ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಎಂ.ಕೆ.ಹುಬ್ಬಳ್ಳಿ: ಮಳೆಯ ಆರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ದಡದ ನಿವಾಸಿಗಳನ್ನು ತಾಲೂಕಾಡಳಿತ ಮಂಗಳವಾರ ಬೆಳಗ್ಗೆ ಬೇರೆಡೆಗೆ ಸ್ಥಳಾಂತರಿಸಿದೆ. ಅರ್ಧ ಕಿಮೀನಷ್ಟು ಅಗಲ ನದಿ ಪ್ರವಾಹ…

View More ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಕೃಷಿ ಚಟುವಟಿಕೆಗೆ ಹಿನ್ನಡೆ

< ರೈತರಲ್ಲಿ ಆತಂಕ * ಯಾಂತ್ರೀಕೃತ ಉಪಕರಣಗಳಿಂದ ಉಳುಮೆ> ಕೊಕ್ಕರ್ಣೆ: ಜೂನ್ ತಿಂಗಳು ಮುಗಿದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ…

View More ಕೃಷಿ ಚಟುವಟಿಕೆಗೆ ಹಿನ್ನಡೆ

ಸಂಕಷ್ಟದಲ್ಲಿ ಭತ್ತ ಬೇಸಾಯ

< ನೀರಿನ ಅಭಾವ ಹಿನ್ನೆಲೆ * ಮಳೆ ವಿಳಂಬದಿಂದ ಕಂಗಾಲಾದ ಕೃಷಿಕ> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಸೀತಾನದಿ ತೀರ ಪ್ರದೇಶವಾದ ಬಾರಕೂರು, ಕಚ್ಚೂರು, ಹಂದಾಡಿ, ಮಟಪಾಡಿ ಭಾಗದಲ್ಲಿ ಜೂನ್ ತಿಂಗಳಲ್ಲೇ ಭತ್ತದ ಬೇಸಾಯದ…

View More ಸಂಕಷ್ಟದಲ್ಲಿ ಭತ್ತ ಬೇಸಾಯ

1106 ಹೆಕ್ಟೇರ್‌ನಲ್ಲಿ ಗಿಡ ಬೆಳೆಸಲು ಸಿದ್ಧತೆ

ಗೋಪಾಲಕೃಷ್ಣ ಪಾದೂರು ಉಡುಪಿ ಈ ಬಾರಿಯ ಮಳೆಗಾಲದಲ್ಲಿ ಜಿಲ್ಲೆಯ 1106 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡುವುದಕ್ಕೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಜಲವರ್ಷ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 500…

View More 1106 ಹೆಕ್ಟೇರ್‌ನಲ್ಲಿ ಗಿಡ ಬೆಳೆಸಲು ಸಿದ್ಧತೆ

ರಾಜ್ಯ ಹೆದ್ದಾರಿ ಬದಿ ಅಪಾಯಕಾರಿ ಕೆರೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಬ್ರಹ್ಮಾವರದಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಬಾರಕೂರು-ಬಿದ್ಕಲ್‌ಕಟ್ಟೆ ಮಾರ್ಗದ ಹಂದಾಡಿಯಲ್ಲಿ ಕೆರೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆಗೆ ತಾಗಿಕೊಡಿರುವ ಕೆರೆ ಬದಿಯಲ್ಲಿ ಮರ ಗಿಡಗಳು ಬೆಳೆದು ನಿಂತು ರಸ್ತೆಯ…

View More ರಾಜ್ಯ ಹೆದ್ದಾರಿ ಬದಿ ಅಪಾಯಕಾರಿ ಕೆರೆ

ಕೃಷಿ ಬೆಳೆಗಾಗಿ ನಾಲ್ಕು ಕೆರೆ ತೋಡಿದ ಕೃಷಿಕ

ಕೊಕ್ಕರ್ಣೆ: ಕೃಷಿಯನ್ನೇ ಅವಲಂಬಿಸಿರುವ ರೈತರ ಪಾಡು ಹೇಳತೀರದು. ಆಕಾಶದತ್ತ ಮುಖ ಮಾಡಿ ಮಳೆಯ ಬರುವಿಕೆಯನ್ನೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ನಾಲ್ಕೂರು ಗ್ರಾಮದ ಕಜ್ಕೆ ಮುದ್ದೂರುಬೈಲು ನಿವಾಸಿ ಸುಬ್ರಾಯ ನಾಯ್ಕ ಇವರು ತಲೆತಲಾಂತರದಿಂದ ಕೃಷಿಯನ್ನು ನಂಬಿಕೊಂಡು…

View More ಕೃಷಿ ಬೆಳೆಗಾಗಿ ನಾಲ್ಕು ಕೆರೆ ತೋಡಿದ ಕೃಷಿಕ

ಕಾಶಿಕಲ್ಲು ಕೆರೆ ಪುನಃಶ್ಚೇತನ

ಕೆ.ಸಂಜೀವ ಆರ್ಡಿ ಸಿದ್ದಾಪುರ ಶತಮಾನಗಳ ಇತಿಹಾಸ ಹೊಂದಿದ ಸಿದ್ದಾಪುರ ಕಾಶಿಕಲ್ಲು ಕೆರೆಯ ಹೂಳು ತೆರವುಗೊಳಿಸಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಜನಪ್ರತಿನಿಧಿಗಳು, ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಸಿದ ಸ್ವಯಂಪ್ರೇರಿತ ಶ್ರಮದಾನ…

View More ಕಾಶಿಕಲ್ಲು ಕೆರೆ ಪುನಃಶ್ಚೇತನ

ಬೋರ್ ಬತ್ತಿದರೂ ಕೈಬಿಡದ ಬಾವಿ

ಚಿತ್ರದುರ್ಗ: ಸತತ ಬರದಿಂದ ಜಿಲ್ಲೆಯಲ್ಲಿ ಸರತಿ ಸಾಲಿನಲ್ಲಿ ಬೋರ್‌ವೆಲ್‌ಗಳು ಕೊನೆ ದಿನ ಎಣಿಸುತ್ತಿರುವಾಗ ನಗರದ ಹೃದಯ ಭಾಗದ ಬಾವಿಗಳಲ್ಲಿ ಮಾತ್ರ ಜೀವಜಲ ನಳನಳಿಸುತ್ತಿದೆ. ಸತತ ಆರು ವರ್ಷದಿಂದ ಸರಿಯಾಗಿ ಮಳೆಯಿಲ್ಲದೆ ಅಂತರ್ಜಲ ಸಂಪೂರ್ಣ ಕುಸಿದಿದ್ದು,…

View More ಬೋರ್ ಬತ್ತಿದರೂ ಕೈಬಿಡದ ಬಾವಿ

ನಿರುಪಯುಕ್ತವಾದ ಮಾದರ ಹೊಂಡ

ರಾಣೆಬೆನ್ನೂರ: ಹಲವು ದಶಕಗಳ ಹಿಂದೆ ಇಡೀ ರಾಣೆಬೆನ್ನೂರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಇಲ್ಲಿಯ ದೇವರಗುಡ್ಡ ರಸ್ತೆಯ ಮಾದರ ಹೊಂಡ (ಕೆರೆ) ಈಗ ಕೆಸರು ತುಂಬಿಕೊಂಡು ಜಾನುವಾರುಗಳಿಗೂ ಉಪಯೋಗಕ್ಕೆ ಬರದಂತಾಗಿದೆ. ಐದು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿರುವ…

View More ನಿರುಪಯುಕ್ತವಾದ ಮಾದರ ಹೊಂಡ

ಜಲ ಸಂಪತ್ತು ನುಂಗುತ್ತಿದೆ ಹೂಳು!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರಅಪಾಯದ ಕರೆಗಂಟೆ ಕೇಳಿಸುತ್ತಿದೆ… ಎಚ್ಚೆತ್ತುಕೊಳ್ಳಲು ಇದು ಪಕ್ವಕಾಲ. ಜಾಗೃತರಾಗದಿದ್ದರೆ ನೀರು ಎಲ್ಲಿ ಸಿಗುತ್ತದೆ ಎಂದು ಹುಡಕಬೇಕಾಗುತ್ತದೆ. ನೀರಿನ ಮೂಲ ಸಮಸ್ಯೆಯಲ್ಲಿ ಹೂಳು ಸಮಸ್ಯೆಯದ್ದೆ ಪಾಲು ಜಾಸ್ತಿ!ಸರ್ಕಾರ ಹಾಗೂ ಜಿಲ್ಲಾಡಳಿತ ಕೆಲವೊಂದು…

View More ಜಲ ಸಂಪತ್ತು ನುಂಗುತ್ತಿದೆ ಹೂಳು!