ನ್ಯಾಯವಾದಿಗಳ ಹತ್ಯೆಗೆ ತೀವ್ರ ಖಂಡನೆ

ವಿಜಯಪುರ : ದೇಶದ ವಿವಿಧೆಡೆ ನ್ಯಾಯವಾದಿಗಳ ಹತ್ಯೆ ಖಂಡಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಶನಿವಾರ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾ ನ್ಯಾಯವಾದಿಗಳ…

View More ನ್ಯಾಯವಾದಿಗಳ ಹತ್ಯೆಗೆ ತೀವ್ರ ಖಂಡನೆ

ಹಸಿರದ್ದರೆ ಕಲಿಕೆ ಉತ್ಸಾಹ ಹೆಚ್ಚು

ಚಳ್ಳಕೆರೆ: ಶಾಲಾ ಅವರಣದಲ್ಲಿ ಹಸಿರಿದ್ದರೆ, ಮಕ್ಕಳ ಕಲಿಕೆ ಉತ್ಸಾಹ ದೊರೆಯುತ್ತದೆ ಎಂದು ವಕೀಲ ಕುರುಡಿಹಳ್ಳಿ ಶ್ರೀನಿವಾಸ್ ಹೇಳಿದರು. ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಕುರುಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಗಿಡ…

View More ಹಸಿರದ್ದರೆ ಕಲಿಕೆ ಉತ್ಸಾಹ ಹೆಚ್ಚು

ರಕ್ತದಾನ ಇನ್ನೊಬ್ಬರಿಗೆ ಜೀವದಾನವಾಗಲಿ

ವಿಜಯಪುರ : ರಕ್ತದಾನ ಒಂದು ಜೀವದಾನ. ಎಲ್ಲರೂ ಆದಷ್ಟು ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಬದುಕಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು. ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ…

View More ರಕ್ತದಾನ ಇನ್ನೊಬ್ಬರಿಗೆ ಜೀವದಾನವಾಗಲಿ

ಪುನಾಳೆಕರ ಬಂಧನ ಖಂಡಿಸಿ ಪ್ರತಿಭಟನೆ

ವಿಜಯಪುರ: ಮುಂಬೈನ ನ್ಯಾಯವಾದಿ ಸಂಜೀವ ಪುನಾಳೆಕರ ಬಂಧನ ಖಂಡಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು. ನಗರದ ಸಿದ್ಧೇಶ್ವರ ದೇವಸ್ಥಾನ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹಿಂದು ವಿಧಿಜ್ಞ ಪರಿಷತ್…

View More ಪುನಾಳೆಕರ ಬಂಧನ ಖಂಡಿಸಿ ಪ್ರತಿಭಟನೆ

ವಕೀಲ ಮೇಲೆ ಹಲ್ಲೆ- ಕಲಾಪದಿಂದ ದೂರ ಉಳಿದು ಆಕ್ರೋಶ

ಕೂಡ್ಲಿಗಿ: ರಾಯಚೂರಿನಲ್ಲಿ ವಿನಾಕಾರಣ ವಕೀಲ ಪಿ.ಎಸ್.ವೀರಯ್ಯ ಮೇಲೆ ಹಲ್ಲೆ ನಡೆಸಿ, ಠಾಣೆಯಲ್ಲಿ ಬೇಡಿ ಹಾಕಿ ನಿಲ್ಲಿಸಿದ ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ದೂರ ಉಳಿದು ಶುಕ್ರವಾರ…

View More ವಕೀಲ ಮೇಲೆ ಹಲ್ಲೆ- ಕಲಾಪದಿಂದ ದೂರ ಉಳಿದು ಆಕ್ರೋಶ

ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಪೊಲೀಸರ ವರ್ತನೆಗೆ ಆಕ್ರೋಶ ರಾಯಚೂರು: ವಕೀಲರೊಬ್ಬರಿಗೆ ಅಂಗಿ ಬಿಚ್ಚಿಸಿ ಕೈಕೊಳ ಹಾಕಿ ನಿಲ್ಲಿಸಿದ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಫೋಟೋ ಸಾಮಾಜಿಕ…

View More ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ವಕೀಲರ ರಕ್ಷಣೆಗೆ ಬಿಜೆಪಿ ಬದ್ಧ

ಧಾರವಾಡ:ವಕೀಲ ವೃತ್ತಿಯಲ್ಲಿ ಎಲ್ಲ ವರ್ಗದ ಜನರು ಇರುತ್ತಾರೆ. ಇಲ್ಲಿ ದೊರಕುವ ಅನುಭವ ಯಾವ ವೃತ್ತಿಯಲ್ಲಿಯೂ ದೊರಕದು. ವಕೀಲರು ಮಾಡಿದ ಸಾಕಷ್ಟು ಹೋರಾಟಗಳಿಗೆ ಬಿಜೆಪಿ ಬೆಂಬಲ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ…

View More ವಕೀಲರ ರಕ್ಷಣೆಗೆ ಬಿಜೆಪಿ ಬದ್ಧ

ವಕೀಲರಿಂದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ದಾವಣಗೆರೆ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಜಾಗೃತಿ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲು ವಕೀಲರು 10ದಿನ ನಿರಂತರ ಪ್ರಚಾರ ಕಾರ್ಯ ಮಾಡಲಿದ್ದಾರೆ ಎಂದು ಹಿರಿಯ ವಕೀಲ ಮಂಜಪ್ಪ…

View More ವಕೀಲರಿಂದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ವಕೀಲನಿಂದ ಬಿಜೆಪಿ ಅಭ್ಯರ್ಥಿ ತರಾಟೆಗೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಕೋರ್ಟ್ ಆವರಣದ ಸಮುದಾಯ ಭವನದಲ್ಲಿ ಮಂಗಳವಾರ ನ್ಯಾಯವಾದಿಗಳ ಮತ ಯಾಚಿಸಲು ಹೋದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ವಕೀಲರೊಬ್ಬರು ತರಾಟೆಗೆ ತೆಗೆದುಕೊಂಡರು. ವಕೀಲರ ಸಭೆಯನ್ನುದ್ದೇಶಿಸಿ ರಮೇಶ ಜಿಗಜಿಣಗಿ…

View More ವಕೀಲನಿಂದ ಬಿಜೆಪಿ ಅಭ್ಯರ್ಥಿ ತರಾಟೆಗೆ

ಏರ್​ ಇಂಡಿಯಾ ಸಿಬ್ಬಂದಿಯನ್ನು ನಿಂದಿಸಿ ಮುಖಕ್ಕೆ ಉಗಿದು ಜೈಲು ಸೇರಿದ ಮಾನವಹಕ್ಕು ರಕ್ಷಣೆ ವಕೀಲೆ!

ಲಂಡನ್​: ಆಕೆ ಬ್ರಿಟನ್​ನ ಪ್ರಸಿದ್ಧ ಮಾನವ ಹಕ್ಕು ರಕ್ಷಣೆ ವಕೀಲೆ. ಕೋರ್ಟ್​ನಲ್ಲಿ ವಾದ ಮಾಡಲು ನಿಂತರೆ ಮಾನವ ಹಕ್ಕು ಉಲ್ಲಂಘನೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗುವುದು ಶತಃಸಿದ್ಧ. ಆದರೆ, ಇದೀಗ ಮಾನವಹಕ್ಕು ರಕ್ಷಣೆ ಪರವಹಿಸಬೇಕಾಗಿದ್ದ ಈಕೆ…

View More ಏರ್​ ಇಂಡಿಯಾ ಸಿಬ್ಬಂದಿಯನ್ನು ನಿಂದಿಸಿ ಮುಖಕ್ಕೆ ಉಗಿದು ಜೈಲು ಸೇರಿದ ಮಾನವಹಕ್ಕು ರಕ್ಷಣೆ ವಕೀಲೆ!