67 ಸಾವಿರ ರೈತರಿಗೆ ಹಣ

ಗೋಪಾಲಕೃಷ್ಣ ಪಾದೂರು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ ರೈತರಲ್ಲಿ ಆರ್ಧದಷ್ಟು ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದೆ. ಜಿಲ್ಲೆಯಲ್ಲಿ 1,31,829 ರೈತರು ನೋಂದಣಿ ಮಾಡಿಕೊಂಡಿದ್ದು, 67 ಸಾವಿರ ರೈತರ…

View More 67 ಸಾವಿರ ರೈತರಿಗೆ ಹಣ

53 ಕೆರೆಗಳಿಗೆ ನೀರು ತುಂಬಿಸಲು ಅಸ್ತು

ಜಗಳೂರು: 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದು, 340 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ನಡೆದ…

View More 53 ಕೆರೆಗಳಿಗೆ ನೀರು ತುಂಬಿಸಲು ಅಸ್ತು

ಡಿಕೆಶಿ ಬಂಧನದ ಹಿಂದೆ ಷಡ್ಯಂತ್ರ

ಶಿರಸಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಬಂಧಿಸಿರುವ ಹಿಂದೆ ಷಡ್ಯಂತ್ರವಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಲುವಾಗಿ ಕೇಂದ್ರ ಬಿಜೆಪಿ ನಾಯಕರು ಈ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು…

View More ಡಿಕೆಶಿ ಬಂಧನದ ಹಿಂದೆ ಷಡ್ಯಂತ್ರ

ಯಶಸ್ವಿ ಜೀವನಕ್ಕೆ ಆತ್ಮವಿಶ್ವಾಸ ಮುಖ್ಯ

ಹೊಳಲ್ಕೆರೆ: ಮಹಿಳೆಯ ಯಶಸ್ವಿ ಜೀವನಕ್ಕೆ ಆತ್ಮವಿಶ್ವಾಸ, ಆತ್ಮಸ್ಥೈರ್ಯ ರೆಕ್ಕೆಗಳಿದ್ದಂತೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ರವಿಕುಮಾರ್ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಪಟ್ಟಣದ ಹೊರವಲಯದ ಕಿತ್ತೂರು ರಾಣಿ…

View More ಯಶಸ್ವಿ ಜೀವನಕ್ಕೆ ಆತ್ಮವಿಶ್ವಾಸ ಮುಖ್ಯ

ಮೂರು ವರ್ಷದಲ್ಲಿ ಅಂತಜರ್ಲ ವೃದ್ಧಿ

ಚಿತ್ರದುರ್ಗ: ಜಲಶಕ್ತಿ ಯೋಜನೆಯಡಿ ಮೂರು ವರ್ಷ ಅವಧಿಯೊಳಗೆ ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಪ್ರಮಾಣ ವೃದ್ಧಿಸುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಸೆಪ್ಟೆಂಬರ್ ಅಂತ್ಯದೊಳಗೆ…

View More ಮೂರು ವರ್ಷದಲ್ಲಿ ಅಂತಜರ್ಲ ವೃದ್ಧಿ

ಜನಜೀವನಕ್ಕೆ ಮಾರಕವಾಗುವ ಯೋಜನೆ ಬೇಡ

ಹೊನ್ನಾವರ: ಜಿಲ್ಲೆಯ ನದಿಗಳ ರಕ್ಷಣೆ ನಮ್ಮ ಹೊಣೆ. ಜನಜೀವನಕ್ಕೆ ಮಾರಕವಾಗುವ ಯೋಜನೆಗಳನ್ನು ತಂದರೆ ಜಿಲ್ಲೆಯ ಹಿತದೃಷ್ಟಿಯಿಂದ ಜಾತಿ ಮತ ಭೇದ ಬಿಟ್ಟು ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಹೇಳಿದರು. ತಾಲೂಕಿನ…

View More ಜನಜೀವನಕ್ಕೆ ಮಾರಕವಾಗುವ ಯೋಜನೆ ಬೇಡ

ಭದ್ರಾ ಕಾಮಗಾರಿ ಪೂರ್ಣಕ್ಕೆ ಪಟ್ಟು

ಚಳ್ಳಕೆರೆ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಕ್ಕೆ ಆಗ್ರಹಿಸಿ ಗುರುವಾರ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಚಂದ್ರಶೇಖರ್‌ಗೆ ಮನವಿ ಸಲ್ಲಿಸಿದರು. ಸುರಂಗ ಮಾರ್ಗ ನಿರ್ಮಾಣದ…

View More ಭದ್ರಾ ಕಾಮಗಾರಿ ಪೂರ್ಣಕ್ಕೆ ಪಟ್ಟು

ಸಾಲ ಮನ್ನಾ ದುಡ್ಡು ಹಿಂದಕ್ಕೆ

ಚಿತ್ರದುರ್ಗ: ಕೃಷಿ ಸಾಲ ಮನ್ನಾ ಯೋಜನೆಯಡಿ ನಗರದ ಬ್ಯಾಂಕೊಂದು ರೈತರೊಬ್ಬರ ಖಾತೆಗೆ ಜಮಾ ಆಗಿದ್ದ 99,999 ರೂ. ಸರ್ಕಾರ ಹಿಂದಕ್ಕೆ ಹೋಗಿದೆ. ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರಿನ ಕೆ.ಬಿ.ಮಂಜುನಾಥ್‌ಗೆ 2017 ಮಾರ್ಚ್‌ನಲ್ಲಿ 5 ವರ್ಷಗಳ ಅವಧಿಗೆ…

View More ಸಾಲ ಮನ್ನಾ ದುಡ್ಡು ಹಿಂದಕ್ಕೆ

ಬೆಳಗಾವಿ: ಅಂಗವಿಕಲರಿಗೆ ಮೀಸಲಿಟ್ಟಿರುವ ಅನುದಾನ ಸದ್ಬಳಕೆಯಾಗಲಿ

ಬೆಳಗಾವಿ: ಅಂಗವಿಕಲರ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಲ್ಲಿ ಸರ್ಕಾರ ಮೀಸಲಿಟ್ಟಿರುವ ಶೇ.೫ರಷ್ಟು ಅನುದಾನ ಸದ್ಬಳಕೆಯಾಗಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಸೂಚಿಸಿದರು. ನಗರದ ಹಳೆ ಜಿಪಂ ಕಟ್ಟಡದ ಸಭಾಂಗಣದಲ್ಲಿ…

View More ಬೆಳಗಾವಿ: ಅಂಗವಿಕಲರಿಗೆ ಮೀಸಲಿಟ್ಟಿರುವ ಅನುದಾನ ಸದ್ಬಳಕೆಯಾಗಲಿ

ಹೋರಾಟಕ್ಕೆ ಯೋಜನೆ ರೂಪಿಸಿ

ಯಲ್ಲಾಪುರ: ತಾಲೂಕಿನ ಕುಂರ್ದಗಿ ಗ್ರಾ.ಪಂ. ವ್ಯಾಪ್ತಿಯ ಉಚಗೇರಿಯ ಅತ್ಯಂತ ಹಿಂದುಳಿದ ಗೌಳಿ ಮತ್ತು ಸಿದ್ದಿ ಸಮಾಜದ ಅರಣ್ಯವಾಸಿಗಳ ಪ್ರದೇಶಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಭೇಟಿ ನೀಡಿ ಸ್ಥಳೀಯರೊಂದಿಗೆ…

View More ಹೋರಾಟಕ್ಕೆ ಯೋಜನೆ ರೂಪಿಸಿ