ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ

ಸಂಡೂರು: ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪಟ್ಟಣ ಡಿಪೋ ನೌಕರರು ಬುಧವಾರ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಒತ್ತಾಯಿಸಿದರು. ರಾಜ್ಯಾದ್ಯಂತ…

View More ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ

ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ ಸಂಡೂರು: ಚಿರತೆ ದಾಳಿಯಿಂದ ಗಿರೇನಹಳ್ಳಿಯ ಮನೆಯಲ್ಲಿದ್ದ ಮೂರು ಟಗರು ಮರಿಗಳು ಭಾನುವಾರ ಮಧ್ಯರಾತ್ರಿ ಸತ್ತಿದ್ದು, ಇನ್ನೊಂದು ಮರಿಯನ್ನು ಚಿರತೆ ಹೊತ್ತೊಯ್ದಿದೆ. ಮಹೇಶ ಎಂಬುವವರಿಗೆ ಸೇರಿದ ಟಗರುಗಳು ಸತ್ತಿವೆ.…

View More ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಚಿತ್ರೀಕರಣ ಮುಗಿಸಿದ ರಾಜು ಜೇಮ್ಸ್‌ಬಾಂಡ್

ಸಂಡೂರು: ಪಟ್ಟಣ ಸುತ್ತಲಿನ ಪರಿಸರ ಹಾಗೂ ನಗರದ ವಿವಿಧೆಡೆ ರಾಜು ಜೇಮ್ಸ್‌ಬಾಂಡ್ ಚಿತ್ರದ ಶೇ.80 ಚಿತ್ರೀಕರಣ ಮಾಡಲಾಗಿದ್ದು, ಜನರ ಸಹಕಾರ ಅವಿಸ್ಮರಣೀಯ ಎಂದು ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಹೇಳಿದರು. ಪಟ್ಟಣದ ವಿಠಲ ಮಂದಿರದ…

View More ಚಿತ್ರೀಕರಣ ಮುಗಿಸಿದ ರಾಜು ಜೇಮ್ಸ್‌ಬಾಂಡ್

ಕೊಚ್ಚಿ ಹೋಗಲಿದೆ ಮಹಾಘಟ ಬಂಧನ್ – ಸಂಡೂರಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ

ಸಂಡೂರು: ಡಿ.ಕೆ.ಶಿವಕುಮಾರ್ ಕರ್ನಾಟಕ ಸಚಿವ ಸಂಪುಟದ ಅತ್ಯಂತ ದರ್ಪದ ಮಂತ್ರಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ದೂರಿದರು. ಪಟ್ಟಣದ ಕೃತಿಕಾ ಫಾರಂಹೌಸ್ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಡಿಕೆಶಿಯವರ…

View More ಕೊಚ್ಚಿ ಹೋಗಲಿದೆ ಮಹಾಘಟ ಬಂಧನ್ – ಸಂಡೂರಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ

ಕಾಡಿಗೆ ಬೆಂಕಿ, 35 ಎಕರೆ ಅರಣ್ಯ ಪ್ರದೇಶ ನಾಶ

ಸಂಡೂರು: ಉತ್ತರ ಅರಣ್ಯ ವಲಯದ ಕಾಡಿಗೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ಅರಣ್ಯ ಪ್ರದೇಶ ಗುರುವಾರ ಬೆಂಕಿಗಾಹುತಿಯಾಗಿದೆ. ಕಾಡಿನ 2-3 ಕಡೆ ಏಕಕಾಲಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆಯಿದ್ದು, ವ್ಯಾಪಕವಾಗಿ ಗಾಳಿ ಬೀಸಿದ್ದರಿಂದ ಬೆಂಕಿ…

View More ಕಾಡಿಗೆ ಬೆಂಕಿ, 35 ಎಕರೆ ಅರಣ್ಯ ಪ್ರದೇಶ ನಾಶ

ಮಹಾಶಿವರಾತ್ರಿ, ಜ್ಯೋತಿರ್ಲಿಂಗಗಳ ಮೆರವಣಿಗೆ

ಸಂಡೂರು/ಸಿರಗುಪ್ಪ/ಕೊಟ್ಟೂರು: ಮಹಾಶಿವರಾತ್ರಿ ನಿಮಿತ್ತ ಶ್ರೀಶೈಲೇಶ್ವರ, ನಾಗನಾಥೇಶ್ವರ, ವೀರಭದ್ರೆಶ್ವರ, ಶಿವಪುರ ವಿರೂಪಾಕ್ಷೇಶ್ವರ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ ಜರುಗಿದವು. ಭಕ್ತರು ಹೂ, ಹಣ್ಣು ಕಾಯಿ ಅರ್ಪಿಸಿ ಹರಕೆ ತೀರಿಸಿದರು. ಪಟ್ಟಣದ ಗಣೇಶ ಗುಡಿ ಬಳಿಯ…

View More ಮಹಾಶಿವರಾತ್ರಿ, ಜ್ಯೋತಿರ್ಲಿಂಗಗಳ ಮೆರವಣಿಗೆ

ಕೆರೆಗಳ ಪುನರುಜ್ಜೀವನಕ್ಕೆ ಆದ್ಯತೆ

ಸಂಡೂರು:  ಈ ಭಾಗದ ಕೆರೆಗಳ ಪುನರುಜ್ಜೀವನ, ಕೃಷಿಗೆ ಪ್ರೋತ್ಸಾಹ, ಅಂತರ್ಜಲ ಹೆಚ್ಚಳ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು. ತಾಲೂಕಿನ ವಿಠ್ಠಲಾಪುರದ ಶ್ರೀದುರ್ಗಾ ವೆಂಕಟ ಸಮಗ್ರ ಕೃಷಿ ಅಭಿವೃದ್ಧಿ…

View More ಕೆರೆಗಳ ಪುನರುಜ್ಜೀವನಕ್ಕೆ ಆದ್ಯತೆ

ಒಳ್ಳೆಯ ಸಂಸ್ಕಾರ ಕಲಿಸಿದ ಸಂಡೂರು; ಸಚಿವ ಇ.ತುಕಾರಾಮ್ ಬಣ್ಣನೆ

ಸಂಡೂರು: ಮಾಜಿ ಶಾಸಕ, ದಿ.ಯು.ಭೂಪತಿ ಅವರು ರಾಜಕೀಯ, ಆಡಳಿತಾತ್ಮಕ ಸೇರಿ ಪ್ರತಿ ಹಂತದಲ್ಲಿ ನನಗೆ ಮಾರ್ಗದರ್ಶಿಗಳಾಗಿದ್ದರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ಯು.ಭೂಪತಿ ಸ್ಮಾರಕ ಟ್ರಸ್ಟ್‌ನಿಂದ ದಿ.ಯು.ಭೂಪತಿ ಸ್ಮರಣೆ…

View More ಒಳ್ಳೆಯ ಸಂಸ್ಕಾರ ಕಲಿಸಿದ ಸಂಡೂರು; ಸಚಿವ ಇ.ತುಕಾರಾಮ್ ಬಣ್ಣನೆ

ದೋಣಿಮಲೈ ಆರಂಭಿಸಲು ಒತ್ತಡ

ಎಐಟಿಯುಸಿ, ಐಎನ್‌ಟಿಯುಸಿ ಸಂಘಟನೆಯಿಂದ ಪ್ರತಿಭಟನೆ ಬಳ್ಳಾರಿ: ಕೇಂದ್ರ ಸರ್ಕಾರ ಒಡೆತನದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಸಂಡೂರು ತಾಲೂಕಿನ ದೋಣಿಮಲೈನ ಗಣಿಗಾರಿಕೆಯನ್ನು ಆರಂಭಿಸಲು ಆಗ್ರಹಿಸಿ ಎಐಟಿಯುಸಿ ಹಾಗೂ ಐಎನ್‌ಟಿಯುಸಿ ಸೇರಿ ವಿವಿಧ ಕಾರ್ಮಿಕ ಸಂಘಟನೆಗಳು…

View More ದೋಣಿಮಲೈ ಆರಂಭಿಸಲು ಒತ್ತಡ

ಬಡವರಿಗೆ ವಸತಿ ಸೌಕರ್ಯ ಒದಗಿಸಿ

ಗ್ರಾಪಂ ಕಚೇರಿ ಎದುರು ಡಿವೈಎಫ್ಐ ನೇತೃತ್ವದಲ್ಲಿ ಸ್ಥಳೀಯರಿಂದ ಪ್ರತಿಭಟನೆ ಸಂಡೂರು (ಬಳ್ಳಾರಿ): ತಾಲೂಕಿನ ತಾಳೂರು ಗ್ರಾಮದ ಸೂರಿಲ್ಲದ ಬಡವರಿಗೆ ವಸತಿ ಯೋಜನೆಯಡಿ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ…

View More ಬಡವರಿಗೆ ವಸತಿ ಸೌಕರ್ಯ ಒದಗಿಸಿ