ಪ್ರಿಯಾಂಕಾ ಗಾಂಧಿ ಸಹಾಯಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ರಕರ್ತ: ಎಫ್​ಐಆರ್​ ದಾಖಲು

ಸೋನ್​ಭದ್ರಾ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹಾಯಕನ ವಿರುದ್ಧ ಪತ್ರಕರ್ತನೋರ್ವ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರಪ್ರದೇಶದ ಸೋನ್​ಭದ್ರಾಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಪರ್ಸನಲ್​ ಸೆಕ್ರೆಟರಿ ಸಂದೀಪ್​…

View More ಪ್ರಿಯಾಂಕಾ ಗಾಂಧಿ ಸಹಾಯಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ರಕರ್ತ: ಎಫ್​ಐಆರ್​ ದಾಖಲು

VIDEO| ಕಾರು ತಡೆದ ಸಂಚಾರಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ: ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಪತ್ರಕರ್ತನಿಗೂ ಬಿತ್ತು ಏಟು

ಗುರುಗ್ರಾಮ: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ವಾಹನ ನಿಲ್ಲಿಸುವಂತೆ ಹೇಳಿದ ಸಂಚಾರಿ ಪೊಲೀಸ್​ನನ್ನು ತಮ್ಮ ಕಾರಿನ ಬಾನೆಟ್​ ಮೇಲೆ ಹೊತ್ತೊಯ್ದಿದ್ದಲ್ಲದೆ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ…

View More VIDEO| ಕಾರು ತಡೆದ ಸಂಚಾರಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ: ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಪತ್ರಕರ್ತನಿಗೂ ಬಿತ್ತು ಏಟು

ಕುಡಿದು ಕಾರು ಓಡಿಸಿ ಅಪಘಾತ ಮಾಡಿದ ಐಎಎಸ್​ ಅಧಿಕಾರಿ; ಬೈಕ್​ನಲ್ಲಿ ಬರುತ್ತಿದ್ದ ಪತ್ರಕರ್ತ ಸಾವು

ತಿರುವನಂತಪುರಂ: ಐಎಎಸ್​ ಅಧಿಕಾರಿಯೋರ್ವನ ಕಾರಿಗೆ ಪತ್ರಕರ್ತ ಬಲಿಯಾದ ಘಟನೆ ತಿರುವನಂತಪುರದಲ್ಲಿ ನಿನ್ನೆ ತಡರಾತ್ರಿ 1 ಗಂಟೆ ವೇಳೆಗೆ ನಡೆದಿದೆ. ಕೆ.ಮುಹಮ್ಮದ್​ ಬಶೀರ್​ (35) ಮೃತ ಪತ್ರಕರ್ತ. ಇವರು ಪತ್ರಿಕೆಯೊಂದರ ತಿರುವನಂತಪುರಂ ಬ್ಯೂರೋ ಚೀಫ್​. ಬೈಕ್​ನಲ್ಲಿ…

View More ಕುಡಿದು ಕಾರು ಓಡಿಸಿ ಅಪಘಾತ ಮಾಡಿದ ಐಎಎಸ್​ ಅಧಿಕಾರಿ; ಬೈಕ್​ನಲ್ಲಿ ಬರುತ್ತಿದ್ದ ಪತ್ರಕರ್ತ ಸಾವು

ಕುತ್ತಿಗೆವರೆಗಿನ ನೀರಿನಲ್ಲಿ ನಿಂತು ವರದಿ ಮಾಡಿದ ಪಾಕ್​ ವರದಿಗಾರ: ವಿಡಿಯೋ ವೈರಲ್​

ಇಸ್ಲಾಮಾಬಾದ್​: ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ನಿರಂತರ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಲವೆಡೆ 5 ಅಡಿಗಿಂತ ಹೆಚ್ಚಿನ ನೀರು ನಿಂತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಸುದ್ದಿಯನ್ನು ವರದಿ ಮಾಡಲು ತೆರಳಿದ ಪತ್ರಕರ್ತರೊಬ್ಬರು…

View More ಕುತ್ತಿಗೆವರೆಗಿನ ನೀರಿನಲ್ಲಿ ನಿಂತು ವರದಿ ಮಾಡಿದ ಪಾಕ್​ ವರದಿಗಾರ: ವಿಡಿಯೋ ವೈರಲ್​

ಸಮಾಜಕ್ಕೆ ಮಾಧ್ಯಮಗಳ ಕೊಡುಗೆ ಅಪಾರ

ಅಂಕೋಲಾ: ಸಮಾಜದಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದ್ದು, ಅಧಿಕಾರಿಗಳು ತಲುಪದ ಕುಗ್ರಾಮಗಳಿಗೂ ಪತ್ರಕರ್ತರು ತೆರಳಿ ಅಲ್ಲಿಯ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಿ ಆಡಳಿತ ವರ್ಗವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಹಸೀಲ್ದಾರ್ ವಿವೇಕ ಶೇಣ್ವಿ…

View More ಸಮಾಜಕ್ಕೆ ಮಾಧ್ಯಮಗಳ ಕೊಡುಗೆ ಅಪಾರ

ಅರಣ್ಯ ರಕ್ಷಣೆಗೆ ಪತ್ರಕರ್ತರ ಸಹಕಾರ ಅಗತ್ಯ

ಹೊನ್ನಾವರ: ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಮಾಧ್ಯಮದ ಪಾತ್ರ ಮಹತ್ವವಾದುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಹೇಳಿದರು. ಪಟ್ಟಣ ಪಂಚಾಯತಿ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ…

View More ಅರಣ್ಯ ರಕ್ಷಣೆಗೆ ಪತ್ರಕರ್ತರ ಸಹಕಾರ ಅಗತ್ಯ

ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ವಿರುದ್ಧ ನಿಂದನೆ, ಹಲ್ಲೆ, ದರೋಡೆ ಪ್ರಕರಣ ದಾಖಲು

ಮುಂಬೈ: ಟಿವಿ ಮಾಧ್ಯಮದ ವರದಿಗಾರನೊಬ್ಬ ಬಾಲಿವುಡ್​ ನಟ ಸಲ್ಮಾನ್​ ಖಾನ್​ ವಿರುದ್ಧ ನಿಂದನೆ, ಹಲ್ಲೆ ಹಾಗೂ ದರೋಡೆ ಪ್ರಕರಣವನ್ನು ದಾಖಲಿಸಿರುವ ಬಗ್ಗೆ ಬುಧವಾರ ವರದಿಯಾಗಿದೆ. ಮುಂಬೈನ ಅಂಧೇರಿ ನಗರದಲ್ಲಿರುವ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ಪ್ರಕರಣ…

View More ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ವಿರುದ್ಧ ನಿಂದನೆ, ಹಲ್ಲೆ, ದರೋಡೆ ಪ್ರಕರಣ ದಾಖಲು

VIDEO| ಮಾಧ್ಯಮ ಚರ್ಚೆಯ ಮಧ್ಯದಲ್ಲೇ ಬಡಿದಾಡಿಕೊಂಡ ಪಾಕ್​ ಪ್ಯಾನೆಲಿಸ್ಟ್​ಗಳು: ಪಿಟಿಐ ಪಕ್ಷದ ನಾಯಕನ ವಿರುದ್ಧ ಆಕ್ರೋಶ

ಇಸ್ಲಮಾಬಾದ್​: ಟಿವಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳು ಕೆಲವೊಮ್ಮೆ ಚರ್ಚೆಯಲ್ಲಿ ಭಾಗವಹಿಸುವ ಪ್ಯಾನೆಲಿಸ್ಟ್​ಗಳ ಸಂಯಮವನ್ನು ಪರೀಕ್ಷೆ ಮಾಡುವುದಲ್ಲದೇ, ವಾಕ್ಸಮರಕ್ಕೂ ವೇದಿಕೆಯಾಗುತ್ತದೆ. ಆದರೆ, ಪಾಕಿಸ್ತಾನ ಮಾಧ್ಯಮವೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮ ಪ್ಯಾನೆಲಿಸ್ಟ್​ ಇಬ್ಬರ ಹೊಡೆದಾಟಕ್ಕೆ ವೇದಿಕೆಯಾಗಿ ಭಾರಿ…

View More VIDEO| ಮಾಧ್ಯಮ ಚರ್ಚೆಯ ಮಧ್ಯದಲ್ಲೇ ಬಡಿದಾಡಿಕೊಂಡ ಪಾಕ್​ ಪ್ಯಾನೆಲಿಸ್ಟ್​ಗಳು: ಪಿಟಿಐ ಪಕ್ಷದ ನಾಯಕನ ವಿರುದ್ಧ ಆಕ್ರೋಶ

ಮಧ್ಯರಾತ್ರಿ ಕಾರ್​ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದ ಪತ್ರಕರ್ತೆ ಮೇಲೆ ಗುಂಡಿನ ದಾಳಿ: ಪೊಲೀಸರು ಹೇಳಿದ್ದು ಹೀಗೆ…

ನವದೆಹಲಿ: ಪತ್ರಕರ್ತೆಯೋರ್ವರು ರಾತ್ರಿ 12.30ರ ವೇಳೆ ಕಾರು ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದಾಗ ಅಪರಿಚಿತರಿಂದ ಹಲ್ಲೆಗೊಳಗಾದ ಘಟನೆ ದೆಹಲಿಯ ವಸುಂಧರಾ ಪ್ರದೇಶದಲ್ಲಿ ನಡೆದಿದೆ. ಮೈಥಿಲಿ ಚಾಂದೋಲಾ ಹಲ್ಲೆಗೊಳಗಾದ ಪತ್ರಕರ್ತೆ. ಈಕೆ ನೊಯ್ಡಾ ನಿವಾಸಿಯಾಗಿದ್ದಾರೆ. ಹಲ್ಲೆಯ ಬಗ್ಗೆ…

View More ಮಧ್ಯರಾತ್ರಿ ಕಾರ್​ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದ ಪತ್ರಕರ್ತೆ ಮೇಲೆ ಗುಂಡಿನ ದಾಳಿ: ಪೊಲೀಸರು ಹೇಳಿದ್ದು ಹೀಗೆ…

ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿರುವ ಎರಡು ದಿನಗಳ ‘ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ’ಕ್ಕೆ ಶನಿವಾರ ಚಾಲನೆ ನೀಡಲಾಯಿತು. ಸದಾ ವೃತ್ತಿ ಬದುಕಿನ ಜಂಜಾಟದಲ್ಲಿರುವ ಪತ್ರಕರ್ತರು ಮೊದಲ ದಿನದ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮೈಸೂರು ವಿಶ್ವವಿದ್ಯಾಲಯದ…

View More ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ