ಏಕ ವ್ಯಕ್ತಿ ಸರ್ಕಾರ ಎಷ್ಟು ದಿನ? –  ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನೆ

ಪ್ರವಾಹ ಪ್ರದೇಶಕ್ಕೆ ಪ್ರಧಾನಿ ಭೇಟಿ ನೀಡಲು ಒತ್ತಾಯ ಬಳ್ಳಾರಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 12 ದಿನ ಕಳೆದಿದ್ದರೂ ಸಂಪುಟ ರಚನೆ ಮಾಡಿಲ್ಲ. ರಾಜ್ಯ ಸರ್ಕಾರ ಸುಗಮವಾಗಿ ನಡೆಯಲು ಸಂಪುಟ ವಿಸ್ತರಣೆ ಅಗತ್ಯವಾಗಿದೆ. ಏಕ ವ್ಯಕ್ತಿ ಸರ್ಕಾರ…

View More ಏಕ ವ್ಯಕ್ತಿ ಸರ್ಕಾರ ಎಷ್ಟು ದಿನ? –  ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನೆ

ಶರಣರಿಗೆ ಜಾತಿ ಸಂಕೋಲೆ ಬೇಡ

ಹೊಸದುರ್ಗ: ಕುಲದ ನೆಲೆ ಪ್ರಶ್ನಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣರಾದ ಶರಣರನ್ನು ಜಾತಿ ನೆಲೆಯಲ್ಲಿ ಗುರುತಿಸುವುದು ಸರಿಯಲ್ಲ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ತಿಳಿಸಿದರು. ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಆವರಣದಲ್ಲಿ…

View More ಶರಣರಿಗೆ ಜಾತಿ ಸಂಕೋಲೆ ಬೇಡ

ಹಾಸನಕ್ಕೆ ಅನುದಾನ ನೀಡಿ ಹೈ.ಕ.ದಲ್ಲಿ ಬಂದು ಮಲಗಿದ್ರೆ ಅಭಿವೃದ್ಧಿ ಆಗುತ್ತಾ? – ಸಿಎಂಗೆ ಶಾಸಕ ಕೆ.ಶಿವನಗೌಡ ನಾಯಕ ಪ್ರಶ್ನೆ

ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ಕಪಟ ನಾಟಕವಾಗಿದ್ದು, ಹಾಸನದಲ್ಲಿ ಕಾಮಗಾರಿಗಳಿಗೆ ಪೂಜೆ ನಡೆಸಿ ಹೈದರಾಬಾದ್ ಕರ್ನಾಟಕದಲ್ಲಿ ಬಂದು ಮಲಗುವುದರಿಂದ ಈ ಭಾಗ ಅಭಿವೃದ್ಧಿಯಾಗುವುದಿಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಟೀಕಿಸಿದ್ದಾರೆ. ಸ್ಥಳೀಯ ಪತ್ರಿಕಾ…

View More ಹಾಸನಕ್ಕೆ ಅನುದಾನ ನೀಡಿ ಹೈ.ಕ.ದಲ್ಲಿ ಬಂದು ಮಲಗಿದ್ರೆ ಅಭಿವೃದ್ಧಿ ಆಗುತ್ತಾ? – ಸಿಎಂಗೆ ಶಾಸಕ ಕೆ.ಶಿವನಗೌಡ ನಾಯಕ ಪ್ರಶ್ನೆ

ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಚಳ್ಳಕೆರೆ: ತಾಲೂಕು ಆಡಳಿತಕ್ಕೆ ಒಳಪಟ್ಟಿರುವ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕ್ಯಾತಗೊಂಡನಹಳ್ಳಿ, ಯಾದಲಗಟ್ಟೆ, ದೊಡ್ಡ ಉಳ್ಳಾರ್ತಿ ಸಹಿತ 32 ಗ್ರಾಮಗಳು ಎರಡೂ ತಾಲೂಕು ಆಡಳಿತದ ಅಡ್ಡಕತ್ತರಿಯಲ್ಲಿ ಸಿಕ್ಕಿ ಮೂಲ ಸೌಲಭ್ಯದಿಂದ ದೂರ ಉಳಿದಿವೆ.…

View More ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಸಾಮಗ್ರಿ ಇಲ್ಲದೆ ಪ್ರಚಾರ ಮಾಡುವುದು ಹೇಗೆ?

ಭಟ್ಕಳ: ಚುನಾವಣೆಗೆ ಇನ್ನು 8 ದಿನವೂ ಇಲ್ಲ. ನಮ್ಮಲ್ಲಿ ಬ್ಯಾಲೆಟ್ ಪೇಪರ್ ಬಂದಿಲ್ಲ. ಯಾವುದೇ ತಯಾರಿಯೂ ಇಲ್ಲ. ಬ್ಲಾಕ್ ಅಧ್ಯಕ್ಷರು ಕರೆ ಮಾಡಿದರೆ ನೀವು ಉತ್ತರಿಸುತ್ತಿಲ್ಲ. ಈ ಪರಿ ಉದ್ಧಟತನವನ್ನು ನಾವು ಸಹಿಸುವದಿಲ್ಲ ಎಂದು…

View More ಸಾಮಗ್ರಿ ಇಲ್ಲದೆ ಪ್ರಚಾರ ಮಾಡುವುದು ಹೇಗೆ?

ಐಟಿ ದಾಳಿ ಅಧಿಕಾರಿಗಳು ಮಾಡಿದ್ದು

ಕಂಪ್ಲಿ: ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಅದು ಸೈನಿಕರು ಮಾಡಿದ್ದು, ಬಾಹ್ಯಾಕಾಶಕ್ಕೆ ಕ್ಷಿಪಣಿ ಯಶಸ್ವಿ ಉಡಾವಣೆ ಮಾಡಿದಾಗ ಅದು ವಿಜ್ಞಾನಿಗಳು ಮಾಡಿದ್ದು ಎಂದು ಹೇಳುವ ಮೈತ್ರಿ ನಾಯಕರು, ದೋಸ್ತಿ ಪಕ್ಷಗಳ ನಾಯಕರ ಆಪ್ತ ಅಧಿಕಾರಿಗಳ ಮೇಲೆ…

View More ಐಟಿ ದಾಳಿ ಅಧಿಕಾರಿಗಳು ಮಾಡಿದ್ದು

ಅಂತಾರಾಷ್ಟ್ರೀಯ ಭಾಗ ಪ್ರವೇಶಿಸಿತ್ತೇ ಬೋಟ್?

ಅವಿನ್ ಶೆಟ್ಟಿ, ಉಡುಪಿ ಮಲ್ಪೆಯಿಂದ 24 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟ್ ದೇಶದ ಜಲಗಡಿ ವ್ಯಾಪ್ತಿ ಮೀರಿ, ಅಂತಾರಾಷ್ಟ್ರೀಯ ಸರಹದ್ದು ಪ್ರವೇಶಿಸಿರಬಹುದೇ ಎಂಬ ಅನುಮಾನವನ್ನು ಗೃಹ ಇಲಾಖೆ ವ್ಯಕ್ತಪಡಿಸಿದೆ ಎಂಬ ಮಾಹಿತಿ…

View More ಅಂತಾರಾಷ್ಟ್ರೀಯ ಭಾಗ ಪ್ರವೇಶಿಸಿತ್ತೇ ಬೋಟ್?

ದ.ಕ. ಪ್ರವಾಸೋದ್ಯಮ ಕ್ವಿಜ್‌ಗೆ ಚೀನಾ ಪ್ರಶ್ನೆ!

ಮೋಹನದಾಸ್ ಮರಕಡ ಮಂಗಳೂರು ಕಾರ್ಯಕ್ರಮ ಕರಾವಳಿ ಉತ್ಸವ, ಸ್ಪರ್ಧೆ ರಸಪ್ರಶ್ನೆ. ಆಯೋಜಿಸಿದ್ದು ದ.ಕ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ. ಪತ್ರಿಕಾ ಪ್ರಕಟಣೆಯಲ್ಲಿ ಕೊಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಇತಿಹಾಸ, ವೈಶಿಷ್ಟೃ, ಕಲೆ,…

View More ದ.ಕ. ಪ್ರವಾಸೋದ್ಯಮ ಕ್ವಿಜ್‌ಗೆ ಚೀನಾ ಪ್ರಶ್ನೆ!

ಆಂಗ್ಲ ಭಾಷೆ ಶಿಕ್ಷಕರ ನೇಮಕಾತಿಯಲ್ಲಿ ಗೊಂದಲ

ಬೆಳಗಾವಿ: ರಾಜ್ಯ ಸರ್ಕಾರವು ಈಚೆಗೆ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಮುಖ್ಯ ಆಯ್ಕೆಪಟ್ಟಿ ಪ್ರಕಟಿಸಿದೆ. ಆದರೆ, ಕಟ್‌ಆಫ್ ಮಾರ್ಕ್ಸ್ ಪ್ರಕಟಿಸದೆಯೇ ಮುಖ್ಯಪಟ್ಟಿ ಪ್ರಕಟಿಸಿರುವುದಕ್ಕೆ ಇತರೆ ಅಭ್ಯರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ನಾವು…

View More ಆಂಗ್ಲ ಭಾಷೆ ಶಿಕ್ಷಕರ ನೇಮಕಾತಿಯಲ್ಲಿ ಗೊಂದಲ

ನಾನು ನಿಮ್ಮ ಮನೆಯ ಸೇವಕ

ಕೆ.ಆರ್.ಪೇಟೆ: ನಾನು ಸಿಎಂ ಅಲ್ಲ, ನಿಮ್ಮ ಮನೆಯ ಸೇವಕ. ಇನ್ನೂ ಆರು ತಿಂಗಳಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಆಗದಿದ್ದರೆ ನನ್ನನ್ನು ಪ್ರಶ್ನಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಆಯೋಜಿಸಿದ್ದ…

View More ನಾನು ನಿಮ್ಮ ಮನೆಯ ಸೇವಕ