ದಿಗ್ವಿಜಯ ವರದಿಗಾರ ಶಶಿಕಾಂತಗೆ ರಾಜ್ಯೋತ್ಸವ ಪ್ರಶಸ್ತಿ

ವಿಜಯಪುರ: ದಿಗ್ವಿಜಯ ವಾಹಿನಿಯ ಜಿಲ್ಲಾ ವರದಿಗಾರ ಶಶಿಕಾಂತ ಮೆಂಡೇಗಾರ ಸೇರಿ ಜಿಲ್ಲೆಯ 20 ಸಾಧಕರು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

View More ದಿಗ್ವಿಜಯ ವರದಿಗಾರ ಶಶಿಕಾಂತಗೆ ರಾಜ್ಯೋತ್ಸವ ಪ್ರಶಸ್ತಿ

ಮಾಧ್ಯಮ ಲೋಕದಲ್ಲಿ ಮಹಿಳೆಗೆ ಭದ್ರತೆ ಬೇಕು

ವಿಜಯಪುರ: ಮಹಿಳೆಯರು ಎಲ್ಲ ರಂಗದಲ್ಲಿ ಪುರುಷರಿಗೆ ಸಮಾನರಾಗಿ ಸ್ಪರ್ಧೆಯೊಡ್ಡುತ್ತಿದ್ದು, ಮಾಧ್ಯಮ ಲೋಕದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಾಧ್ಯಮ ಸಂಸ್ಥೆಗಳು ಮಹಿಳೆಯರಿಗೆ ಹೆಚ್ಚಿನ ಭದ್ರತೆ ನೀಡುವ ಅವಶ್ಯಕತೆ ಇದೆ ಎಂದು ವಾರ್ತಾ ಮತ್ತು ಸಾರ್ವಜನಿಕ…

View More ಮಾಧ್ಯಮ ಲೋಕದಲ್ಲಿ ಮಹಿಳೆಗೆ ಭದ್ರತೆ ಬೇಕು

ಚಂದ್ರಲೇಖಾಗೆ ಪಿಎಚ್.ಡಿ

ದಾವಣಗೆರೆ: ದಾವಣಗೆರೆ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೆ.ಎಸ್.ಚಂದ್ರಲೇಖಾ ಮಂಡಿಸಿದ್ದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿವಿಯು ಪಿಎಚ್‌ಡಿ ಪದವಿ ನೀಡಿದೆ. ಸೋಷಿಯಲ್ ಮೀಡಿಯಾ, ಪಬ್ಲಿಕ್ ಸ್ಪಿಯರ್ ಅಂಡ್ ದಿ…

View More ಚಂದ್ರಲೇಖಾಗೆ ಪಿಎಚ್.ಡಿ

ಪತ್ರಿಕೋದ್ಯಮದ ಚೌಕಟ್ಟು ಬದಲಾಗಿದೆ

ವಿಜಯಪುರ: ಪತ್ರಿಕೋದ್ಯಮದ ಚೌಕಟ್ಟು ಬದಲಾಗಿದ್ದು ಪತ್ರಕರ್ತರು ಮಾಧ್ಯಮ ಸಂಸ್ಥೆ ನೀತಿ ನಿಯಮಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅಭಿಪ್ರಾಯಿಸಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ…

View More ಪತ್ರಿಕೋದ್ಯಮದ ಚೌಕಟ್ಟು ಬದಲಾಗಿದೆ

ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ ಇನ್ನಿಲ್ಲ

ರಾಯಚೂರು: ಜಿಲ್ಲೆಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ (63) ಶನಿವಾರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಪತ್ರಿಕೋದ್ಯಮದ ಜತೆಗೆ ಸಾಹಿತ್ಯ ಮತ್ತು ಸಂಘಟನೆ…

View More ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ ಇನ್ನಿಲ್ಲ

ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶ

ಮುಧೋಳ: ಪತ್ರಿಕೋದ್ಯಮ ಹಾಗೂ ಇತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಅವಕಾಶವಿದ್ದು, ಸಮರ್ಪಕವಾಗಿ ಬಳಸಿಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ…

View More ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶ

ಸತ್ಯ-ನೈತಿಕತೆಯೇ ಅಂಕಣ ಬರಹದ ಜೀವಾಳ

ವಿಜಯಪುರ: ಪತ್ರಿಕೋದ್ಯಮದಲ್ಲಿ ಅಂಕಣವು ಪ್ರಸಾರಾಂಗವಿದ್ದಂತೆ. ಅದು ನೈತಿಕ ಮತ್ತು ಕ್ರಮಬದ್ಧವಾದ ಬರಹವಾದಾಗ ಓದುಗರ ಮನಸನ್ನು ತಲುಪಲು ಸಾಧ್ಯ. ಅಂಕಣ ಬರವಣಿಗೆಯಲ್ಲಿ ಅಭಿರುಚಿಯ ಪರೀಕ್ಷೆ ನಡೆಯುತ್ತದೆ. ಸ್ಥಳಾವಕಾಶವಿದೆಯೆಂದು ವರದಿ ವಿಕೃತವಾಗಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ…

View More ಸತ್ಯ-ನೈತಿಕತೆಯೇ ಅಂಕಣ ಬರಹದ ಜೀವಾಳ

ನಿರಂತರ ಅಧ್ಯಯನ ವರದಿಗಾರರ ಲಕ್ಷಣ

ವಿಜಯಪುರ: ರಾಜಕೀಯ ವರದಿಗಾರಿಕೆ ಮಾಡುವ ಪತ್ರಕರ್ತರು ರಾಜಕೀಯದ ಎಲ್ಲ ಆಯಾಮಗಳ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ನಿರಂತರ ಅಧ್ಯಯನ ಮಾಡಬೇಕು. ಜನರಿಗೆ ತಪ್ಪು ಮಾಹಿತಿ ತಲುಪದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ…

View More ನಿರಂತರ ಅಧ್ಯಯನ ವರದಿಗಾರರ ಲಕ್ಷಣ

ಡಿಜಿಟಲ್ ಪ್ರವಾಸೋದ್ಯಮ ಅವಶ್ಯ

ವಿಜಯಪುರ: ಪ್ರವಾಸೋದ್ಯಮಕ್ಕೆ ಮುಖ್ಯವಾಗಿ ಮೂಲ ಸೌಕರ್ಯದ ಅವಶ್ಯಕತೆ ಇದೆ. ಪ್ರವಾಸಿಗರನ್ನು ಆಕರ್ಷಿಸಲು ಡಿಜಿಟಲ್ ಪ್ರವಾಸೋದ್ಯಮ ಹೆಚ್ಚು ಅಭಿವೃದ್ಧಿಯಾಗಬೇಕು ಎಂದು ಹಿರಿಯ ಪತ್ರಕರ್ತ ಡಾ.ಗಣೇಶ ಅಮೀನಗಡ ಅಭಿಪ್ರಾಯಪಟ್ಟರು. ಇಲ್ಲಿನ ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಪತ್ರಿಕೋದ್ಯಮ ಮತ್ತು…

View More ಡಿಜಿಟಲ್ ಪ್ರವಾಸೋದ್ಯಮ ಅವಶ್ಯ

ನೈಜ ವರದಿಗೆ ಪ್ರಾಧಾನ್ಯತೆ ನೀಡಿ

ರಬಕವಿ/ಬನಹಟ್ಟಿ: ಪತ್ರಕರ್ತರು ನೈಜ ವರದಿಗೆ ಪ್ರಾಧಾನ್ಯತೆ ನೀಡುವ ಮೂಲಕ ಆಸೆ-ಆಮಿಷಗಳಿಂದ ದೂರ ಉಳಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಬನಹಟ್ಟಿ ನಗರದ ಸ.ಜ. ನಾಗಲೋಟಿಮಠ ಸಾಹಿತ್ಯ ಪ್ರತಿಷ್ಠಾನ…

View More ನೈಜ ವರದಿಗೆ ಪ್ರಾಧಾನ್ಯತೆ ನೀಡಿ