ಒದ್ದಾಡುತ್ತಿದ್ದರೂ ಚಿಕಿತ್ಸೆ ಸಿಗಲಿಲ್ಲ

ಹುಬ್ಬಳ್ಳಿ: ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಕಿಮ್ಸ್​ಗೆ ಕರೆತಂದಿದ್ದು, ಫಿಟ್ಸ್ ಬಂದು ಒದ್ದಾಡುತ್ತಿದ್ದರೂ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ನಾಗಪ್ಪ ಪೂಜಾರ (35) ಫಿಟ್ಸ್ ಪೀಡಿತ ವ್ಯಕ್ತಿ. ಭಾನುವಾರ ರಾತ್ರಿ ರಸ್ತೆ ಬದಿ ಬಿದ್ದಿದ್ದ…

View More ಒದ್ದಾಡುತ್ತಿದ್ದರೂ ಚಿಕಿತ್ಸೆ ಸಿಗಲಿಲ್ಲ

ಯಂತ್ರದ ಮೇಲೆ 2 ಮಕ್ಕಳಿಗೆ ಫೋಟೋ ಥೆರಪಿ

ಹುಬ್ಬಳ್ಳಿ: ನಗರದ ಕಿಮ್ಸ್​ನ ಚಿಕ್ಕಮಕ್ಕಳ ವಿಭಾಗದಲ್ಲಿ ಫೋಟೋ ಥೆರಪಿ ಮಾಡುವ ವೇಳೆ ಯಂತ್ರದ ಮೇಲೆ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಮಲಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನವಜಾತ ಶಿಶುಗಳಿಗೆ ಕಾಮಾಲೆ ಸೇರಿ ಇತರೆ ಕಾಯಿಲೆ ಬಾರದಂತೆ…

View More ಯಂತ್ರದ ಮೇಲೆ 2 ಮಕ್ಕಳಿಗೆ ಫೋಟೋ ಥೆರಪಿ

ಪ್ರಿಯಕರ ದಾದಾಪೀರ ಮನೆಗಳ್ಳ ?

ಹುಬ್ಬಳ್ಳಿ: ಕಿಮ್ಸ್​ನಲ್ಲಿ 4 ವರ್ಷದ ಮಗಳ ಶವ ಬಿಟ್ಟು ತಾಯಿ ಪರಾರಿಯಾಗಿದ್ದ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಆಕೆ ಪರಾರಿಯಾಗಿದ್ದು, ದಾದಾಪೀರ ಎಂಬ ಮನೆಗಳ್ಳನ ಜತೆ ಎಂಬ ವಿಷಯ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ವಿದ್ಯಾನಗರ…

View More ಪ್ರಿಯಕರ ದಾದಾಪೀರ ಮನೆಗಳ್ಳ ?

ಮಹಿಳೆಯರ ಮರಣದ ಪ್ರಮಾಣದಲ್ಲಿ ಇಳಿಮುಖ

ಗದಗ: ಮಹಿಳೆಯರ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವುದು ವೈದ್ಯಕೀಯ ಲೋಕಕ್ಕೆ ಸವಾಲಾಗಿತ್ತು. ಇಂದು ಆ ಭಯವಿಲ್ಲ. ಹೆರಿಗೆ ನಂತರದಲ್ಲಿ ಆಗುವ ರಕ್ತ ಸ್ರಾವಕ್ಕೆ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ…

View More ಮಹಿಳೆಯರ ಮರಣದ ಪ್ರಮಾಣದಲ್ಲಿ ಇಳಿಮುಖ

ಹಾವೇರಿಯಲ್ಲಿ ಆಂಬುಲೆನ್ಸ್​​ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಬಳಿ ಮಹಿಳೆಯೊಬ್ಬರು ಆಂಬುಲೆನ್ಸ್​​ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಲಕ್ಷ್ಮೀ ಯಳವತ್ತಿ, ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಸೋಮವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.…

View More ಹಾವೇರಿಯಲ್ಲಿ ಆಂಬುಲೆನ್ಸ್​​ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಡಾ. ಬಂಟ್ ವಿರುದ್ಧದ ವಿಚಾರಣೆ ಕೈಬಿಟ್ಟ ಹೈಕೋರ್ಟ್

ಧಾರವಾಡ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್್ಸ)ಯ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಡಾ. ಎ.ಎನ್. ದತ್ತಾತ್ರಿ ಅವರಿಗೆ ಹಿಂಬಡ್ತಿ ಹಾಗೂ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್​ನ ಅಂದಿನ ನಿರ್ದೇಶಕ ಡಾ. ಡಿ.ಡಿ. ಬಂಟ್…

View More ಡಾ. ಬಂಟ್ ವಿರುದ್ಧದ ವಿಚಾರಣೆ ಕೈಬಿಟ್ಟ ಹೈಕೋರ್ಟ್

ಜುಲೈ ಅಂತ್ಯಕ್ಕೆ ಸೂಪರ್ ಸ್ಪೆಷಾಲಿಟಿ ಒಪಿಡಿ ರೆಡಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಇಲ್ಲಿನ ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಒಪಿಡಿ (ಹೊರ ರೋಗಿಗಳ ವಿಭಾಗ) ಜುಲೈ ಕೊನೆಯ ವಾರದಲ್ಲಿ ಅರಂಭಗೊಳ್ಳುವ ಸಾಧ್ಯತೆ ಇದ್ದು, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ಮಂಡಳಿ ನಿರತವಾಗಿದೆ. ಕೇಂದ್ರ…

View More ಜುಲೈ ಅಂತ್ಯಕ್ಕೆ ಸೂಪರ್ ಸ್ಪೆಷಾಲಿಟಿ ಒಪಿಡಿ ರೆಡಿ

ಆರೋಗ್ಯ ಸಹಾಯಕಿಯ ಯಡವಟ್ಟು

ನರೇಗಲ್ಲ: ನರೇಗಲ್ಲನ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಮಾಡಿದ ಯಡವಟ್ಟಿನಿಂದ ಬಾಣಂತಿಯೊಬ್ಬಳು ಮಹಿಳೆ ಹಾಸಿಗೆ ಹಿಡಿದಿದ್ದು ಮಗುವಿಗೆ ಹಾಲುಣಿಸಲು ಸಾಧ್ಯವಾಗದಂತಹ ಸ್ಥಿತಿಗೆ ಬಂದಿದ್ದಾಳೆ. ಘಟನೆಯ ವಿವರ: ತೋಟಗಂಟಿ ಗ್ರಾಮದ ನಿವಾಸಿ ರೇಣುಕಾ ಸಂತೋಷ…

View More ಆರೋಗ್ಯ ಸಹಾಯಕಿಯ ಯಡವಟ್ಟು

ಮಾನವೀಯತೆಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ವೈದ್ಯಕೀಯ ಕ್ಷೇತ್ರ ಶ್ರೇಷ್ಠವಾಗಿದೆ. ವೈದ್ಯರು ಮಾನವೀಯತೆಯಿಂದ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ವೈದ್ಯಕೀಯ…

View More ಮಾನವೀಯತೆಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ

ಕಿಮ್ಸ್​ ​ಸಿಬ್ಬಂದಿ ನಿರ್ಲಕ್ಷ್ಯ ಸಾಮಾನ್ಯದ್ದಲ್ಲ!

ಹುಬ್ಬಳ್ಳಿ: ಅದು ಕಿಮ್ಸ್​ನ ಚಿಕ್ಕ ಮಕ್ಕಳ ವಿಭಾಗ. ಅದರ ಎದುರು ಹಂದಿಯೊಂದು ಸತ್ತುಬಿದ್ದಿತ್ತು. ಹಸಿದಿದ್ದ ಬೀದಿ ನಾಯಿಗಳು ಬಿಡುತ್ತವೆಯೆ? ಮಾಂಸಕ್ಕಾಗಿ ರಂಪಾಟ ಮಾಡುತ್ತ ಹಂದಿಯ ಶವವನ್ನು ಜನ ಓಡಾಡುವ ಜಾಗಕ್ಕೆ ಎಳೆದು ತಂದವು. ಅದಾಗಿ…

View More ಕಿಮ್ಸ್​ ​ಸಿಬ್ಬಂದಿ ನಿರ್ಲಕ್ಷ್ಯ ಸಾಮಾನ್ಯದ್ದಲ್ಲ!