ಕೂಲಿ ಕೆಲಸಕ್ಕಾಗಿ ದುಡಿವ ಕೈಗಳ ಪರದಾಟ

ಸಿ.ಎ.ಮುರಳೀಧರ್ ಗೌರಿಬಿದನೂರು ಸ್ಥಳೀಯ ಪುರಸಭೆ ನಗರಸಭೆಯಾದ ಬಳಿಕ ನಗರಸಭೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಜನತೆ ನರೇಗಾ ಯೋಜನೆಯಿಂದ ವಂಚಿತರಾಗಿದ್ದಾರೆ. ಕಾದಲವೇಣಿ, ಹಿರೇಬಿದನೂರು, ಚಿಕ್ಕಕುರುಗೋಡು ಗ್ರಾಪಂಗಳ ಅನೇಕ ಹಳ್ಳಿಗಳು ಇತ್ತೀಚೆಗಷ್ಟೆ ನಗರಸಭೆ ವ್ಯಾಪ್ತಿಗೆ ಒಳಪಟ್ಟಿವೆ. ಇವೆಲ್ಲವೂ…

View More ಕೂಲಿ ಕೆಲಸಕ್ಕಾಗಿ ದುಡಿವ ಕೈಗಳ ಪರದಾಟ

ನರೇಗಾ ಕೆಲಸ ಡಿಸೆಂಬರ್​ನಲ್ಲಿ ಚುರುಕು

ಹುಬ್ಬಳ್ಳಿ: ಉದ್ಯೋಗ ಖಾತ್ರಿ ಯೋಜನೆ ಅಡಿ 2018- 19ನೇ ಸಾಲಿನಲ್ಲಿ ತಾಲೂಕಿನಲ್ಲಿ ನಡೆದ ಕಾಮಗಾರಿಯ ವಾರ್ಷಿಕ ಗುರಿ ಶೇ. 35.15ರಷ್ಟು ತಲುಪಿದ್ದು, ಬರಗಾಲ ಪ್ರದೇಶವೆಂದು ಘೊಷಣೆಯಾದ ಮೇಲೆ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಚುರುಕಾಗಿದೆ. 2018-19ನೇ ಸಾಲಿನ…

View More ನರೇಗಾ ಕೆಲಸ ಡಿಸೆಂಬರ್​ನಲ್ಲಿ ಚುರುಕು

ನಿಯಮಾನುಸಾರ ನರೇಗಾ ಕಾಮಗಾರಿ

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ಹೇಳಿಕೆ ಬೈಲಕುಪ್ಪೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ನಿಯಮಾನುಸಾರವಾಗಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಜಮಾಬಂದಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು…

View More ನಿಯಮಾನುಸಾರ ನರೇಗಾ ಕಾಮಗಾರಿ

ಅರಕೆರೆ ಗ್ರಾಪಂನಲ್ಲಿ ಬಗೆದಷ್ಟೂ ಅಕ್ರಮ ಬಯಲು

ಹಾರೋಹಳ್ಳಿ: ಚೀನಾದಲ್ಲಿ ಇಂಜಿನಿಯರ್ ಆಗಿರುವ ವ್ಯಕ್ತಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿರುವ, ಮೃತಪಟ್ಟು 3 ರಿಂದ 5 ವರ್ಷ ಕಳೆದಿರುವವರಿಗೂ ಹಣ ಪಾವತಿಯಾಗಿರುವ ಅಕ್ರಮ ಅರಕೆರೆ ಗ್ರಾಪಂನಲ್ಲಿ ಬೆಳಕಿಗೆ ಬಂದಿದೆ. ಕನಕಪುರ ತಾಲೂಕು ಅರಕೆರೆ…

View More ಅರಕೆರೆ ಗ್ರಾಪಂನಲ್ಲಿ ಬಗೆದಷ್ಟೂ ಅಕ್ರಮ ಬಯಲು

ನರೇಗಾ ಕಾಮಗಾರಿ ವಿಳಂಬಕ್ಕೆ ದಂಡ ಕಾರಣ

ಚಿಕ್ಕಮಗಳೂರು: ನರೇಗಾ ಯೋಜನೆಗೆ ಸಂಬಂಧಿಸಿ ನಡೆಯುವ ಸಾಮಾಜಿಕ ಲೆಕ್ಕಪರಿಶೋಧನೆ ಸಂದರ್ಭ ಸಣ್ಣ ಲೋಪ ಕಂಡುಬಂದರೂ ಪಿಡಿಒ ಹಾಗೂ ಕೆಲವೊಮ್ಮೆ ಗ್ರಾಪಂ ಅಧ್ಯಕ್ಷರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಶುಕ್ರವಾರ ನಡೆದ ದಿಶಾ (ಜಿಲ್ಲಾ ಅಭಿವೃದ್ಧಿ ಸಮನ್ವಯ…

View More ನರೇಗಾ ಕಾಮಗಾರಿ ವಿಳಂಬಕ್ಕೆ ದಂಡ ಕಾರಣ

ಪಾವತಿಯಾಗದ ಕೃಷಿ ಬಾವಿ ಬಿಲ್

ಕೊಪ್ಪ: ಶ್ಯಾನುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಬಾವಿ ಯೋಜನೆಯಡಿ ನಿರ್ವಿುಸಿರುವ 70ಕ್ಕೂ ಹೆಚ್ಚು ಬಾವಿಗಳ ಪೈಕಿ 30 ಕಾಮಗಾರಿಗಳ ಬಿಲ್ ಫಲಾನುಭವಿ ರೈತರಿಗೆ ಇನ್ನೂ ಪಾವತಿಯಾಗಿಲ್ಲ. ನರೇಗಾ ಅಡಿ ರೈತರಿಗೆ ಕೃಷಿ ಬಾವಿ ನಿರ್ವಣಕ್ಕೆ…

View More ಪಾವತಿಯಾಗದ ಕೃಷಿ ಬಾವಿ ಬಿಲ್

ವರ್ಷಾಂತ್ಯಕ್ಕೆ ಸಾವಿರ ಕಿಂಡಿ ಅಣೆಕಟ್ಟು

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಾವಿರ ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ 458 ಪೂರ್ಣಗೊಂಡಿದೆ. ವರ್ಷಾಂತ್ಯದಲ್ಲಿ ಉಳಿದ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ…

View More ವರ್ಷಾಂತ್ಯಕ್ಕೆ ಸಾವಿರ ಕಿಂಡಿ ಅಣೆಕಟ್ಟು

ಇರಲು ಸೂರು, ನಿರ್ವಹಣೆಗೆ ಹಣ, ಉಚಿತ ಪಡಿತರ…

ಬೆಂಗಳೂರು: ಜಲಪ್ರಳಯದಿಂದ ಕಂಗೆಟ್ಟು ನೆಲೆ ಕಳೆದುಕೊಂಡವರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲು ರಾಜ್ಯ ಸರ್ಕಾರ ವಿಶೇಷ ಪ್ರಯತ್ನ ನಡೆಸಿದೆ. ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಪ್ರತಿ ಕುಟುಂಬಕ್ಕೆ ತಕ್ಷಣವೇ 3800…

View More ಇರಲು ಸೂರು, ನಿರ್ವಹಣೆಗೆ ಹಣ, ಉಚಿತ ಪಡಿತರ…