ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು. ಜಿಲ್ಲಾ ರೈತ ಸಂಚಾಲಕ ಮಂಜೇಶ್‌ಗೌಡ ಮಾತನಾಡಿ,…

View More ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ

ಬೋನಿಗೆ ಬಿದ್ದ ಹೆಣ್ಣು ಚಿರತೆ

ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳನ್ನು ಹೊತ್ತೊಯ್ದು ಜನರಲ್ಲಿ ಆತಂಕ ಸೃಷ್ಟಿಸಿದ್ದ ಹೆಣ್ಣು ಚಿರತೆ ಮರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ತಾಲೂಕಿನ ಅರಕೆರೆ, ಕೊಡಿಯಾಲ ವ್ಯಾಪ್ತಿಯ ಗ್ರಾಮಗಳಾದ ತಡಗವಾಡಿ, ಹುಂಜನಕೆರೆ ಸೇರಿದಂತೆ ಅರಣ್ಯದಂಚಿನ…

View More ಬೋನಿಗೆ ಬಿದ್ದ ಹೆಣ್ಣು ಚಿರತೆ

ಹೆಗಡೇಶ್ವರ ದೇಗುಲದ ಹುಂಡಿ ಕಳವು

ಶ್ರೀರಂಗಪಟ್ಟಣ: ತಾಲೂಕಿನ ಮೇಳಾಪುರ ಗ್ರಾಮದ ಕಾವೇರಿ ನದಿ ತಟದಲ್ಲಿರುವ ಹೆಗಡೇಶ್ವರ ದೇವಾಲಯದ ಬಾಗಿಲು ಮುರಿದು ಹುಂಡಿ ಕಳವು ಮಾಡಲಾಗಿದೆ. ಬುಧವಾರ ತಡರಾತ್ರಿ ಕಳ್ಳತನ ಮಾಡಲಾಗಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ದೇವಾಲಯದ ಪಾರ್ವತಿ ಗುಡಿಯ…

View More ಹೆಗಡೇಶ್ವರ ದೇಗುಲದ ಹುಂಡಿ ಕಳವು

ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ

ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲದ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೇರವೇರಿತು. ಗ್ರಾಮದ ವಿಶೇಷ ಕಲ್ಯಾಣಿ ಬಳಿಯಿಂದ ವಿವಿಧ ಆಚರಣೆಗಳ ಬಳಿಕ ಸರ್ವಾಲಂಕೃತ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ರಥಕ್ಕೆ ದೇಗುಲದ ಟ್ರಸ್ಟ್‌ನ…

View More ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ

ಶ್ರೀಕಾಶಿ ವಿಶ್ವೇಶ್ವರಸ್ವಾಮಿ ಬ್ರಹ್ಮರಥೋತ್ಸವ

ವೇದ, ಮಂತ್ರಗಳ ಪಠಣ * ಹಣ್ಣು-ಧವನ ಅರ್ಪಿಸಿದ ಸಾವಿರಾರು ಭಕ್ತರು * ಮಹದೇವಪುರ ಗ್ರಾಮಸ್ಥರ ಸಂಭ್ರಮ ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ ಮಹದೇವಪುರದ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ…

View More ಶ್ರೀಕಾಶಿ ವಿಶ್ವೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ ಟಿಪ್ಪರ್‌ಗೆ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ವಿರಾಜಪೇಟೆ ತಾಲೂಕಿನ ಕಲತಮಾಡು ಗ್ರಾಮದ ಅಣ್ಣಯ್ಯ ಎಂಬುವರ ಪತ್ನಿ ಆಶಾ (50) ಮೃತರು. ತಾಲೂಕಿನ ಬಾಬುರಾಯನಕೊಪ್ಪಲು ಬಳಿ…

View More ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಬಿರುಬಿಸಿಲ ನಡುವೆಯೂ ದರ್ಶನ್ ಪ್ರಚಾರ

ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಚಿತ್ರನಟ ದರ್ಶನ್ ಬೇಸಿಗೆಯ ಬಿರುಬಿಸಿಲ ನಡುವೆಯೂ ತಾಲೂಕಿನಾದ್ಯಂತ ಸೋಮವಾರ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ಬೆಳಗೊಳ ವ್ಯಾಪ್ತಿಯ ಕೆಆರ್‌ಎಸ್‌ನಿಂದ ಆರಂಭಿಸಿ ಕಸಬಾ…

View More ಬಿರುಬಿಸಿಲ ನಡುವೆಯೂ ದರ್ಶನ್ ಪ್ರಚಾರ

ಜೆಡಿಎಸ್ ಅಸ್ತಿತ್ವಕ್ಕೆ ಮಂಡ್ಯ ಜನತೆ ಕಾರಣ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಮತ ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ ಪ್ರಾದೇಶಿಕ ಪಕ್ಷ ಜೆಡಿಎಸ್ ಇಂದಿಗೂ ಅಸ್ತಿತ್ವದಲ್ಲಿದೆ ಎಂದರೇ ಕಾರಣ ಮಂಡ್ಯ ಜನತೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್…

View More ಜೆಡಿಎಸ್ ಅಸ್ತಿತ್ವಕ್ಕೆ ಮಂಡ್ಯ ಜನತೆ ಕಾರಣ

ಬೆಳಗಾವಿ: ತುಮಕೂರಿನ ಶ್ರೀಗಳ ಅಗಲಿಕೆಗೆ ಡಾ.ಕೋರೆ ಕಣ್ಣೀರು

ಬೆಳಗಾವಿ: ತುಮಕೂರಿನ ನಡೆದಾಡುವ ದೇವರು, ತ್ರೀವಿಧ ದಾಸೋಹಿ ಪರಮಪೂಜ್ಯ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಗಳ ಅಗಲಿಕೆಯು, ಇಡೀ ದೇಶಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು, ಕಂಬಿನಿ ಮಿಡಿಸಿದ್ದಾರೆ.…

View More ಬೆಳಗಾವಿ: ತುಮಕೂರಿನ ಶ್ರೀಗಳ ಅಗಲಿಕೆಗೆ ಡಾ.ಕೋರೆ ಕಣ್ಣೀರು

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಿಡಿ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಹೂವು, ಹಣ್ಣು, ತರಕಾರಿ ಮಾರುವ ರಸ್ತೆಬದಿ ವ್ಯಾಪಾರಿಗಳಿಗೆ ಅಂಗಡಿ ನಿರ್ಮಿಸಿ, ಆದಾಯದ ಮೂಲ ಸೃಷ್ಟಿಸದಿರುವುದು ಹಾಗೂ ಬೀದಿದೀಪ ನಿರ್ವಹಣೆ ಬಗ್ಗೆ ಪುರಸಭೆ ತಾತ್ಸಾರ ಹೊಂದಿರುವುದು ಸರಿಯಲ್ಲ ಎಂದು ಪುರಸಭಾ ಸದಸ್ಯ ಎಸ್.ಪ್ರಕಾಶ್…

View More ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಿಡಿ