ನ.5ರಿಂದ ಕೊಪ್ಪಳದಲ್ಲಿ ಸೇನಾ ನೇಮಕಾತಿ ರ‌್ಯಾಲಿ

ಬೆಳಗಾವಿ: ಕೊಪ್ಪಳ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಂಗಣದಲ್ಲಿ ನವೆಂಬರ್ 5ರಿಂದ 16ರವರೆಗೆ ಸೇನಾ ನೇಮಕಾತಿ ರ‌್ಯಾಲಿ ನಡೆಯಲಿದೆ. ಸೆ.5ರಿಂದ ಅಕ್ಟೋಬರ್ 19ರೊಳಗಾಗಿ ಅಭ್ಯರ್ಥಿಗಳು ಆನ್‌ಲೈನ್ ನೋಂದಣಿ ಮಾಡಿಕೊಂಡು ಖಚಿತ ಪಡಿಸಿಕೊಳ್ಳಬೇಕು.…

View More ನ.5ರಿಂದ ಕೊಪ್ಪಳದಲ್ಲಿ ಸೇನಾ ನೇಮಕಾತಿ ರ‌್ಯಾಲಿ

ನಿರಾಶ್ರಿತರ ಮಾಹಿತಿ ಕೋರಿಕೆ

ವಿಜಯವಾಣಿ ಸುದ್ದಿಜಾಲ ಕಾರವಾರ ಕದಂಬ ನೌಕಾನೆಲೆಯಲ್ಲಿ ‘ಸಿ’ ಗ್ರುಪ್ ಹುದ್ದೆಗಳ ನೇಮಕಾತಿಯಲ್ಲಿ ಪರಿಗಣಿಸುವ ಸಲುವಾಗಿ ನಿರಾಶ್ರಿತರ ಪಟ್ಟಿಯನ್ನು ನೌಕಾನೆಲೆ ಅಧಿಕಾರಿಗಳು ಜಿಲ್ಲಾಡಳಿತದಿಂದ ಕೇಳಿದ್ದಾರೆ. ಇದು ನಿರಾಶ್ರಿತರ ಕುಟುಂಬಗಳಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆ ಮೂಡಿಸಿದೆ. ಕಾರವಾರದ…

View More ನಿರಾಶ್ರಿತರ ಮಾಹಿತಿ ಕೋರಿಕೆ

ಪೌರ ಕಾರ್ವಿುಕರಿಂದ ಧರಣಿ ಆರಂಭ

ಬಂಕಾಪುರ: ಪೌರ ಕಾರ್ವಿುಕರ ನೇರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮತ್ತು ವಿಳಂಬ ನೀತಿ ವಿರೋಧಿಸಿ ನೊಂದ ಕಾರ್ವಿುಕರು ಕೆಲಸ ಬಹಿಷ್ಕರಿಸಿ ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಜಿಲ್ಲೆಯ…

View More ಪೌರ ಕಾರ್ವಿುಕರಿಂದ ಧರಣಿ ಆರಂಭ

ತರಗತಿ ಬಹಿಷ್ಕರಿಸಿದ ಶಿಕ್ಷಕರು

ಚಿತ್ರದುರ್ಗ: ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ವಿರೋಧಿಸಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಮಾಯಿಸಿದ ನೂರಕ್ಕೂ ಹೆಚ್ಚು ಶಿಕ್ಷಕರು, ಸರ್ಕಾರದ…

View More ತರಗತಿ ಬಹಿಷ್ಕರಿಸಿದ ಶಿಕ್ಷಕರು

ಹೊಸ ವೃಂದ, ನೇಮಕ ನಿಯಮಕ್ಕೆ ಪರಿಗಣಿಸಲು ಸಿಆರ್‌ಪಿಗೆ ಪದವೀಧರ ಶಿಕ್ಷಕರ ಸಂಘದ ಮನವಿ

ಕಂಪ್ಲಿ: 6 ರಿಂದ 8ನೇ ತರಗತಿಗೆ ಪದವೀಧರ ಶಿಕ್ಷಕರನ್ನು ಹೊಸ ವೃಂದ ಮತ್ತು ನೇಮಕ ನಿಯಮಾವಳಿಗೆ ಪರಿಗಣಿಸದ್ದನ್ನು ಖಂಡಿಸಿ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ತಾಲೂಕು ಘಟಕ ಶುಕ್ರವಾರ ಸಿಆರ್‌ಪಿ ಚಂದ್ರಶೇಖರ್‌ಗೆ…

View More ಹೊಸ ವೃಂದ, ನೇಮಕ ನಿಯಮಕ್ಕೆ ಪರಿಗಣಿಸಲು ಸಿಆರ್‌ಪಿಗೆ ಪದವೀಧರ ಶಿಕ್ಷಕರ ಸಂಘದ ಮನವಿ

ವಾಯವ್ಯ ಸಾರಿಗೆಯಲ್ಲಿ 3307 ನೇಮಕಾತಿ

ಹುಬ್ಬಳ್ಳಿ:ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 3307 ಹುದ್ದೆಗಳ ನೇಮಕಾತಿ ಶೀಘ್ರ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವರಾಮ ಹೆಬ್ಬಾರ್ ತಿಳಿಸಿದರು. ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ…

View More ವಾಯವ್ಯ ಸಾರಿಗೆಯಲ್ಲಿ 3307 ನೇಮಕಾತಿ

ಮಂಗಳೂರು ಯುವಕರ ತಾಯ್ನೆಲ ಹಾದಿ ಸುಗಮ

ಮಂಗಳೂರು: ಉದ್ಯೋಗ ನಿಮಿತ್ತ ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಯುವಕರ ಸಹಿತ ಭಾರತದ ಒಟ್ಟು 75 ಮಂದಿ ತಾಯ್ನೆಲಕ್ಕೆ ಮರಳುವ ಹಾದಿ ಸುಗಮವಾಗಿರುವ ಬಗ್ಗೆ ಅಲ್ಲಿನ ಶೋನ್(ಸರ್ಕಾರಿ ಸ್ವಾಮ್ಯದ ನ್ಯಾಯಾಲಯ ಮಾದರಿ…

View More ಮಂಗಳೂರು ಯುವಕರ ತಾಯ್ನೆಲ ಹಾದಿ ಸುಗಮ
Davangere, Veterinary Medical, Recruitment,

ಪ್ರಾಥಮಿಕ ಆರೋಗ್ಯ ಚಿಕಿತ್ಸಕರೆಂದು ಪರಿಗಣಿಸಿ

ದಾವಣಗೆರೆ:  ಪಶು ವೈದ್ಯಕೀಯ ಪರೀಕ್ಷಕರನ್ನು ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿ ಪ್ರಾಥಮಿಕ ಆರೋಗ್ಯ ಚಿಕಿತ್ಸಕರೆಂದು ಪರಿಗಣಿಸುವಂತೆ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ರಾಜ್ಯ ವಕ್ತಾರ ಎಂ.ಬಿ. ಮೂಲಿಮನಿ ಆಗ್ರಹಿಸಿದರು. ರಾಜ್ಯದ 4215…

View More ಪ್ರಾಥಮಿಕ ಆರೋಗ್ಯ ಚಿಕಿತ್ಸಕರೆಂದು ಪರಿಗಣಿಸಿ

ಖದರ್ ಕಳೆದುಕೊಂಡಿರುವ ಸಿಐಡಿಗೆ ಎರವಲು ಸೇವೆ ಬಲ

| ಕೀರ್ತಿನಾರಾಯಣ ಸಿ. ಬೆಂಗಳೂರು: ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಪೊಲೀಸರು ಭೇದಿಸಲಾಗದ ಗಂಭೀರ ಪ್ರಕರಣಗಳ ತನಿಖಾ ಜವಾಬ್ದಾರಿಯನ್ನು ಸಿಐಡಿಗೆ ವಹಿಸಲಾಗುತ್ತದೆ. ಆದರೆ, ಅಗತ್ಯ ಸೌಕರ್ಯ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ…

View More ಖದರ್ ಕಳೆದುಕೊಂಡಿರುವ ಸಿಐಡಿಗೆ ಎರವಲು ಸೇವೆ ಬಲ

ಕೆಪಿಎಸ್​ಸಿ ಪಟ್ಟಿಗಾಗಿ ಪಟ್ಟು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ವು ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸಿದರು. ಮಂಗಳವಾರ ಬೆಳಗ್ಗೆ ಕೆಪಿಎಸ್​ಸಿ ಕಚೇರಿ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿದ…

View More ಕೆಪಿಎಸ್​ಸಿ ಪಟ್ಟಿಗಾಗಿ ಪಟ್ಟು