ರಸ್ತೆ ನಿರ್ವಣಕ್ಕೆ ಆಗ್ರಹಿಸಿ ಪ್ರತಿಭಟನೆ

ರೋಣ: ಪಟ್ಟಣದಿಂದ ಮುದೇನಗುಡಿ, ಹುಲ್ಲೂರ, ರಾಮದುರ್ಗ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ನಿವಾಸಿಗಳು ಸೋಮವಾರ ರಸ್ತೆ ಮಧ್ಯೆ ನಿಂತು ಪ್ರತಿಭಟನೆ ನಡೆಸಿದರು. ಪುರಸಭೆ…

View More ರಸ್ತೆ ನಿರ್ವಣಕ್ಕೆ ಆಗ್ರಹಿಸಿ ಪ್ರತಿಭಟನೆ

ಮೂರು ಕ್ವಿಂಟಾಲ್ ಪ್ಲಾಸ್ಟಿಕ್ ಜಪ್ತಿ

ಬೀದರ್:ಪ್ಲಾಸ್ಟಿಕ್ ಬಳಕೆ ನಿಷೇಧ ಕಟ್ಟುನಿಟ್ಟಿನಿಂದ ಜಾರಿ ತರುವ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಶುಕ್ರವಾರ ಸಂಜೆ ನಗರದ ವಿವಿಧೆಡೆ ದಾಳಿ ನಡೆಸಿದ್ದಾರೆ. ಈ ವೇಳೆ 3 ಕ್ವಿಂಟಾಲ್ಗೂ ಅಧಿಕ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ.ನಗರಸಭೆ ಕಂದಾಯ ಅಧಿಕಾರಿ…

View More ಮೂರು ಕ್ವಿಂಟಾಲ್ ಪ್ಲಾಸ್ಟಿಕ್ ಜಪ್ತಿ

ಮೊಬೈಲ್ ಟವರ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

ಬಂಕಾಪುರ: ಪಟ್ಟಣದ ತಹಶೀಲ್ದಾರ ಪ್ಲಾಟ್ ಜನವಸತಿ ಮತ್ತು ಸರ್ಕಾರಿ ಶಾಲೆ ಸಮೀಪದಲ್ಲಿ ನಿರ್ವಿುಸುತ್ತಿರುವ ಮೊಬೈಲ್ ಟವರ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳಿಯ ನಿವಾಸಿಗಳು ಶುಕ್ರವಾರ ಪುರಸಭೆಗೆ ಮನವಿ ಸಲ್ಲಿಸಿದರು. ಮೊಬೈಲ್ ಟವರ್ ಸರ್ಕಾರಿ ಕಿರಿಯ…

View More ಮೊಬೈಲ್ ಟವರ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

ಹೊಂಡಗಳಲ್ಲೇ ವಾಹನಗಳ ಹೊರಳಾಟ

ಅಂಕೋಲಾ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬಡ್ತಿ ಹೊಂದಿದರೂ ಅಂಕೋಲಾದ ಅಭಿವೃದ್ಧಿ ಮಾತ್ರ ಶೂನ್ಯ ಎಂಬಂತಾಗಿದೆ. ಪಟ್ಟಣ ವ್ಯಾಪ್ತಿಯ ರಸ್ತೆಗಳನ್ನು ವೀಕ್ಷಿಸಿದರೆ ಪುರಸಭೆಯ ಕಾರ್ಯವೈಖರಿಯ ಬಗ್ಗೆ ತಿಳಿಯುತ್ತದೆ. ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡದಿಂದ ಕೂಡಿದ್ದು, ಮಳೆಗಾಲದಲ್ಲಿ…

View More ಹೊಂಡಗಳಲ್ಲೇ ವಾಹನಗಳ ಹೊರಳಾಟ

ವರ್ತಲ ನಿರ್ಮಾಣ ನನೆಗುದಿಗೆ

ನರಗುಂದ: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದ ಪಟ್ಟಣದ ಶಾಂತಿ ಪಾರ್ಕ್ ಬಳಿಯ ಅಳಗವಾಡಿ ರಸ್ತೆಯಲ್ಲಿ ಸಿಂಧೂರ ಲಕ್ಷ್ಮಣ ವರ್ತಲ ನಿರ್ಮಾಣ ನನೆಗುದಿಗೆ ಬಿದ್ದಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಜಿ.ಬಿ. ತಳವಾರ ಆರೋಪಿಸಿದರು. ಪಟ್ಟಣದ ತಹಸೀಲ್ದಾರ್…

View More ವರ್ತಲ ನಿರ್ಮಾಣ ನನೆಗುದಿಗೆ

ಬಯಲು ಶೌಚದ ತಾಣವಾದ ಇಟ್ಟಿಕೆರೆ

ಲಕ್ಷ್ಮೇಶ್ವರ: ಸರ್ಕಾರಗಳು ಒಂದೆಡೆ ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದ್ದರೂ ಜನಪ್ರತಿನಿಧಿಗಳ, ಅಧಿಕಾರಗಳ ನಿರ್ಲಕ್ಷ್ಯ, ಜನತೆಯ ಅಸಹಕಾರದಿಂದ ಉದ್ದೇಶ ಸಾಫಲ್ಯ ಹೊಂದದೇ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿವೆ ಎಂಬುದಕ್ಕೆ…

View More ಬಯಲು ಶೌಚದ ತಾಣವಾದ ಇಟ್ಟಿಕೆರೆ

ಇಂಡಿ ಪುರಸಭೆ ಗದ್ದುಗೆ ಗುದ್ದಾಟ

ಇಂಡಿ: 23 ಸದಸ್ಯ ಬಲದ ಇಂಡಿ ಪುರಸಭೆಗೆ ಮತದಾರರು ನೀಡಿದ ತೀರ್ಪು ಅತಂತ್ರವಾಗಿದ್ದು, ಈ ಬಾರಿ ಅಧಿಕಾರದ ಗದ್ದುಗೆ ಬಿಜೆಪಿಗೋ ಅಥವಾ ಕಾಂಗ್ರೆಸ್ ತೆಕ್ಕೆಗೋ ಎಂಬುದು ಜನರಲ್ಲಿ ಕುತೂಹಲ ಕೆರಳಿಸಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ…

View More ಇಂಡಿ ಪುರಸಭೆ ಗದ್ದುಗೆ ಗುದ್ದಾಟ

ಸ್ಥಳೀಯ ನಾಯಕರ ಅದೃಷ್ಟ ಪರೀಕ್ಷೆ

ಧಾರವಾಡ; ಮಿನಿ ಸಮರ ಎಂದೇ ಕರೆಯಲ್ಪಡುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳು ಸೇರಿ ಪಕ್ಷೇತರ ಅಭ್ಯರ್ಥಿಗಳು ಕೊನೆ ಸುತ್ತಿನ ಕಸರತ್ತು ಮುಗಿಸಿದ್ದು, ಬುಧವಾರ ನಡೆಯುವ ಅಗ್ನಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಧಾರವಾಡ ಜಿಲ್ಲೆಯ…

View More ಸ್ಥಳೀಯ ನಾಯಕರ ಅದೃಷ್ಟ ಪರೀಕ್ಷೆ

ಪುರಸಭೆ ಚುನಾವಣೆ ಸಕಲ ಸಿದ್ಧತೆ

ಮುಂಡರಗಿ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಿಂದ ಮತಯಂತ್ರಗಳನ್ನು ತಗೆದುಕೊಂಡು ಮಂಗಳವಾರ ತಮ್ಮ-ತಮ್ಮ ಮತಗಟ್ಟೆಗೆ ತೆರಳಿದರು. 23 ವಾರ್ಡ್​ಗಳಿಗೆ 72 ಅಭ್ಯರ್ಥಿಗಳಿದ್ದು ಬಿಜೆಪಿ-ಕಾಂಗ್ರೆಸ್ ತಲಾ 23, ಜೆಡಿಎಸ್ 7,…

View More ಪುರಸಭೆ ಚುನಾವಣೆ ಸಕಲ ಸಿದ್ಧತೆ

ಭೂಕುಸಿತದಿಂದ ನೆಲಕ್ಕುರುಳಿದ ಮನೆ

ನರಗುಂದ: ಪಟ್ಟಣದ ದೇಸಾಯಿ ಬಾವಿ ಹತ್ತಿರದ ಅರ್ಬಾಣ ಓಣಿಯಲ್ಲಿ ಏಕಾಏಕಿ ಭೂಕುಸಿತ ಸಂಭವಿಸಿ ಮನೆ ನೆಲಕ್ಕುರುಳಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ. ಅರ್ಬಾಣ ಬಡಾವಣೆಯ ಇಮಾಮಸಾಬ ತೆಗ್ಗಿನಮನಿ ಎಂಬುವರ ಮನೆ…

View More ಭೂಕುಸಿತದಿಂದ ನೆಲಕ್ಕುರುಳಿದ ಮನೆ