ ನಾಡಗೌಡ ಎನ್ನುವವರ ಮನೆಯ ಬೀಗ ಮುರಿದು 22.50 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಕಳ್ಳರು ದೋಚಿದ್ದಾರೆ. ಮನೆಯವರು ನ.16ರಿಂದ…

View More 22 ಲಕ್ಷ ರೂ. ಮೌಲ್ಯದ ಬಂಗಾರ ಕಳವು