ನೂರೊಂದು ವಿದ್ಯಾರ್ಥಿಗಳ ಕಲಿಕೆಗೆ ಒಂದೇ ಕೊಠಡಿ…!

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ: ಎಂಟು ವರ್ಗಗಳಿಗೆ ಕನಿಷ್ಠ ನಾಲ್ಕು ಕೊಠಡಿಗಳಿದ್ದರೂ ಸಾಕು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆ ಕಡೆಗೆ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಆದರೆ ಒಂದೇ ಒಂದು ಕೊಠಡಿಯಲ್ಲಿ ಎಂಟು ವರ್ಗಗಳನ್ನು ನಡೆಸಬೇಕಾದ…

View More ನೂರೊಂದು ವಿದ್ಯಾರ್ಥಿಗಳ ಕಲಿಕೆಗೆ ಒಂದೇ ಕೊಠಡಿ…!

ಮಣ್ಣಲ್ಲಿ ಮುಚ್ಚಿಹೋದವು ಚರಂಡಿಗಳು !

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ: ಪುರಸಭೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಪಟ್ಟಣದಲ್ಲಿನ ಚರಂಡಿಗಳು ಮಣ್ಣಲ್ಲಿ ಹೂತು ಹೋಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಗಮನ ಹರಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿಗೆ…

View More ಮಣ್ಣಲ್ಲಿ ಮುಚ್ಚಿಹೋದವು ಚರಂಡಿಗಳು !

ಬೆಳೆ ವಿಮೆ ಹಣ ಪಾವತಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಪಂ ವ್ಯಾಪ್ತಿಯ ಬಸರಕೋಡ ಹಾಗೂ ಸಿದ್ದಾಪುರ ಪಿ.ಟಿ ಗ್ರಾಮಗಳ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಅಂಬೇಡ್ಕರ್…

View More ಬೆಳೆ ವಿಮೆ ಹಣ ಪಾವತಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

ಮುದ್ದೇಬಿಹಾಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಬಂಧಿಸಿರುವ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ…

View More ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

ಬಸರಕೋಡ ಪಿಕೆಪಿಎಸ್‌ಗೆ ಪಡಿತರ ಹಂಚಿಕೆ ಜವಾಬ್ದಾರಿ ಬೇಡ

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪಿಕೆಪಿಎಸ್ ಮೂಲಕ ಪಡಿತರ ಆಹಾರ ಧಾನ್ಯ ಹಂಚಿಕೆಯ ಜವಾಬ್ದಾರಿ ವಹಿಸುವುದನ್ನು ವಿರೋಧಿಸಿ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮಸ್ಥರು ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ್ ವಿನಯಕುಮಾರ ಪಾಟೀಲ…

View More ಬಸರಕೋಡ ಪಿಕೆಪಿಎಸ್‌ಗೆ ಪಡಿತರ ಹಂಚಿಕೆ ಜವಾಬ್ದಾರಿ ಬೇಡ

ಸಾಲ ಮರು ಪಾವತಿಸಿ

ಮುದ್ದೇಬಿಹಾಳ: ಸಹಕಾರ ಸಂಘಗಳು, ಬ್ಯಾಂಕ್‌ಗಳು ಸೇರಿ ಹಣಕಾಸು ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳುವಾಗ ಇರುವ ಆನಂದ ಮರುಪಾವತಿಸುವಾಗಲೂ ಇರಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ವೀರಶೈವ ಪತ್ತಿನ ಸಹಕಾರಿ…

View More ಸಾಲ ಮರು ಪಾವತಿಸಿ

ನಿರುದ್ಯೋಗ ಸೃಷ್ಟಿಸಿದ ಮಹಾ ನೆರೆ !

ಹೀರಾನಾಯ್ಕ ಟಿ. ವಿಜಯಪುರ ದುಡಿಯುವ ಕೈಗಳಿಗೆ ಕೆಲ್ಸ ಇಲ್ರಿ, ಒಕ್ಕಲುತನ ಮಾಡ್ಕೊಂಡು ಇರಲು ಬೆಳೆ ಕೊಚ್ಚಿಕೊಂಡು ಹೋಗೈತ್ರಿ.. ಏನೂ ಮಾಡವುದೆಂದು ಗೊತ್ತಾಗ್ತಿಲ್ರೀ.. ಅಧಿಕಾರಿಗಳು ಬರ‌್ತಾರ, ಹೋಗ್ತಾರ.. ಉತಾರಿ, ಆಧಾರ್ ಕಾರ್ಡ್ ಕೇಳ್ತಾರೀ.. ಹಂಗೆ ಹೋಗ್ತಾರೀ……

View More ನಿರುದ್ಯೋಗ ಸೃಷ್ಟಿಸಿದ ಮಹಾ ನೆರೆ !

ಬೆಳೆ ವಿಮೆ ಹಣ ಪಾವತಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಮುದ್ದೇಬಿಹಾಳ: ವಿಮಾ ಕಂತು ಪಾವತಿಸಿದ್ದರೂ ಬೆಳೆ ವಿಮೆ ಹಣ ಜಮೆ ಆಗದಿರುವುದನ್ನು ಖಂಡಿಸಿ ತಾಲೂಕಿನ ಬಸರಕೋಡದ ನೂರಾರು ರೈತರು ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.2017-18ನೇ ಸಾಲಿನಲ್ಲಿ ಪಾವತಿಸಿದ ಬೆಳೆ ವಿಮೆ ಹಣ…

View More ಬೆಳೆ ವಿಮೆ ಹಣ ಪಾವತಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಕೊಪ್ಪದಲ್ಲಿ ರೈತ ಆತ್ಮಹತ್ಯೆ

ಮುದ್ದೇಬಿಹಾಳ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಾಲದ ಬಾಧೆ ತಾಳದೆ ಗುರುವಾರ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ. ಗ್ರಾಮದ ಕಾಂತಪ್ಪ ಶರಣಪ್ಪ ಕನ್ನೂರ(34) ಮೃತ ರೈತ. ಮನೆಯಿಂದ ಬೆಳಗ್ಗೆ ಹೊರ ಹೋಗಿ ಮರಳಿ ಬಾರದ್ದನ್ನು ಗಮನಿಸಿದ ಕುಟುಂಬದವರು…

View More ಕೊಪ್ಪದಲ್ಲಿ ರೈತ ಆತ್ಮಹತ್ಯೆ

ಆಕಳೊಂದಿಗೆ ನೀರುಪಾಲಾಗಿದ್ದ ಯುವಕನ ರಕ್ಷಣೆ

ಮುದ್ದೇಬಿಹಾಳ: ಕೃಷ್ಣಾ ನದಿ ನೀರಿನಿಂದ ಆವೃತವಾಗಿದ್ದ ಹೊಳೆ ಮಸೂತಿ ಹಳ್ಳದಲ್ಲಿ ಆಕಳೊಂದಿಗೆ ನೀರುಪಾಲಾಗಿದ್ದ ಯುವಕನನ್ನು ಪೊಲೀಸರು ಸತತ ಆರು ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.ಹೊಳೆಮಸೂತಿ ಹಳ್ಳದ ದಡದಲ್ಲಿ ನೀರು ಕುಡಿಸಲೆಂದು ಆಕಳನ್ನು ತೆಗೆದುಕೊಂಡು…

View More ಆಕಳೊಂದಿಗೆ ನೀರುಪಾಲಾಗಿದ್ದ ಯುವಕನ ರಕ್ಷಣೆ