10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ

ದಾವಣಗೆರೆ: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ.ಗಳನ್ನು ರೈಲ್ವೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.ನಗರದಲ್ಲಿ ಭಾನುವಾರ ಉದ್ಘಾಟನೆಯಾದ ರಂಭಾಪುರಿ…

View More 10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ

ನೆರೆ ಸಂತ್ರಸ್ತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ

ಬೆಳಗಾವಿ: ಕಾಂಗ್ರೆಸ್ ಸರ್ಕಾರಗಳ ಆಡಳಿತಾವಯಲ್ಲಿ ನೆರೆ ಸಂತ್ರಸ್ತರಿಗೆ ಕೇವಲ 200 ರೂ. ನೀಡುತ್ತಿತ್ತು. ಇದೀಗ ಬಿಜೆಪಿ ಸರ್ಕಾರವು ನೆರೆ ಸಂತ್ರಸ್ತರ ಕುಟುಂಬಕ್ಕೆ 10ಸಾವಿರ ರೂ. ನೀಡುತ್ತಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು…

View More ನೆರೆ ಸಂತ್ರಸ್ತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ

ದೂಧ ಸಾಗರ ಮೂಲಕ ನೂತನ ರೈಲು

ಬೆಳಗಾವಿ: ನಿಸರ್ಗ ಸೌಂದರ್ಯದ ಮಡಿಲಲ್ಲಿರುವ ದೂಧಸಾಗರ ಜಲಪಾತದ ವೀಕ್ಷಣೆಯ ಭಾಗ್ಯ ದೇಶ-ವಿದೇಶದ ಲಕ್ಷಾಂತರ ಜನ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಈ ನೂತನ ಸೇವೆ ಸೆ.4 ರಂದು ಬೆಳಗ್ಗೆ 11ಕ್ಕೆ ವಾಸ್ಕೋಡ ಗಾಮಾ ರೈಲು ನಿಲ್ದಾಣದಲ್ಲಿ ಲೋಕಾರ್ಪಣೆಯಾಗಲಿದೆ.…

View More ದೂಧ ಸಾಗರ ಮೂಲಕ ನೂತನ ರೈಲು

ರೈಲು ಟಿಕೆಟ್ ದರದಲ್ಲಿ ಶೇ. 25 ರಿಯಾಯಿತಿ!

ನವದೆಹಲಿ: ಸದ್ಯದಲ್ಲೇ ಶತಾಬ್ದಿ, ತೇಜಸ್, ಇಂಟರ್​ಸಿಟಿ ಮತ್ತು ಡಬಲ್ ಡೆಕ್ಕರ್ ರೈಲುಗಳ ಟಿಕೆಟ್ ದರದಲ್ಲಿ ಶೇ.25 ರಿಯಾಯಿತಿ ಸಿಗಲಿದೆ. ರೈಲುಗಳಲ್ಲಿನ ಖಾಲಿ ಸೀಟುಗಳಿಂದ ಆಗುವ ನಷ್ಟವನ್ನು ಕಡಿಮೆ ಮಾಡುವ ಸಲುವಾಗಿ ಇಲಾಖೆ ನೂತನ ಯೋಜನೆಗೆ…

View More ರೈಲು ಟಿಕೆಟ್ ದರದಲ್ಲಿ ಶೇ. 25 ರಿಯಾಯಿತಿ!

ಶಿವಮೊಗ್ಗದಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವು

| ಅರವಿಂದ ಅಕ್ಲಾಪುರ ಶಿವಮೊಗ್ಗ: ಜಿಗುಟು ಬ್ಯಾಟಿಂಗ್ ಮೂಲಕ ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿದ್ದ ರೈಲ್ವೇಸ್ ಬ್ಯಾಟ್ಸ್​ಮನ್​ಗಳಿಗೆ ಹೆಡೆಮುರಿ ಕಟ್ಟಿದ ಕೆ.ಗೌತಮ್ (24ಕ್ಕೆ 6), 85ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ…

View More ಶಿವಮೊಗ್ಗದಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವು

ನಿಶ್ಚಲ್ ಶತಕ, ಜಯದತ್ತ ಕರ್ನಾಟಕ

| ಅರವಿಂದ ಅಕ್ಲಾಪುರ ಶಿವಮೊಗ್ಗ ಆರಂಭಿಕ ಎರಡೂ ದಿನ ಬೌಲರ್​ಗಳು ಮೆರೆದಾಡಿದ್ದ ನವುಲೆಯ ಪಿಚ್ ಸೋಮವಾರ ಸಂಪೂರ್ಣ ಬ್ಯಾಟ್ಸ್ ಮನ್​ಗಳ ಪರವಾಗಿತ್ತು. ಪ್ರವಾಸಿ ತಂಡಕ್ಕೆ ಬೃಹತ್ ಮೊತ್ತದ ಗೆಲುವಿನ ಗುರಿ ನೀಡಬೇಕೆಂಬ ಹಂಗಾಮಿ ನಾಯಕ…

View More ನಿಶ್ಚಲ್ ಶತಕ, ಜಯದತ್ತ ಕರ್ನಾಟಕ

ರೈಲ್ವೇಸ್​ಗೆ ರೋನಿತ್ ಮೋರೆ ಸ್ಪೀಡ್​ಬ್ರೇಕ್

| ಅರವಿಂದ ಅಕ್ಲಾಪುರ ಶಿವಮೊಗ್ಗ ರೋನಿತ್ ಮೋರೆ ನೇತೃತ್ವದಲ್ಲಿ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಕರ್ನಾಟಕ ತಂಡ ಪ್ರವಾಸಿ ರೈಲ್ವೇಸ್ ತಂಡದ ವಿರುದ್ಧದ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 71 ರನ್​ಗಳ…

View More ರೈಲ್ವೇಸ್​ಗೆ ರೋನಿತ್ ಮೋರೆ ಸ್ಪೀಡ್​ಬ್ರೇಕ್

ಹಳಿ ಮೇಲೆ ಮರಣಮೃದಂಗ

|ಅವಿನಾಶ ಮೂಡಂಬಿಕಾನ ಬೆಂಗಳೂರು: ಬುಲೆಟ್ ರೈಲು, ಇಂಜಿನ್​ರಹಿತ ಅತ್ಯಾಧುನಿಕ ಹೈಸ್ಪೀಡ್ ರೈಲುಗಳನ್ನು ಅಭಿವೃದ್ಧಿಪಡಿಸುವ ಮೂಲಕ ರೈಲ್ವೆ ಇಲಾಖೆ ಹೈಟೆಕ್ ಸ್ಪರ್ಶ ಪಡೆದುಕೊಳ್ಳುತ್ತಿದ್ದರೂ, ಹಳಿಗಳ ಮೇಲೆ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕ…

View More ಹಳಿ ಮೇಲೆ ಮರಣಮೃದಂಗ

ಎಸಿ ಕೋಚ್​ ಟಿಕೆಟ್​ ಬೆಲೆ ಕಡಿಮೆ ಮಾಡಿದ ನೈಋತ್ಯ ರೈಲ್ವೆ ವಲಯ

ನವದೆಹಲಿ: ಜನರನ್ನು ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡಲು ಸೆಳೆಯುವ ಅಂಗವಾಗಿ ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ಐದು ಎಸಿ ಕೋಚ್‌ಗಳ ಟಿಕೆಟ್‌ ಬೆಲೆಯನ್ನು ಕಡಿಮೆ ಮಾಡಿದೆ. ಬೆಲೆ ಏರಿಕೆಯಿಂದಾಗಿ ದೂರ ಉಳಿಯುವ ಪ್ರಯಾಣಿಕರನ್ನು ಎಸಿ ಟ್ರೈನ್‌ಗಳಲ್ಲಿ…

View More ಎಸಿ ಕೋಚ್​ ಟಿಕೆಟ್​ ಬೆಲೆ ಕಡಿಮೆ ಮಾಡಿದ ನೈಋತ್ಯ ರೈಲ್ವೆ ವಲಯ

ನೋಡಿ ನಮ್​ ಜನ ಹಿಂಗೆ… ಹೋಗ್ಲಿ ಅಂತ ವಾಟ್ಸ್​ಆ್ಯಪ್​ ನಂಬರ್​ ಕೊಟ್ರೆ ಹೀಗಾ ಮಾಡೋದು?

ದೆಹಲಿ: ನಮ್ಮ ಜನ ಹೀಗೇ ನೋಡಿ… ನಮ್ಮ ಗೋಳು ಕೇಳೋರೆ ಇಲ್ಲ ಅಂತಾರೆ. ಹೋಗ್ಲಿ ಕೇಳ್ತೀವಿ ಅಂತ ಹೆಲ್ಪ್​ ಲೈನ್​ ನಂಬರ್​ ಕೊಟ್ರೆ ಅದಕ್ಕೆ ಗುಡ್​ ಮಾರ್ನಿಂಗ್​, ಗುಡ್​ ಈವ್​ನಿಂಗ್​, ಫಾರ್ವರ್ಡ್​ ಮೆಸೇಜ್​ ಕಳಿಸ್ತಾರೆ.…

View More ನೋಡಿ ನಮ್​ ಜನ ಹಿಂಗೆ… ಹೋಗ್ಲಿ ಅಂತ ವಾಟ್ಸ್​ಆ್ಯಪ್​ ನಂಬರ್​ ಕೊಟ್ರೆ ಹೀಗಾ ಮಾಡೋದು?