ಎಂ.ಕೆ.ಹುಬ್ಬಳ್ಳಿ: ಟೋಲ್ ತಪ್ಪಿಸಲು ಭಾರಿ ವಾಹನಗಳ ಅಡ್ಡಹಾದಿ

ಬೆಳಗಾವಿ/ಎಂ.ಕೆ.ಹುಬ್ಬಳ್ಳಿ: ಎಂ.ಕೆ.ಹುಬ್ಬಳ್ಳಿ-ಹಿರೇಬಾಗೇವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಸುಂಕ ಸಂಗ್ರಹಣೆ ಘಟಕದಲ್ಲಿ ಶುಲ್ಕ ನೀಡುವುದನ್ನು ತಪ್ಪಿಸಲು ಭಾರಿ ವಾಹನಗಳ ಚಾಲಕರು ಅಡ್ಡ ಹಾದಿ ಹಿಡಿಯುತ್ತಿದ್ದು, ಇದರಿಂದ ಚಿಕ್ಕಬಾಗೇವಾಡಿ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಜತೆಗೆ ಲೋಕೋಪಯೋಗಿ ಇಲಾಖೆಗೆ…

View More ಎಂ.ಕೆ.ಹುಬ್ಬಳ್ಳಿ: ಟೋಲ್ ತಪ್ಪಿಸಲು ಭಾರಿ ವಾಹನಗಳ ಅಡ್ಡಹಾದಿ

ಎಂ.ಕೆ.ಹುಬ್ಬಳ್ಳಿ: ಕ್ಯಾಂಟರ್ ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯ

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ವಾಹನ ಪಲ್ಟಿಯಾಗಿ, ಉತ್ತರಪ್ರದೇಶ ಮೂಲದ ನಾಲ್ವರು ಕಾರ್ಮಿಕರ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮುಂಬೈನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕ್ಯಾಂಟರ್ ಎಂ.ಕೆ.ಹುಬ್ಬಳ್ಳಿ ಬಳಿ…

View More ಎಂ.ಕೆ.ಹುಬ್ಬಳ್ಳಿ: ಕ್ಯಾಂಟರ್ ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯ

ಬೈಕ್-ಕಾರ್ ಡಿಕ್ಕಿ, ಒಬ್ಬ ಸಾವು

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೈಕ್‌ಗೆ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಲಹೊಂಗಲ ಪಟ್ಟಣದ ನಿವಾಸಿ ಮಲೀಕಸಾಬ ನದಾಫ್(35) ಮೃತ ವ್ಯಕ್ಯಿ. ಬೈಕ್ ಹಿಂಬದಿ ಸವಾರ ಬೇವಿನಕೊಪ್ಪ ಗ್ರಾಮದ…

View More ಬೈಕ್-ಕಾರ್ ಡಿಕ್ಕಿ, ಒಬ್ಬ ಸಾವು

ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಎಂ.ಕೆ.ಹುಬ್ಬಳ್ಳಿ: ಪಟ್ಟಣ ಹೊರವಲಯದ ಹಳ್ಳದ ದಡದಲ್ಲಿರುವ ಹನುಮ ದೇವಸ್ಥಾನದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಜರುಗಿತು. ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಹೊಮ-ಹವನ, ಮಹಾಪ್ರಸಾದ ನಡೆಯಿತು. ಅಪಾರ ಭಕ್ತರು ಆಗಮಿಸಿ ಹನುಮ ದೇವರ…

View More ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ: ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ರಾಜಸ್ಥಾನ ರಾಜ್ಯಕ್ಕೆ ಹೊರಟಿದ್ದ ಬಸ್ ಸಮೀಪದ ದಾಸ್ತಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡುರಸ್ತೆಯಲ್ಲೇ ಉರುಳಿ ಬಿದ್ದಿದೆ. ಅಪಘಾತದಲ್ಲಿ 28 ಜನರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡ…

View More ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

3 ಎಕರೆ ಕಬ್ಬು ಬೆಂಕಿಗೆ ಆಹುತಿ

ಎಂ.ಕೆ.ಹುಬ್ಬಳ್ಳಿ: ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 3 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಗ್ರಾಮದ ಅಶೋಕ ಶಿವನಗೌಡ ಪಾಟೀಲ ಎಂಬುವರ 30 ಗುಂಟೆ, ರಮೇಶ ಸಿದ್ದಪ್ಪ ಮೇಲಸರ್ಜಿ ಅವರ 30…

View More 3 ಎಕರೆ ಕಬ್ಬು ಬೆಂಕಿಗೆ ಆಹುತಿ

ಮಕ್ಕಳನ್ನು ಒಳಗೆ ಬಿಟ್ಟು ಅಂಗನವಾಡಿ ಕೇಂದ್ರಕ್ಕೆ ಬೀಗ

ಎಂ.ಕೆ.ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಮಕ್ಕಳನ್ನು ಒಳಗೆ ಬಿಟ್ಟು ಕೇಂದ್ರಕ್ಕೆ ಬೀಗ ಹಾಕಿಕೊಂಡು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಗುರುವಾರ ಮನೆಗೆ ತೆರಳಿದ್ದು , ವಿಷಯ ತಿಳಿದ…

View More ಮಕ್ಕಳನ್ನು ಒಳಗೆ ಬಿಟ್ಟು ಅಂಗನವಾಡಿ ಕೇಂದ್ರಕ್ಕೆ ಬೀಗ