ವೈದ್ಯರ ರಕ್ಷಣೆ, ಸುರಕ್ಷತೆಗೆ ಆಗ್ರಹಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ: ನಾಳೆಯೇ ವಿಚಾರಣೆ

ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರ ಬೆನ್ನಲ್ಲೇ ದೇಶದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರ ರಕ್ಷಣೆ ಹಾಗೂ ಸುರಕ್ಷತೆಗಾಗಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ಯನ್ನು ಸುಪ್ರೀಂಕೋರ್ಟ್​ ಸ್ವೀಕರಿಸಿದ್ದು, ನಾಳೆ…

View More ವೈದ್ಯರ ರಕ್ಷಣೆ, ಸುರಕ್ಷತೆಗೆ ಆಗ್ರಹಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ: ನಾಳೆಯೇ ವಿಚಾರಣೆ

ರಿಲೀಸ್‌ಗೂ ಮುನ್ನ ಸಲ್ಮಾನ್‌ ನಟನೆಯ ಭಾರತ್‌ ಸಿನಿಮಾಗೆ ಎದುರಾದ ಸಂಕಷ್ಟ!

ನವದೆಹಲಿ: ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಭಾರತ್‌ಗೆ ಇದೀಗ ಸಂಕಷ್ಟ ಎದುರಾಗಿದ್ದು, ಸಿನಿಮಾದ ವಿರುದ್ಧ ಗುರುವಾರ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ವಿಕಾಸ್ ತ್ಯಾಗಿ ಎಂಬುವರು…

View More ರಿಲೀಸ್‌ಗೂ ಮುನ್ನ ಸಲ್ಮಾನ್‌ ನಟನೆಯ ಭಾರತ್‌ ಸಿನಿಮಾಗೆ ಎದುರಾದ ಸಂಕಷ್ಟ!

ವಿಪಕ್ಷಗಳಿಗೆ ಚಾಟಿ: ಇವಿಎಂ ರಗಳೆ ನಿಲ್ಲಿಸಲು ಸುಪ್ರೀಂ ಫರ್ಮಾನು

ನವದೆಹಲಿ: ‘ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ರಗಳೆ ನಿಲ್ಲಿಸಿ, ದೇಶವು ತನ್ನ ಸರ್ಕಾರ ಆಯ್ಕೆ ಮಾಡಲು ಬಿಡಿ..’ ಎಲ್ಲ ವಿವಿಪ್ಯಾಟ್​ಗಳಲ್ಲಿನ ಮತಚೀಟಿ ಎಣಿಕೆ ಮಾಡಬೇಕೆಂಬ ಕೋರಿಕೆ ಮುಂದಿಟ್ಟುಕೊಂಡು ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ…

View More ವಿಪಕ್ಷಗಳಿಗೆ ಚಾಟಿ: ಇವಿಎಂ ರಗಳೆ ನಿಲ್ಲಿಸಲು ಸುಪ್ರೀಂ ಫರ್ಮಾನು

ಬ್ಯಾರೇಜ್ ಗೋಲ್ಮಾಲ್ ಸಿಬಿಐಗೆ ಒಪ್ಪಿಸಿ

ಬೀದರ್ : ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ 4 ಬ್ಯಾರೇಜ್ಗಳಲ್ಲಿ ನೀರು ನಿಲ್ಲಿಸಲು ಮತ್ತು ಈ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಬಗ್ಗೆ ಸಿಬಿಐ ತನಿಖೆ ನಡೆಸಲು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗುರುನಾಥ…

View More ಬ್ಯಾರೇಜ್ ಗೋಲ್ಮಾಲ್ ಸಿಬಿಐಗೆ ಒಪ್ಪಿಸಿ

ಜನರ ಬಯಕೆಯಂತೆ ನನ್ನ, ಪಕ್ಷದ ಚಿಹ್ನೆ ಆನೆಗಳ ಪ್ರತಿಮೆ ಸ್ಥಾಪನೆ: ಸುಪ್ರೀಂಗೆ ಮಯಾವತಿ ಅಫಿಡವಿಟ್​

ನವದೆಹಲಿ: ಜನರ ಬಯಕೆಯಂತೆ ಉತ್ತರ ಪ್ರದೇಶ ರಾಜ್ಯಾದ್ಯಂತ ತಮ್ಮ ಪ್ರತಿಮೆಗಳಲ್ಲದೆ, ಬಹುಜನ ಸಮಾಜ ಪಕ್ಷದ ಚಿಹ್ನೆ ಆನೆಗಳ ಪ್ರತಿಮೆಗಳನ್ನು ಸ್ಥಾಪಿಸಿದ್ದಾಗಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ (ಅಫಿಡವಿಟ್​) ಸಲ್ಲಿಸಿದ್ದಾರೆ. ತಮ್ಮ…

View More ಜನರ ಬಯಕೆಯಂತೆ ನನ್ನ, ಪಕ್ಷದ ಚಿಹ್ನೆ ಆನೆಗಳ ಪ್ರತಿಮೆ ಸ್ಥಾಪನೆ: ಸುಪ್ರೀಂಗೆ ಮಯಾವತಿ ಅಫಿಡವಿಟ್​

ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಫೆ.14 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ದೊಡ್ಡ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್​ ಸೋಮವಾರ ವಜಾಗೊಳಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ಹಾಗೂ ನ್ಯಾಯಮೂರ್ತಿ…

View More ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ

‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಟ್ರೇಲರ್​ ನಿಷೇಧ ಅರ್ಜಿ ವಿಚಾರಣೆಗೆ ಹೈಕೋರ್ಟ್​ ನಕಾರ

ನವದೆಹಲಿ: ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​ ಸಿನಿಮಾ ಟ್ರೇಲರ್​ ನಿಷೇಧ ಮಾಡಲು ಸೆನ್ಸಾರ್​ ಮಂಡಳಿಗೆ ಸೂಚನೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್​ ನಿರಾಕರಿಸಿದೆ. ಅಲ್ಲದೆ ಚಲನಚಿತ್ರದಲ್ಲಿ ಪ್ರಧಾನಮಂತ್ರಿ ಕಚೇರಿಯನ್ನು ಬಳಸಿಕೊಳ್ಳಲಾಗಿದೆ…

View More ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಟ್ರೇಲರ್​ ನಿಷೇಧ ಅರ್ಜಿ ವಿಚಾರಣೆಗೆ ಹೈಕೋರ್ಟ್​ ನಕಾರ

ಮಂದಿರ ತ್ವರಿತ ವಿಚಾರಣೆಗೆ ಸಚಿವ ರವಿಶಂಕರ್ ಆಗ್ರಹ

ಲಖನೌ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಪ್ರಕರಣವನ್ನು ವಿಚಾರಣೆ ಮಾಡಿದ ರೀತಿಯಲ್ಲಿ ರಾಮಮಂದಿರ ವಿವಾದವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಂಗಳವಾರ…

View More ಮಂದಿರ ತ್ವರಿತ ವಿಚಾರಣೆಗೆ ಸಚಿವ ರವಿಶಂಕರ್ ಆಗ್ರಹ

ರಾಮಮಂದಿರ ಪ್ರಕರಣ ಬಗ್ಗೆ ದೈನಂದಿನ ವಿಚಾರಣೆಗೆ ಒತ್ತಡ

ನವದೆಹಲಿ: ರಾಮಮಂದಿರ ನಿರ್ಮಾಣ ಕುರಿತು ಹಿಂದು ಸಂಘಟನೆಗಳಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ತ್ವರಿತ ಹಾಗೂ ದೈನಂದಿನ ವಿಚಾರಣೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ…

View More ರಾಮಮಂದಿರ ಪ್ರಕರಣ ಬಗ್ಗೆ ದೈನಂದಿನ ವಿಚಾರಣೆಗೆ ಒತ್ತಡ

ಅರುಣ್‌ ಜೇಟ್ಲಿ ವಿರುದ್ಧ ಪಿಐಎಲ್‌ ಸಲ್ಲಿಸಿದ್ದ ವಕೀಲನಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಆರ್‌ಬಿಐನ ಮೀಸಲು ನಿಧಿಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಮಾಡಿದ್ದು, ಅರ್ಜಿ ಸಲ್ಲಿಸಿದ್ದ ವಕೀಲರಿಗೆ ನ್ಯಾಯಾಲಯ 50 ಸಾವಿರ…

View More ಅರುಣ್‌ ಜೇಟ್ಲಿ ವಿರುದ್ಧ ಪಿಐಎಲ್‌ ಸಲ್ಲಿಸಿದ್ದ ವಕೀಲನಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್