ಭ್ರಷ್ಟ ಅಧಿಕಾರಿಗಳು ಕಿಕ್ಔಟ್: 15 ಹಿರಿಯರಿಗೆ ಕಡ್ಡಾಯ ನಿವೃತ್ತಿ, ಕಳಂಕಿತರಿಗೆ ನಮೋ ನಡುಕ

ನವದೆಹಲಿ: ಪಾರದರ್ಶಕ, ಪ್ರಾಮಾಣಿಕ ಆಡಳಿತದ ಸಂಕಲ್ಪದೊಂದಿಗೆ ಸತತ ಎರಡನೇ ಬಾರಿ ದೆಹಲಿಯ ಗದ್ದುಗೆಗೇರಿರುವ ಮೋದಿ ಸರ್ಕಾರ ಭ್ರಷ್ಟ ಅಧಿಕಾರಿಗಳ ವಿರುದ್ಧದ ಸಮರದ ಮುಂದುವರಿದ ಭಾಗವಾಗಿ ಮಂಗಳವಾರ ವಾಣಿಜ್ಯ ತೆರಿಗೆ ಇಲಾಖೆಯ 15 ಹಿರಿಯ ಅಧಿಕಾರಿಗಳಿಗೆ…

View More ಭ್ರಷ್ಟ ಅಧಿಕಾರಿಗಳು ಕಿಕ್ಔಟ್: 15 ಹಿರಿಯರಿಗೆ ಕಡ್ಡಾಯ ನಿವೃತ್ತಿ, ಕಳಂಕಿತರಿಗೆ ನಮೋ ನಡುಕ

ಯುವಿ ವಿದಾಯಕ್ಕೆ ಧವನ್​ ಟ್ವೀಟನ್ನೇ ಯಥಾವತ್​ ಕಾಪಿ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾದ ಸೌಮ್ಯ ಸರ್ಕಾರ್​!

ನವದೆಹಲಿ: ಪರೀಕ್ಷೆಯಲ್ಲಿ ಒಬ್ಬರು ಬರೆದಿದ್ದನ್ನು ಇನ್ನೊಬ್ಬರು ಕಾಪಿ ಮಾಡಿ ಡಿಬಾರ್​ ಆಗುವುದು ಸಾಮಾನ್ಯ. ಆದರೆ, ಒಬ್ಬರು ಕಳುಹಿಸಿದ ಶುಭ ಸಂದೇಶವನ್ನು ಇನ್ನೊಬ್ಬರು ನಕಲು ಮಾಡಿ ಸುದ್ದಿಯಾಗುವುದನ್ನು ಎಲ್ಲಾದರೂ ಕಂಡಿದ್ದೀರಾ? ಇಲ್ಲ ಎಂದಾದರೆ ನಾವು ತೋರಿಸುತ್ತೇವೆ…

View More ಯುವಿ ವಿದಾಯಕ್ಕೆ ಧವನ್​ ಟ್ವೀಟನ್ನೇ ಯಥಾವತ್​ ಕಾಪಿ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾದ ಸೌಮ್ಯ ಸರ್ಕಾರ್​!

ಯುವಿ ವಿದಾಯಕ್ಕೆ ಟೀಂ ಇಂಡಿಯಾದ ಮಾಜಿ ಕೋಚ್​​ ಗ್ರೇಗ್​ ಚಾಪೆಲ್​ ವಿರುದ್ಧ ಕಿಡಿಕಾರಿದ ಯುವರಾಜ್​ ಸಿಂಗ್​ ತಂದೆ

ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಹಾಗೂ ಎಡಗೈ ದಾಂಡಿಗ ಯುವರಾಜ್​ ಸಿಂಗ್​ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬೆನ್ನಲ್ಲೇ ತಂದೆ ಯೋಗರಾಜ್​ ಸಿಂಗ್​ ಅವರು ಈ ಹಿಂದಿನ ಟೀಂ ಇಂಡಿಯಾ ಕೋಚ್​…

View More ಯುವಿ ವಿದಾಯಕ್ಕೆ ಟೀಂ ಇಂಡಿಯಾದ ಮಾಜಿ ಕೋಚ್​​ ಗ್ರೇಗ್​ ಚಾಪೆಲ್​ ವಿರುದ್ಧ ಕಿಡಿಕಾರಿದ ಯುವರಾಜ್​ ಸಿಂಗ್​ ತಂದೆ

ಯುವಿ ನಿವೃತ್ತಿಗೆ ಬಾಲಿವುಡ್​ ನೋವು: ಅವರೊಬ್ಬ ವಾರಿಯರ್​ ಎಂದು ಟ್ವೀಟ್​ ಮಾಡಿದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

ಮುಂಬೈ: ಪ್ರತಿಭಾವಂತ ಕ್ರಿಕೆಟರ್​ ಯುವರಾಜ್​ ಸಿಂಗ್​ ತಮ್ಮ 37 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ನಿನ್ನೆಯಷ್ಟೇ ಅವರು ಸುದ್ದಿಗೋಷ್ಠಿ ನಡೆಸಿ ತುಂಬ ಭಾವನಾತ್ಮಕವಾಗಿ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಅವರ ನಿವೃತ್ತಿ ವಿಚಾರ…

View More ಯುವಿ ನಿವೃತ್ತಿಗೆ ಬಾಲಿವುಡ್​ ನೋವು: ಅವರೊಬ್ಬ ವಾರಿಯರ್​ ಎಂದು ಟ್ವೀಟ್​ ಮಾಡಿದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

ಧೋನಿ ತಮ್ಮ ನಿವೃತ್ತಿ ನಂತರ ಏನು ಮಾಡುತ್ತಾರೆ ಗೊತ್ತಾ? ಅವರ ಮಾತಿನಲ್ಲೇ ಕೇಳಿ…

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ ಅವರು ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ತಾವು ಏನು ಮಾಡಬಹುದು ಎಂಬುದರ ಬಗ್ಗೆ ಹೇಳಿದ್ದು, ಅಭಿಮಾನಿಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ…

View More ಧೋನಿ ತಮ್ಮ ನಿವೃತ್ತಿ ನಂತರ ಏನು ಮಾಡುತ್ತಾರೆ ಗೊತ್ತಾ? ಅವರ ಮಾತಿನಲ್ಲೇ ಕೇಳಿ…

VIDEO| ನಿವೃತ್ತಿ ನಂತರದ ಬದುಕಿನ ಬಗ್ಗೆ ಕೂಲ್​ ಕ್ಯಾಪ್ಟನ್​ ಬಿಚ್ಚಿಟ್ಟ ರಹಸ್ಯವೇನು?

ನವದೆಹಲಿ: ತಮ್ಮ ವಿಭಿನ್ನ ಆಟ ಹಾಗೂ ಯಶಸ್ವಿ ನಾಯಕತ್ವದಿಂದಲೇ ‘ಕೂಲ್​ ಕ್ಯಾಪ್ಟನ್’​ ಎಂಬ ಹೆಸರಿನ ಮೂಲಕ ವಿಶ್ವದ ಗಮನ ಸೆಳೆದ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ ಅವರು ಇಂಗ್ಲೆಂಡ್​ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್​…

View More VIDEO| ನಿವೃತ್ತಿ ನಂತರದ ಬದುಕಿನ ಬಗ್ಗೆ ಕೂಲ್​ ಕ್ಯಾಪ್ಟನ್​ ಬಿಚ್ಚಿಟ್ಟ ರಹಸ್ಯವೇನು?

ಬಿಬಿಎಲ್​ಗೆ ಶೇನ್ ವ್ಯಾಟ್ಸನ್ ವಿದಾಯ

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್, ಬಿಗ್​ಬಾಷ್ ಲೀಗ್​ನಿಂದ ನಿವೃತ್ತಿ ಪ್ರಕಟಿಸಿದ್ದಾರೆ. ಅದರೊಂದಿಗೆ ತವರಿನಲ್ಲಿ 37 ವರ್ಷದ ವ್ಯಾಟ್ಸನ್ ತಮ್ಮ ವೃತ್ತಿಪರ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಚೆನ್ನೈ ಪರ ಆಡುತ್ತಿರುವ…

View More ಬಿಬಿಎಲ್​ಗೆ ಶೇನ್ ವ್ಯಾಟ್ಸನ್ ವಿದಾಯ

ರಾಹುಲ್ ಹೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ – ಯಡಿಯೂರಪ್ಪ

ಬೆಳಗಾವಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಪ್ರಜ್ಞಾವಂತ ಅಂದುಕೊಂಡಿದ್ದೆ.ಆದರೆ ಅವನೊಬ್ಬ ಸುಳ್ಳ. ಯಡಿಯೂರಪ್ಪ 1,400 ಕೋಟಿ ರೂ. ನೀಡಿದ್ದು ಡೈರಿಯಲ್ಲಿ ಸಿಕ್ಕಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ಸಾಬೀತಾದರೇ ನಾನು ರಾಜಕೀಯ ನಿವೃತ್ತಿ…

View More ರಾಹುಲ್ ಹೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ – ಯಡಿಯೂರಪ್ಪ

56 ವರ್ಷಗಳ ರಾಜಕೀಯ ಪಯಣಕ್ಕೆ ಗುಡ್‌ಬೈ ಹೇಳಿದ ಗಣಪತ್‌ರಾವ್‌ ದೇಶಮುಖ್‌

ಮುಂಬೈ: ತಮ್ಮ 56 ವರ್ಷಗಳ ಸುದೀರ್ಘ ರಾಜಕೀಯ ಪಯಣಕ್ಕೆ ವಿಧಾನಸಭಾ ಸದಸ್ಯರಾಗಿದ್ದ ಗಣಪತ್‌ರಾವ್‌ ದೇಶ್‌ಮುಖ್‌(92) ಅವರು ನಿವೃತ್ತಿ ಘೋಷಿಸಿದ್ದಾರೆ. 1952 ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಅವರು ರಾಜಕೀಯದ ತಮ್ಮ ಸುದೀರ್ಘ ಪಯಣವನ್ನು ಕೊನೆಗೊಳಿಸಿದ್ದಾರೆ.…

View More 56 ವರ್ಷಗಳ ರಾಜಕೀಯ ಪಯಣಕ್ಕೆ ಗುಡ್‌ಬೈ ಹೇಳಿದ ಗಣಪತ್‌ರಾವ್‌ ದೇಶಮುಖ್‌

ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಶರದ್​ ಪವಾರ್​

ಪುಣೆ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ (ಎನ್​ಸಿಪಿ) ಅಧ್ಯಕ್ಷ, 77 ವರ್ಷದ ಶರದ್​ ಪವಾರ್​ ತಿಳಿಸಿದ್ದು, ಈ ಮೂಲಕ ರಾಜಕೀಯ ನಿವೃತ್ತಿಯ ಸೂಚನೆ ನೀಡಿದ್ದಾರೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ…

View More ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಶರದ್​ ಪವಾರ್​