ಮೂರು ದಿನಗಳ ಮಹದಾಯಿ ಹೋರಾಟ ಅಂತ್ಯ; ತವರು ಮನೆಗೆ ಬಂದರೂ ತಂದೆ ಒಳಗೆ ಕರೆಯಲಿಲ್ಲವೆಂದು ಕಣ್ಣೀರಿಟ್ಟ ಮಹಿಳೆ

ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಕಳೆದ ಮೂರು ದಿನಗಳಿಂದ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ನಡೆಸುತ್ತಿದ್ದ ಹೋರಾಟವನ್ನು ಇಂದು ಅಂತ್ಯ ಗೊಳಿಸಿದರು. ರಾಜ್ಯಪಾಲರ…

View More ಮೂರು ದಿನಗಳ ಮಹದಾಯಿ ಹೋರಾಟ ಅಂತ್ಯ; ತವರು ಮನೆಗೆ ಬಂದರೂ ತಂದೆ ಒಳಗೆ ಕರೆಯಲಿಲ್ಲವೆಂದು ಕಣ್ಣೀರಿಟ್ಟ ಮಹಿಳೆ

ಮಹದಾಯಿ ಹೋರಾಟ ತೀವ್ರ

ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.…

View More ಮಹದಾಯಿ ಹೋರಾಟ ತೀವ್ರ

ಮಹದಾಯಿಗೆ ಮುಹೂರ್ತ: ಪಣಜಿಯಲ್ಲಿ ಸಮಯ ನಿಗದಿಯಾಗಿದೆ ಎಂದು ಸಿಎಂ ಬಿಎಸ್​ವೈ

ಬೆಂಗಳೂರು: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಸಂಬಂಧ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲು ಸೆ.14ರಂದು ಮಧ್ಯಾಹ್ನ 3.30ಕ್ಕೆ ಪಣಜಿಯಲ್ಲಿ ಸಮಯ ನಿಗದಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಇದರಿಂದಾಗಿ ಬಹು…

View More ಮಹದಾಯಿಗೆ ಮುಹೂರ್ತ: ಪಣಜಿಯಲ್ಲಿ ಸಮಯ ನಿಗದಿಯಾಗಿದೆ ಎಂದು ಸಿಎಂ ಬಿಎಸ್​ವೈ

ಕಾಮಗಾರಿ ಶೀಘ್ರ ಪ್ರಾರಂಭಿಸಿ

ನರಗುಂದ: ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಬೇಕು ಎಂದು ರೈತಸೇನಾ ಕರ್ನಾಟಕ ಹಾಗೂ ಮಹದಾಯಿ ಅಚ್ಚುಕಟ್ಟು ಪ್ರದೇಶದ ಹೋರಾಟಗಾರರು ಪಟ್ಟಣದ ಎ.ಪಿ. ಪಾಟೀಲ ಗೋದಾಮಿನಲ್ಲಿ ಸಭೆ ನಡೆಸಿದರು. ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಮಾತನಾಡಿ,…

View More ಕಾಮಗಾರಿ ಶೀಘ್ರ ಪ್ರಾರಂಭಿಸಿ

ಮಲಪ್ರಭಾ ನೀರಿಗಾಗಿ ಹೆದ್ದಾರಿ ಬಂದ್

ವಿಜಯವಾಣಿ ಸುದ್ದಿಜಾಲ ನವಲಗುಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ರೇಣುಕಾ ಜಲಾಶಯದಿಂದ ಹರಿಸಿರುವ ನೀರು ಎಲ್ಲ ರೈತರ ಜಮೀನಿಗೆ ಸಮರ್ಪಕವಾಗಿ ತಲುಪಿಲ್ಲ. ಹಾಗಾಗಿ ಡಿ. 31ರ ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ…

View More ಮಲಪ್ರಭಾ ನೀರಿಗಾಗಿ ಹೆದ್ದಾರಿ ಬಂದ್

ಅಧಿವೇಶನದಲ್ಲಿ ಉ.ಕ. ಸಮಸ್ಯೆಗಳ ಚರ್ಚೆಯಾಗಲಿ

ಬಾಗಲಕೋಟೆ: ನ್ಯಾಯಾಧಿಕರಣ ನೀಡಿದ ಕಾಲಮಿತಿಯಲ್ಲಿ ಮಲಪ್ರಭಾ ನದಿಗೆ ಮಹದಾಯಿ ಹಾಗೂ ಕಳಸಾ-ಬಂಡೂರಿ ಜೋಡಣೆ ಕಾಮಗಾರಿ ಪೂರ್ಣಗೊಳಿಸಬೇಕು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಮಹದಾಯಿ ಹಾಗೂ…

View More ಅಧಿವೇಶನದಲ್ಲಿ ಉ.ಕ. ಸಮಸ್ಯೆಗಳ ಚರ್ಚೆಯಾಗಲಿ

ವಿವಿಧ ಸಂಘಟನೆಗಳಿಂದ ಸಂಭ್ರಮ

ಗದಗ: ಮಹದಾಯಿ ನ್ಯಾಯಾಧಿಕರಣ ತೀರ್ಪು ಸ್ವಾಗತಿಸಿ ವಿವಿಧ ಸಂಘಟನೆಗಳ ಮುಖಂಡರು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಶ್ರೀರಾಮ ಸೇನೆ, ಜಯ ಕರ್ನಾಟಕ, ಕರವೇ, ಇನ್ನೋವೇಟಿವ್ ಲಾ…

View More ವಿವಿಧ ಸಂಘಟನೆಗಳಿಂದ ಸಂಭ್ರಮ

ಸಮಾಧಾನ ತಂದ ‘ಮಹಾ’ ತೀರ್ಪು

ನರಗುಂದ: ಮಹದಾಯಿ, ಕಳಸಾ-ಬಂಡೂರಿ ವಿವಾದವನ್ನು ಬಗೆಹರಿಸಿ ಮಲಪ್ರಭಾ ನದಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಕಳೆದ 1125 ದಿನಗಳಿಂದ ನಡೆಯುತ್ತಿರುವ ನಿರಂತರ ಧರಣಿಗೆ ಸಂಪೂರ್ಣ ನ್ಯಾಯ ಸಿಗದಿದ್ದರೂ ರೈತರು ನ್ಯಾಯಾಧಿಕರಣದ ತೀರ್ಪಿನಿಂದ ಸಮಾಧಾನಗೊಂಡಿದ್ದಾರೆ. ಮಂಗಳವಾರ ಕರ್ನಾಟಕ, ಗೋವಾ…

View More ಸಮಾಧಾನ ತಂದ ‘ಮಹಾ’ ತೀರ್ಪು

ನೀರು ಕೊಡಿ ಇಲ್ಲವೆ ದಯಾಮರಣ ನೀಡಿ

ಬಾಗಲಕೋಟೆ: ಕಳಸಾ ಬಂಡೂರಿ- ಮಹದಾಯಿ ಯೋಜನೆಯ ನ್ಯಾಯಾಧಿಕರಣ ತೀರ್ಪು ರಾಜ್ಯದ ಪರವಾಗಿ ಬಂದಲ್ಲಿ ಸಂಭ್ರಮಾಚರಣೆ ಮಾಡುತ್ತೇವೆ. ವ್ಯತಿರಿಕ್ತ ತೀರ್ಪು ಹೊರಬಿದ್ದಲ್ಲಿ ನೀರು ಕೊಡಿ ಇಲ್ಲವೇ ದಯಾಮರಣ ನೀಡಿ ಎಂಬ ಹೋರಾಟ ಆರಂಭಿಸುತ್ತೇವೆ ಎಂದು ಮಹದಾಯಿ…

View More ನೀರು ಕೊಡಿ ಇಲ್ಲವೆ ದಯಾಮರಣ ನೀಡಿ

ರಾಜ್ಯಕ್ಕೆ ಮತ್ತೆ ಮಹಾ ಸಂಕಷ್ಟ

ಪಣಜಿ: ರಾಜ್ಯದಲ್ಲಿ ಉತ್ತಮ ಮಳೆಯಾಗಿ ನದಿಗಳೆಲ್ಲ ಉಕ್ಕಿ ಹರಿದು ಜಲಾಶಯಗಳೆಲ್ಲ ಬಹುತೇಕ ಭರ್ತಿಯಾಗಿದ್ದರೂ ಸರ್ಕಾರಕ್ಕೆ ಮತ್ತೆ ಜಲವಿವಾದ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಕಳಸಾ ಬಂಡೂರಿ ನಾಲೆ ಮೂಲಕ ಮಹದಾಯಿ ನೀರನ್ನು…

View More ರಾಜ್ಯಕ್ಕೆ ಮತ್ತೆ ಮಹಾ ಸಂಕಷ್ಟ