ಆಂಜನೇಯ ಸ್ವಾಮಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಸೋಮವಾರ ದೇವಸ್ಥಾನದ ಕಳಸ ಮೆರವಣಿಗೆ ಮಾಡಲಾಯಿತು. ದೇವಸ್ಥಾನ ಗೋಪುರದ ಕಳಸ ದಾನಿಗಳಾದ ಗ್ರಾಮದ ಅಭಿನಂದನ ಖೋದಾನಪುರ…

View More ಆಂಜನೇಯ ಸ್ವಾಮಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ

ಕರಿಸಿದ್ದೇಶ್ವರ ಸ್ವಾಮಿ ನೂತನ ಕಳಸಕ್ಕೆ ವಿಶೇಷ ಪೂಜೆ

ಹೊಳಲ್ಕೆರೆ: ತಾಲೂಕಿನ ಐತಿಹಾಸಿಕ ರಾಮಗಿರಿ ಕರಿಸಿದ್ದೇಶ್ವರಸ್ವಾಮಿ ಮೇಲ್ಛಾವಣಿ ಗೋಪುರದ ನೂತನ ಕಳಸವನ್ನು ಸೋಮವಾರ ದೇವಾಲಯಕ್ಕೆ ತರಲಾಯಿತು. ನಾಯಕನಹಟ್ಟಿಯಲ್ಲಿ 31 ಸಾವಿರ ರೂ. ವೆಚ್ಚದಲ್ಲಿ 34 ಕೆ.ಜಿ. ಹಿತ್ತಾಳೆ ಬಳಸಿ ಕಳಸ ತಯಾರಿಸಲಾಗಿದೆ. ಗ್ರಾಮಕ್ಕೆ ಆಗಮಿಸಿದ…

View More ಕರಿಸಿದ್ದೇಶ್ವರ ಸ್ವಾಮಿ ನೂತನ ಕಳಸಕ್ಕೆ ವಿಶೇಷ ಪೂಜೆ

ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

< ಕಳಸ ಸಮೀಪ ಅಪಘಾತ * ಸಂಬಂಧಿ ಮನೆಗೆ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಘಟನೆ> ಕಳಸ/ಉಪ್ಪಿನಂಗಡಿ/ಬಂಟ್ವಾಳ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ…

View More ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

ಕಳಸದಲ್ಲಿ ಮತ್ತೆ ನೆರೆ ಭೀತಿ

ಕಳಸ: ಒಂದು ವಾರದಿಂದ ಕಡಿಮೆಯಾಗಿದ್ದ ಮಳೆ ಶುಕ್ರವಾರ ರಾತ್ರಿಯಿಂದ ಒಂದೇ ಸಮನೆ ಸುರಿಯಲಾರಂಭಿಸಿದ್ದು, ಮತ್ತೊಮ್ಮೆ ನೆರೆ ಭೀತಿ ಎದುರಾಗಿದೆ. ಶನಿವಾರ ಬೆಳಗ್ಗೆ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೆಲ ಸಮಯ ಮುಳುಗಡೆಯಾಗಿ ಸಂಚಾರ…

View More ಕಳಸದಲ್ಲಿ ಮತ್ತೆ ನೆರೆ ಭೀತಿ

ಭಾರಿ ಮಳೆಗೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಸಾಧ್ಯತೆ

ಚಿಕ್ಕಮಗಳೂರು: ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೆಬ್ಬಾಳ ಸೇತುವೆಗೆ ಭದ್ರಾ ನದಿ ನೀರು ಅಪ್ಪಳಿಸುತ್ತಿದ್ದು, ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದೆ. ಕಳೆದ ರಾತ್ರಿಯಿಂದ…

View More ಭಾರಿ ಮಳೆಗೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಸಾಧ್ಯತೆ