More

    ವಕೀಲರ ಕೇಸ್ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ

    ಸಾಗರ: ರಾಮನಗರ ವಕೀಲರ ಸಂಘದ ಸದಸ್ಯರ ಮೇಲೆ ದಾಖಲಿಸಿರುವ ಎಫ್‌ಐಆರ್‌ಗೆ ಸಂಬAಽಸಿದAತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬುಧವಾರ ಸಾಗರ ವಕೀಲರ ಸಂಘದಿAದ ಉಪವಿಭಾಗಾಽಕಾರಿಗಳ ಕಚೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಫೆ.೭ರಂದು ವಾರಣಾಸಿಯ ನ್ಯಾಯಾಽÃಶರ ಮೇಲೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ೪೦ ಜನ ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದು ಸಬ್ ಇನ್‌ಸ್ಪೆಕ್ಟರ್ ವಕೀಲರ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಈಗಾಗಲೆ ಪ್ರಕರಣಕ್ಕೆ ಸಂಬAಧಪಟ್ಟ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಮಾತ್ರ ನಿಜವಾಗಿಯೂ ತಪ್ಪು ಮಾಡಿದವರು ಬೆಳಕಿಗೆ ಬರುತ್ತಾರೆ ಎಂದು ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ಕೆ.ವಿ.ಪ್ರವೀಣ್, ಎಚ್.ಬಿ.ರಮೇಶ್, ಆರೀಫ್ ಆಲಿಖಾನ್, ಎಂ.ರಾಘವೇAದ್ರ, ಜ್ಯೋತಿ ಕೋವಿ, ಶ್ರೀಧರಮೂರ್ತಿ, ಶ್ರಾವ್ಯಾ, ರವೀಶ್ ಕುಮಾರ್, ಸುರೇಶ್‌ಬಾಬು, ಅರುಣಕುಮಾರ್, ಸುದರ್ಶನ್, ಗಣಪತಿ, ಸತೀಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts