ತೊಗರಿ ಬೆಲೆ ಹೆಚ್ಚಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಹೂವಿನಹಿಪ್ಪರಗಿ: ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಇದ್ದ…
ದಾನದಿಂದ ಕೈಗಳಿಗೆ ಶೋಭೆ
ಜಯಪುರ: ಕೈಗಳಿಗೆ ಶೋಭೆ ಬರುವುದು ನಾವು ತೊಡುವ ಆಭರಣಗಳಿಂದಲ್ಲ, ದಾನದಿಂದ. ಹಾಗಾಗಿ ಉಳ್ಳವರು ಇಲ್ಲದವರಿಗೆ ಕೊಡುವುದೇ…
ಸಮಗ್ರ ಕೃಷಿ ಪದ್ಧತಿಯಿಂದ ಆದಾಯ ಹೆಚ್ಚಳ
ಕಡೂರು: ಸಮಗ್ರ ಕೃಷಿಗೆ ಆದ್ಯತೆ ನೀಡಿದಾಗ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದು ಶಿವಮೊಗ್ಗ ಕೃಷಿ…
ರಸ್ತೆಯಲ್ಲಿ ಸಿಕ್ಕ ಮದ್ಯ ಸೇವಿಸಿದ ಮೂವರು ಯುವಕರು: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ಇಡುಕ್ಕಿ: ರಸ್ತೆಯಲ್ಲಿ ಸಿಕ್ಕ ಮದ್ಯ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಯುವಕರಲ್ಲಿ ಓರ್ವ ಯುವಕ…
ತಂದೆಯ ಎಡವಟ್ಟಿಗೆ ಮಗ ಬಲಿ: ಸೆವೆನ್ ಅಪ್ ಎಂದು ತಿಳಿದು ವಿಷ ಕುಡಿದ ಯುವಕ ದುರಂತ ಸಾವು!
ಹಾವೇರಿ: ಸೆವೆನ್ ಅಪ್ ಅಂತ ತಿಳಿದು ವಿಷ ಕುಡಿದ ಯುವಕನೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ…
ಹಳ್ಳಿ ಗಿಡಗಳಿಗೆ ರಾಜ ಮರ್ಯಾದೆ, ಮಹತ್ವ ಅರಿಯದೆ ಗ್ರಾಮೀಣ ಭಾಗದಿಂದ ಮರೆಯಾದ ಸಸಿಗಳು
ಅನ್ಸಾರ್ ಇನೋಳಿ ಉಳ್ಳಾಲ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಔಷಧೀಯ ಗಿಡಗಳು ಇಂದು ಅವಸಾನದ ಅಂಚಿನಲ್ಲಿದ್ದರೂ…
ಅಕ್ರಮ ಕೀಟನಾಶಕ ಮಾರಾಟ
ಹುಬ್ಬಳ್ಳಿ: ಕಾಯ್ದೆ ಉಲ್ಲಂಘಿಸಿ ಕೀಟನಾಶಕ ದಾಸ್ತಾನು ಮಾಡಿದ ನಗರದ ಎರಡು ಅಗ್ರೋ ಏಜೆನ್ಸಿ ಮಳಿಗೆಗಳ ವಿರುದ್ಧ…
ಸುಟ್ಟು ಕರಕಲಾದ ಭತ್ತದ ಬೆಳೆ !
ಶಿರಸಿ: ರೈತನೊಬ್ಬ ಕಣ್ತಪ್ಪಿನಿಂದ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿದ್ದರಿಂದ ತಾಲೂಕಿನ ಮರಗುಂಡಿಯಲ್ಲಿ ಎರಡೂವರೆ ಎಕರೆ ಭತ್ತದ…
ಔಷಧ ಸಿಂಪಡಿಸುವಾಗ ಇರಲಿ ಎಚ್ಚರ
ಬೀದರ್: ಉದ್ದು, ಹೆಸರು ಮತ್ತು ಸೋಯಾಬೀನ್ ಬೆಳೆಗಳಿಗೆ ಕೀಟ, ರೋಗ ಬಾಧೆ ತಡೆಗಟ್ಟಲು ಕೀಟನಾಶಕ ಸಿಂಪಡಿಸುವಾಗ…