ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒತ್ತಾಯಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ…
View More ರಾಮಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ: ಅಮಿತ್ ಷಾTag: Ram Temple
ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ಪೇಜಾವರ ಶ್ರೀ
ಚಿತ್ರದುರ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ವಿಳಂಬವಾಗುವುದನ್ನು ಒಪ್ಪುವುದಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥರು ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿ, ಆರ್ಎಸ್ಎಸ್ ಮುಖಂಡ ಭಯ್ಯಾಜಿ ಜೋಷಿ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದರೆ ಮಂದಿರ ನಿರ್ಮಾಣ…
View More ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ಪೇಜಾವರ ಶ್ರೀರಾಮಮಂದಿರವನ್ನು 100 ಕೋಟಿ ಹಿಂದುಗಳ ‘ಎದೆಗಾರಿಕೆ’ಯಿಂದ ನಿರ್ಮಿಸಲಾಗುತ್ತದೆ: ಗಿರಿರಾಜ್ ಸಿಂಗ್
ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಆದ್ಯತೆಯ ವಿಚಾರವಾಗಿರುವ ರಾಮಮಂದಿರ ನಿರ್ಮಾಣ ವಿಚಾರವಾಗಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಮೀರತ್ನ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಹಂಗಿನಲ್ಲಿ…
View More ರಾಮಮಂದಿರವನ್ನು 100 ಕೋಟಿ ಹಿಂದುಗಳ ‘ಎದೆಗಾರಿಕೆ’ಯಿಂದ ನಿರ್ಮಿಸಲಾಗುತ್ತದೆ: ಗಿರಿರಾಜ್ ಸಿಂಗ್ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್ಎಸ್ಎಸ್ ಅಸಮಾಧಾನ
ಮುಂಬೈ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇಂದ್ರ ಸರ್ಕಾರದ ನಡೆಯನ್ನು ಆರ್ಎಸ್ಎಸ್ ಪ್ರಶ್ನಿಸಿದ್ದು, ಗುಜರಾತ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಅತಿದೊಡ್ಡ ಪ್ರತಿಮೆ ಸ್ಥಾಪಿಸಲು ಸಾಧ್ಯವಾಗುವುದಾದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಯ್ದೆಯನ್ನು ಜಾರಿಗೊಳಿಸಲು ಯಾಕೆ ಸಾಧ್ಯವಿಲ್ಲ…
View More ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್ಎಸ್ಎಸ್ ಅಸಮಾಧಾನಶ್ರೀರಾಮ ಅಖಂಡ ದೇಶದ ಸಂಕೇತ
ಬಾಗಲಕೋಟೆ: ಶ್ರೀರಾಮ ಯಾವುದೇ ಒಂದು ಜಾತಿ, ಧರ್ಮ, ಭಾಷೆಗೆ ಸೀಮಿತವಲ್ಲ. ಅಖಂಡ ದೇಶದ ಸಂಕೇತ. ರಾಮ ಮಂದಿರ ನಿರ್ವಣ ರಾಷ್ಟ್ರೀಯತೆಯ ಕಾರ್ಯಕ್ರಮ. ಡಿಸೆಂಬರ್ ಒಳಗಾಗಿ ಮಂದಿರ ನಿರ್ವಣ ಆಗಬೇಕಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬರೂ ಕೈಜೋಡಿಸá-ವಂತೆ ನಿವೃತ್ತ…
View More ಶ್ರೀರಾಮ ಅಖಂಡ ದೇಶದ ಸಂಕೇತಬಿಜೆಪಿ ರಾಮಮಂದಿರದ ಪೇಟೆಂಟ್ ಪಡೆದಿಲ್ಲ: ಉಮಾ ಭಾರತಿ
ಮಧ್ಯಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಎಲ್ಲ ಪಕ್ಷದವರು ಒಂದಾಗಬೇಕು. ನಮ್ಮ ಪಕ್ಷದ ಬಳಿ ರಾಮಮಂದಿರದ ಪೇಟೆಂಟ್ ಇಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಗೆ ಭೇಟಿ ನೀಡಿ…
View More ಬಿಜೆಪಿ ರಾಮಮಂದಿರದ ಪೇಟೆಂಟ್ ಪಡೆದಿಲ್ಲ: ಉಮಾ ಭಾರತಿರಾಮ ಮಂದಿರ ನಿರ್ಮಿಸದಿದ್ದರೆ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ
ಅಯೋಧ್ಯೆ: ಕೇಂದ್ರ ಸರ್ಕಾರವು ಈಗಲೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳದಿದ್ದರೆ ಅವರು ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಅಯೋಧ್ಯೆಯ ರಾಮ್ ಲಲ್ಲಾ ದೇಗುಲಕ್ಕೆ…
View More ರಾಮ ಮಂದಿರ ನಿರ್ಮಿಸದಿದ್ದರೆ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆಅಯೋಧ್ಯೆಯಲ್ಲಿ ಧರ್ಮ ಸಂಸದ್, ಭಾರಿ ಭದ್ರತೆ, ಶಿವ ಸೈನಿಕರ ಬೀಡು
ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್ನಿಂದ ಇಂದು ಅಯೋಧ್ಯೆಯಲ್ಲಿ ಧರ್ಮ ಸಂಸದ್ ಆಯೋಜಿಸಲಾಗಿದ್ದು, ಸಹಸ್ರಾರು ಜನ ಈಗಾಗಲೇ ಅಯೋಧ್ಯೆಗೆ ತೆರಳಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್…
View More ಅಯೋಧ್ಯೆಯಲ್ಲಿ ಧರ್ಮ ಸಂಸದ್, ಭಾರಿ ಭದ್ರತೆ, ಶಿವ ಸೈನಿಕರ ಬೀಡುಧರ್ಮಮೂರ್ತಿ ಶ್ರೀರಾಮ
‘ಅಯೋಧ್ಯೆಯಲ್ಲಿ ರಾಮಮಂದಿರ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿಯೇ ಈ ವಿವಾದಕ್ಕೆ ಪರಿಹಾರ ಕೈಗೊಳ್ಳಲಾಗುತ್ತದೆ’ ಎಂಬುದು ನಾಥಪಂಥದ ಹಿನ್ನೆಲೆಯ ಸಂನ್ಯಾಸಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಖಚಿತ…
View More ಧರ್ಮಮೂರ್ತಿ ಶ್ರೀರಾಮರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್ ಪವಾರ್
ಮುಂಬೈ: ರೈತರ ಅಭ್ಯುದಯಕ್ಕಾಗಿ ಸೂಕ್ತ ನೀತಿಗಳನ್ನು ರೂಪಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಸರ್ಕಾರಕ್ಕೆ ರೈತರಲ್ಲ, ರಾಮ ಮಂದಿರ ನಿರ್ಮಾಣವೇ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ವರಿಷ್ಠ…
View More ರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್ ಪವಾರ್