ಅಧಿಕಾರಿಗಳ ನಿರ್ಲಕ್ಷೃಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಬೇಸರ

ಕುಕನೂರು: ತಾಲೂಕಿನ ನಾನಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬೀಗಡಾಯಿಸಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಅರಕೇರಿಯ ಹಿರೇಹಳ್ಳದ ಜಲಾಶಯಕ್ಕೆ ಬುಧವಾರ ಸಂಜೆ ಭೇಟಿ…

View More ಅಧಿಕಾರಿಗಳ ನಿರ್ಲಕ್ಷೃಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಬೇಸರ

ಚರಂಡಿ ಸ್ವಚ್ಛಗೊಳಿಸುವಂತೆ ಪಪಂ ಕಚೇರಿಗೆ ಬೀಗ ಜಡಿದ ಸದಸ್ಯ

ಕುಕನೂರು: ಪಟ್ಟಣದ 10ನೇ ವಾರ್ಡ್‌ನಲ್ಲಿ ಕಳೆದ 22 ದಿನದಿಂದ ಕುಡಿವ ನೀರು ಬಾರದೆ ಹಾಗೂ ಕಾಲನಿ ಸ್ವಚ್ಛಗೊಳಿಸದ ಕಾರಣ ಪಪಂ ಕಚೇರಿಗೆ ಬೀಗ ಜಡಿದು ಸದಸ್ಯ ಸಿರಾಜ್ ಕರಮುಡಿ ಒಬ್ಬರೆ ಗುರುವಾರ ಪ್ರತಿಭಟನೆ ನಡೆಸಿದರು.…

View More ಚರಂಡಿ ಸ್ವಚ್ಛಗೊಳಿಸುವಂತೆ ಪಪಂ ಕಚೇರಿಗೆ ಬೀಗ ಜಡಿದ ಸದಸ್ಯ

ಪತಿ-ಪತ್ನಿಯರು ಪರಸ್ಪರರನ್ನು ಅರ್ಥಮಾಡಿಕೊಳ್ಳಿ- ಶ್ರೀ ಪ್ರಭುಲಿಂಗ ದೇವರ ಸಲಹೆ

ಕುಕನೂರು: ದಾಂಪತ್ಯಕ್ಕೆ ಕಾಲಿಟ್ಟಿರುವ ನವ ಪತಿ-ಪತ್ನಿಯರು ಪರಸ್ಪರರನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು ಎಂದು ನೀಲಗುಂದ ಹಾಗೂ ಗುದ್ನೇಪ್ಪನಮಠದ ಶ್ರೀ ಪ್ರಭುಲಿಂಗ ದೇವರು ಹೇಳಿದರು. ಪಟ್ಟಣದ ಸಮೀಪದ ಗುದ್ನೇಪ್ಪನಮಠದಲ್ಲಿ ಸೊಮವಾರ ಜರುಗಿದ 13 ಜೋಡಿ ಸಾಮೂಹಿಕ…

View More ಪತಿ-ಪತ್ನಿಯರು ಪರಸ್ಪರರನ್ನು ಅರ್ಥಮಾಡಿಕೊಳ್ಳಿ- ಶ್ರೀ ಪ್ರಭುಲಿಂಗ ದೇವರ ಸಲಹೆ

ಫಕೀರೇಶ ಆರೇರ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕುಕನೂರು: ತಾಲೂಕಿನ ಭಾನಾಪೂರ ಗ್ರಾಪಂನ ಅಧ್ಯಕ್ಷರಾಗಿ ಚಿತ್ತಾಪೂರ ಗ್ರಾಮದ ಫಕೀರೇಶ ಆರೇರ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಫಕೀರಪ್ಪ ಆರೇರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಾಲೂಕಿನ ತಹಸೀಲ್ದಾರ್ ನೀಲಪ್ರಭಾ, ಅಧ್ಯಕ್ಷರನ್ನು ಘೋಷಣೆ ಮಾಡಿದರು. ಹಿಂದಿನ ಅಧ್ಯಕ್ಷ…

View More ಫಕೀರೇಶ ಆರೇರ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕಾಂಗ್ರೆಸ್ ಭದ್ಧತೆಯ ಪಕ್ಷ – ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

ಕುಕನೂರು: ಕಾಂಗ್ರೆಸ್ ಭದ್ಧತೆಯ ಪಕ್ಷವಾಗಿದ್ದು, ಬಿಜೆಪಿಯಂತ ಸುಳ್ಳು ಹೇಳಿ ಕಾಲ ಹರಣ ಮಾಡುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ಮಂಗಳೂರಿನಲ್ಲಿ ಸೋಮವಾರ ಸಂಜೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ…

View More ಕಾಂಗ್ರೆಸ್ ಭದ್ಧತೆಯ ಪಕ್ಷ – ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

ಖಾಲಿ ಕೊಡ ಹಿಡಿದು ಪ್ರತಿಭಟನೆ

ಕುಕನೂರು: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕುಡಿವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಖಾಲಿ ಕೊಡದೊಂದಿಗೆ ಸ್ಥಳೀಯರು ಪಟ್ಟಣ ಪಂಚಾಯಿತಿ ಮುಂಭಾಗ ಬುಧವಾರ ಪ್ರತಿಭಟಿಸಿದರು. ಪಪಂನಲ್ಲಿ ಅನುದಾನ ಇದ್ದರೂ ನೀರಿನ ಸರಬರಾಜಿನಲ್ಲಿ ತಾರತಮ್ಯ ಹಾಗೂ…

View More ಖಾಲಿ ಕೊಡ ಹಿಡಿದು ಪ್ರತಿಭಟನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 25 ಜೋಡಿ

ಕುಕನೂರು: ಸಾಮೂಹಿಕ ವಿವಾಹ ಬಡವರ ಪಾಲಿನ ವರದಾನ ಎಂದು ಬೆದವಟ್ಟಿ ಹಿರೇಮಠದ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು ಹೇಳಿದರು. ವೀರಾಪೂರದಲ್ಲಿ ಶ್ರೀ ಶಿವಬಸಪ್ಪಜ್ಜನ ಜಾತ್ರೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ…

View More ದಾಂಪತ್ಯ ಜೀವನಕ್ಕೆ ಕಾಲಿಟ್ಟ 25 ಜೋಡಿ

ಬರ, ಬೇಸಿಗೆಯನ್ನು ಧೈರ್ಯದಿಂದ ಎದುರಿಸಿ

ಕುಕನೂರು: ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಮುನ್ಸೂಚನೆ ಕಂಡು ಬರುತ್ತಿದ್ದು, ನೀರಿನ ಮೂಲಗಳ ಸದ್ಬಳಕೆ ಹಾಗೂ ನೀರು ವ್ಯರ್ಥ ಮಾಡಬಾರದು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು. ಮಸಬಹಂಚಿನಾಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ…

View More ಬರ, ಬೇಸಿಗೆಯನ್ನು ಧೈರ್ಯದಿಂದ ಎದುರಿಸಿ

ತೋಟಗಾರ ಹುದ್ದೆಗಳಿಗೆ ಪರಿಗಣಿಸಿ

ರಾಜ್ಯ ಜೆಒಡಿಸಿ ನೀರುದ್ಯೋಗಿಗಳ ಸಂಘ ಒತ್ತಾಯ ತಹಸೀಲ್ದಾರ್ ರವಿರಾಜ್ ದೀಕ್ಷಿತ್‌ಗೆ ಮನವಿ ಕುಕನೂರು: ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರ ಹುದ್ದೆಗಳಿಗೆ ಜೆಒಡಿಸಿಯ ತೋಟಗಾರಿಕೆ ಅಭ್ಯರ್ಥಿಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ರಾಜ್ಯ ಜೆಒಡಿಸಿ ನೀರುದ್ಯೋಗಿಗಳ…

View More ತೋಟಗಾರ ಹುದ್ದೆಗಳಿಗೆ ಪರಿಗಣಿಸಿ