ಜಯ ಸಾವಿನ ತನಿಖೆಗೆ ತಡೆ ನೀಡುವಂತೆ ಕೋರಿ ಕೋರ್ಟ್​ ಮೊರೆ ಹೋಗಿದ್ದೇಕೆ ಚೆನ್ನೈನ ಅಪೊಲೋ ಆಸ್ಪತ್ರೆ?

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಚೆನ್ನೈನ ಅಪೋಲೊ ಆಸ್ಪತ್ರೆ ಮದ್ರಾಸ್​ ಹೈಕೋರ್ಟ್​ಗೆ ಮೊರೆ ಹೋಗಿದೆ. ಜಯಲಲಿತಾ ಅವರ ಸಾವಿನ ಕುರಿತು ಆರ್ಮುಗಸ್ವಾಮಿ ಆಯೋಗ…

View More ಜಯ ಸಾವಿನ ತನಿಖೆಗೆ ತಡೆ ನೀಡುವಂತೆ ಕೋರಿ ಕೋರ್ಟ್​ ಮೊರೆ ಹೋಗಿದ್ದೇಕೆ ಚೆನ್ನೈನ ಅಪೊಲೋ ಆಸ್ಪತ್ರೆ?

ಜಯಲಲಿತಾ ಆರೋಗ್ಯದ ಬಗ್ಗೆ ಇಬ್ಬರು ಅಧಿಕಾರಿಗಳು ಸುಳ್ಳು ಹೇಳಿದ್ದರು: ತಮಿಳುನಾಡು ಸಚಿವರಿಂದ ಆರೋಪ

ಚೆನ್ನೈ: ಅಪೋಲೊ ಆಸ್ಪತ್ರೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಬ್ಬರು ಹಿರಿಯ ಅಧಿಕಾರಿಗಳು ಅವರ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ತಮಿಳುನಾಡಿನ ಕಾನೂನು ಸಚಿವ ಸಿ.ವಿ.ಷಣ್ಮುಗಂ ಆರೋಪಿಸಿದ್ದಾರೆ. ವಿಲ್ಲಾಪುರಂನಲ್ಲಿ ಸುದ್ದಿಗಾರರೊಂದಿಗೆ…

View More ಜಯಲಲಿತಾ ಆರೋಗ್ಯದ ಬಗ್ಗೆ ಇಬ್ಬರು ಅಧಿಕಾರಿಗಳು ಸುಳ್ಳು ಹೇಳಿದ್ದರು: ತಮಿಳುನಾಡು ಸಚಿವರಿಂದ ಆರೋಪ

ಜಯಲಲಿತಾ ಸಾವು ಪ್ರಕರಣ: ಲಂಡನ್​ನ ವೈದ್ಯ ರಿಚರ್ಡ್​ ಬೀಲ್​ಗೆ ಸಮನ್ಸ್​!

ಚೆನ್ನೈ: ಜಯಲಲಿತಾ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ತನಿಖಾ ಆಯೋಗ ಲಂಡನ್​ ಮೂಲದ ವೈದ್ಯ ಡಾ. ರಿಚರ್ಡ್​ ಬೀಲ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​​ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ವೈದ್ಯ ಬೀಲ್​…

View More ಜಯಲಲಿತಾ ಸಾವು ಪ್ರಕರಣ: ಲಂಡನ್​ನ ವೈದ್ಯ ರಿಚರ್ಡ್​ ಬೀಲ್​ಗೆ ಸಮನ್ಸ್​!

ಜಯಾ ಚಿಕಿತ್ಸೆ ವೇಳೆ ಸಿಸಿ ಕ್ಯಾಮರಾ ಆಫ್!

ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅಸಹಜ ಸಾವು ಹಾಗೂ ಅವರ ಕೊನೆಯ ದಿನಗಳ ನಿಗೂಢತೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಜಯಾಗೆ ಚಿಕಿತ್ಸೆ ನೀಡಲಾಗಿದ್ದ ಚೆನ್ನೈನ ಅಪೋಲೋ ಆಸ್ಪತ್ರೆ ಮುಖ್ಯಸ್ಥ ಪ್ರತಾಪ್…

View More ಜಯಾ ಚಿಕಿತ್ಸೆ ವೇಳೆ ಸಿಸಿ ಕ್ಯಾಮರಾ ಆಫ್!

ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದಾಗ ಸಿಸಿಟಿವಿಗಳು ಬಂದ್​ ಆಗಿದ್ದವು: ಆಸ್ಪತ್ರೆ ಮುಖ್ಯಸ್ಥ ರೆಡ್ಡಿ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆಗೆಂದು ದಾಖಲಾಗಿ, 2016 ಡಿ. 5ರಂದು ಕೊನೆಯುಸಿರೆಳೆಯುವವರೆಗಿನ 75 ದಿನಗಳ ಕಾಲವೂ ಅಪೋಲೊ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್​ ಮಾಡಲಾಗಿತ್ತು ಎಂದು ಆಸ್ಪತ್ರೆ ಚೇರ್ಮನ್ ಡಾ. ಪ್ರತಾಪ್​…

View More ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದಾಗ ಸಿಸಿಟಿವಿಗಳು ಬಂದ್​ ಆಗಿದ್ದವು: ಆಸ್ಪತ್ರೆ ಮುಖ್ಯಸ್ಥ ರೆಡ್ಡಿ

ಜಯಲಲಿತಾ ಅಸಹಜ ಸಾವು ತೆರೆಮರೆಯಲ್ಲಿ ನಡೆದುದೇನು?

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ಅಸಹಜ ಸಾವಿನ ತೆರೆಮರೆಯಲ್ಲಿ ನಡೆದುದಾದರೂ ಏನು ಎಂಬ ಕುತೂಹಲದ ಪರದೆ ಈಗ ಅರ್ಧ ಸರಿದಿದೆ. ಆ ಸಂದರ್ಭದಲ್ಲಿ ಜಯಾ ಜತೆಗಿದ್ದ ವಿ.ಕೆ.ಶಶಿಕಲಾ, ಮದ್ರಾಸ್ ಹೈಕೋರ್ಟ್​ನ ನ್ಯಾಯಮೂರ್ತಿ ಆಮುಗಸ್ವಾಮಿ…

View More ಜಯಲಲಿತಾ ಅಸಹಜ ಸಾವು ತೆರೆಮರೆಯಲ್ಲಿ ನಡೆದುದೇನು?

ಜಯಾ AIADMK ಕಾಯಂ ಪ್ರಧಾನ ಕಾರ್ಯದರ್ಶಿ: ಶಶಿಕಲಾಗೆ ಕೊನೆಗೂ ಗೇಟ್​ಪಾಸ್​

ಚೆನ್ನೈ: ಸದಾ ಹೊಸ ಹೊಸ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಿರುವ ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ‘ಕಾಯಂ’ ಬೆಳವಣಿಗೆ ನಡೆದಿದೆ. ದಿವಂಗತ ನಾಯಕಿ ಜಯಾಲಲಿತಾ ಅವರನ್ನು AIADMK ಕಾಯಂ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಲಾಗಿದೆ. ಇದೇ ವೇಳೆ,…

View More ಜಯಾ AIADMK ಕಾಯಂ ಪ್ರಧಾನ ಕಾರ್ಯದರ್ಶಿ: ಶಶಿಕಲಾಗೆ ಕೊನೆಗೂ ಗೇಟ್​ಪಾಸ್​

ಜಯಾ ಸಾವು ತನಿಖೆಗೆ ಆದೇಶ- ಸ್ಮಾರಕವಾಗಲಿದೆ ಪೋಯೆಸ್​​ ಗಾರ್ಡನ್​​

ಚೆನ್ನೈ: ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಸಾವು ಪ್ರಕರಣವನ್ನು ತನಿಖೆಗೆ ಆದೇಶಿಸಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಆದೇಶಿಸಿದ್ದಾರೆ. ಜಯಲಲಿತಾ ಸಾವು ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.…

View More ಜಯಾ ಸಾವು ತನಿಖೆಗೆ ಆದೇಶ- ಸ್ಮಾರಕವಾಗಲಿದೆ ಪೋಯೆಸ್​​ ಗಾರ್ಡನ್​​

AIADMK ಶಾಸಕರ ಕೊಠಡಿಯಿಂದ ಹೊರಬಿದ್ದ ಜಯಲಲಿತಾ!

ಚೆನ್ನೈ: ಇರೋವರೆಗೂ ಅಷ್ಟೇ ಮೆರವಣಿಗೆ ಆಮೇಲೇನಿದ್ದರೂ… ನೀ ಯಾರೋ ನಾ ಯಾರೋ… ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಜಯಾ ಸತ್ತಿದ್ದೇ ಶಾಸಕರ ಕೊಠಡಿಯಿಂದ ಆಕೆಯ ಫೋಟೋ ಹೊರಬಿದ್ದಿದೆ. ಹೌದು, ಜಯಲಲಿತಾ ಬದುಕಿದ್ದಾಗ ದೇವರ ಸ್ಥಾನ…

View More AIADMK ಶಾಸಕರ ಕೊಠಡಿಯಿಂದ ಹೊರಬಿದ್ದ ಜಯಲಲಿತಾ!