ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಕೊಡಿ
ಯಲಬುರ್ಗಾ: ಪಟ್ಟಣದ ಉಗ್ರ ಮರಿಯಮ್ಮ ದೇವಿ ಹಾಗೂ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಐದು ಲಕ್ಷ ರೂ.…
ಗುಣಮಟ್ಟದ ಕಾಮಗಾರಿ ಜನರ ಜವಾಬ್ದಾರಿ; ಶಾಸಕ ಹಾಲಪ್ಪ ಆಚಾರ್ ಅಭಿಪ್ರಾಯ
ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆಯಲಬುರ್ಗಾ: ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ…
ಧಾನ್ಯದ ದಾನವೂ ಒಂದು ಆಚಾರ – ಶಾಸಕ ಹಾಲಪ್ಪ ಆಚಾರ್ ಅಭಿಮತ
ಕುಕನೂರು: ಧಾನ್ಯದ ದಾನ ಕೂಡ ಒಂದು ಆಚಾರವಾಗಿದೆ. ಬಡವರ ಒಡಲು ತಣಿದಾಗಲೇ ಧಾನ್ಯ ಅಮೃತ ಆಗುತ್ತದೆ…
ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ವಿತರಣೆ; ಶಾಸಕ ಹಾಲಪ್ಪ ಆಚಾರ್ ಹೇಳಿಕೆ
ಯಲಬುರ್ಗಾ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ತೊಂದರೆಯಾಗದಂತೆ ಕೃಷಿ ಇಲಾಖೆಯಿಂದ ಅಗತ್ಯ ಕ್ರಮ…
ಹೋಂ ಐಸೋಲೇಷನ್‌ಗೆ ಹಠ ಬೇಡ; ಶಾಸಕ ಹಾಲಪ್ಪ ಆಚಾರ್ ಸಲಹೆ
ಯಲಬುರ್ಗಾ: ಸೋಂಕಿತರು ಹೋಂ ಐಸೋಲೇಷನ್‌ಗೆ ಹಠ ಮಾಡದೆ, ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದು…
ಸೋಂಕಿಗೆ ಭಯಪಡದೆ ಧೈರ್ಯವಾಗಿರಿ- ಶಾಸಕ ಹಾಲಪ್ಪ ಆಚಾರ್ ಕಿವಿಮಾತು
ಯಲಬುರ್ಗಾ: ಸೋಂಕಿತರು ಯಾವುದೇ ಕಾರಣಕ್ಕೂ ಭಯ ಪಡದೆ ಧೈರ್ಯವಾಗಿರಬೇಕು. ಸಕರಾತ್ಮಕ ವಿಚಾರದಿಂದ ಕರೊನಾ ಗೆಲ್ಲಬಹುದು ಎಂದು…
ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಗುತ್ತಿಗೆದಾರರಿಗೆ ಶಾಸಕ ಹಾಲಪ್ಪ ಆಚಾರ್ ಸೂಚನೆ
ಯಲಬುರ್ಗಾ: ಕ್ಷೇತ್ರದಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಗುತ್ತಿಗೆದಾರರಿಗೆ…
ಸೋಂಕು ತಗುಲದಂತೆ ಎಚ್ಚರ ವಹಿಸಿ – ಶಾಸಕ ಹಾಲಪ್ಪ ಆಚಾರ್ ಸಲಹೆ
ಯಲಬುರ್ಗಾ: ಕರೊನ ಎರಡನೇ ಅಲೆ ತೀವ್ರವಾಗಿದ್ದು, ಜನರು ಆತಂಕಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಶಾಸಕ…
ಎಚ್ಚೆತ್ತುಕೊಳ್ಳದಿದ್ದರೆ ನಿಷೇಧಾಜ್ಞೆ ಜಾರಿ- ಬೆಣಕಲ್ಲ ಗ್ರಾಮಸ್ಥರಿಗೆ ಶಾಸಕ ಹಾಲಪ್ಪ ಆಚಾರ್ ಎಚ್ಚರಿಕೆ
ಕುಕನೂರು: ತಾಲೂಕಿನ ಬೆಣಕಲ್ಲ ಗ್ರಾಮದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾಗೃತರಾಗಿರಬೇಕು.…
ಮೀನಾಕ್ಷಿ ನಗರದಲ್ಲಿ ಶಾಲೆ ಆರಂಭಿಸುವಂತೆ ಒತ್ತಾಯಿಸಿ ಶಾಸಕ ಹಾಲಪ್ಪ ಆಚಾರ್‌ಗೆ ಮನವಿ
ಯಲಬುರ್ಗಾ: ಪಟ್ಟಣದ ಮೀನಾಕ್ಷಿ ನಗರದಲ್ಲಿ ಸರ್ಕಾರಿ ಶಾಲೆ ಆರಂಭಿಸುವಂತೆ ಒತ್ತಾಯಿಸಿ ಶಾಸಕ ಹಾಲಪ್ಪ ಆಚಾರ್‌ಗೆ ಪಪಂ…