‘ನಮ್ಮ ನಡಿಗೆ ದೇಶದೆಡೆಗೆ’ ವಾಕಥಾನ್

ಜಮಖಂಡಿ: ವಿಜಯವಾಣಿ- ದಿಗ್ವಿಜಯ 24*7 ಸುದ್ದಿವಾಹಿನಿಯು ಕಾರ್ಗಿಲ್ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಮಿತ್ತ ‘ನಮ್ಮ ನಡಿಗೆ ದೇಶದೆಡೆಗೆ’ ಶೀರ್ಷಿಕೆಯಡಿಲ್ಲಿ ಜೂ. 26ರಂದು ಬೆಳಗ್ಗೆ 9.30ಕ್ಕೆ ನಗರದ ಹಳೆ ತಹಸೀಲ್ದಾರ್ ಕಚೇರಿ ಆವರಣದಿಂದ ಪೋಸ್ಟ್ ಚೌಕ್,…

View More ‘ನಮ್ಮ ನಡಿಗೆ ದೇಶದೆಡೆಗೆ’ ವಾಕಥಾನ್

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಜಮಖಂಡಿ: ರಜೆಗೆಂದು ಊರಿಗೆ ಬಂದಿದ್ದ ತಾಲೂಕಿನ ಮಧುರಖಂಡಿ ಗ್ರಾಮದ ಯೋಧ ನೀಲಕಂಠ ಮಾರುತಿ ಘಟ್ನಟ್ಟಿ (29) ಸೊಲ್ಲಾಪುರ ಜಿಲ್ಲೆಯ ಮಂಗಳವೇಡ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಯೋಧನ ಪತ್ನಿ…

View More ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಜೂನ್ ಬಂದರೂ ಕೃಷ್ಣೆಗೆ ಬಾರದ ನೀರು

ಎಂ.ಎನ್. ನದಾಫ್ ಜಮಖಂಡಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿ ವರ್ಷ ಜೂನ್‌ನಲ್ಲಿ ಕೃಷ್ಣಾ ನದಿಗೆ 10ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಪ್ರಸಕ್ತ ವರ್ಷ ಜೂನ್ ತಿಂಗಳ ಮೂರು ವಾರ…

View More ಜೂನ್ ಬಂದರೂ ಕೃಷ್ಣೆಗೆ ಬಾರದ ನೀರು

ಯೋಗದಿಂದ ಆರೋಗ್ಯ ವೃದ್ಧಿ

ಜಮಖಂಡಿ: ರೋಗಗಳು, ದುಶ್ಚಟ, ಸರಿಯಾದ ಜೀವನ ಕ್ರಮದ ಬಗೆಗಿನ ಅಜ್ಞಾನ, ಅನುಚಿತ ಊಟದ ಪದ್ಧತಿ ಇತ್ಯಾದಿಗಳಿಂದ ಹೊರಬರಲು ಯೋಗ ಒಂದು ಸಾಧನ ಎಂದು ಯೋಗ ಗುರು ಪ್ರೊ.ಎ.ಎಸ್. ಕಂದಗಲ್ ಹೇಳಿದರು. 5ನೇ ವಿಶ್ವ ಯೋಗ…

View More ಯೋಗದಿಂದ ಆರೋಗ್ಯ ವೃದ್ಧಿ

ನಾಳೆ ಸಿದ್ದು ನ್ಯಾಮಗೌಡ ಪುಣ್ಯಸ್ಮರಣೆ

ಜಮಖಂಡಿ: ಜಮಖಂಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜೂ.15ರಂದು ಜರುಗುವ ದಿ. ಸಿದ್ದು ನ್ಯಾಮಗೌಡ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ಬೆಳಗ್ಗೆ ಕಲ್ಯಾಣಮಠದ…

View More ನಾಳೆ ಸಿದ್ದು ನ್ಯಾಮಗೌಡ ಪುಣ್ಯಸ್ಮರಣೆ

ನಾಳೆ ಗದ್ದಿಗೌಡರಿಗೆ ಅಭಿನಂದನಾ ಸಮಾರಂಭ

ಜಮಖಂಡಿ: ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಪಿ.ಸಿ. ಗದ್ದಿಗೌಡರ ಅವರಿಗೆ ಜೂ.13ರಂದು ನಗರದ ಉದ್ಯಮಿ ಜಗದೀಶ ಗುಡಗುಂಟಿ ಅವರ ನಿವಾಸದ ಆವರಣದಲ್ಲಿನ ಸಾಕ್ಷಾತ್ಕಾರ ಸಭಾಭವನದಲ್ಲಿ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.…

View More ನಾಳೆ ಗದ್ದಿಗೌಡರಿಗೆ ಅಭಿನಂದನಾ ಸಮಾರಂಭ

ಪರಿಸರ ಮೇಲಿನ ದುಸ್ಪರಿಣಾಮ ತಡೆಗಟ್ಟಿ

ಜಮಖಂಡಿ (ಗ್ರಾ): ಒಂದು ದೇಶಕ್ಕೆ ಗಡಿ ರಕ್ಷಣೆ ಎಷ್ಟು ಮುಖ್ಯವೋ ಭೌಗೋಳಿಕ ಮತ್ತು ವಾತಾವರಣದ ದೃಷ್ಟಿಯಿಂದ ಉತ್ತಮವಾದ ಪರಿಸರ ಅಷ್ಟೇ ಮುಖ್ಯವಾಗಿರುತ್ತದೆ ಎಂದು ನಿವೃತ್ತ ಯೋಧ ನಿಂಗನಗೌಡ ಪಾಟೀಲ ಹೇಳಿದರು. ಸಮೀಪದ ಹಿಪ್ಪರಗಿ ಗ್ರಾಮದ…

View More ಪರಿಸರ ಮೇಲಿನ ದುಸ್ಪರಿಣಾಮ ತಡೆಗಟ್ಟಿ

ಕೃಷ್ಣೆಗೆ ನೀರು ಬಿಡಿಸಲು ಮುಂದಾಗದ ಸರ್ಕಾರ

ಜಮಖಂಡಿ: ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಜನ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದರೂ ಎರಡ್ಮೂರು ತಿಂಗಳಿನಿಂದ ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ನೀರಾವರಿ ಮಂತ್ರಿಯಾಗಲಿ ಕೃಷ್ಣೆಗೆ ಮಹಾರಾಷ್ಟ್ರ ಸರ್ಕಾರದಿಂದ ನೀರು ಬಿಡಿಸಲು…

View More ಕೃಷ್ಣೆಗೆ ನೀರು ಬಿಡಿಸಲು ಮುಂದಾಗದ ಸರ್ಕಾರ

ಕೃಷಿ, ಹೈನೋದ್ಯಮಕ್ಕೆ ಭಾರಿ ಪೆಟ್ಟು

ಎಂ.ಎನ್.ನದಾಫ್​ ಜಮಖಂಡಿ: ಮಹಾರಾಷ್ಟ್ರದಿಂದ ಕೃಷ್ಣೆಗೆ ಇಂದು ನೀರು ಬರುತ್ತದೆ, ನಾಳೆ ಬರುತ್ತದೆ ಎಂದು ನದಿ ತೀರದ ಜನರು ಕಾಯ್ದಿದ್ದೇ ಆಯ್ತು. ಆದರೆ, ಜೂನ್ ತಿಂಗಳು ಬಂದರೂ ಮುಂಗಾರು ಮಳೆಯೂ ಆಗದೆ, ಕೊಯ್ನ ಜಲಾಶಯದಿಂದ ನೀರು…

View More ಕೃಷಿ, ಹೈನೋದ್ಯಮಕ್ಕೆ ಭಾರಿ ಪೆಟ್ಟು

ಸಮರ್ಪಕ ನೀರು ಪೂರೈಕೆಗೆ ಆಗ್ರಹ

ಜಮಖಂಡಿ (ಗ್ರಾ): ತಾಲೂಕಿನ ಕೊಣ್ಣೂರ ಗ್ರಾಮದ ಕೆಲ ವಾರ್ಡ್‌ಗಳಿಗೆ ಸಮರ್ಪಕ ಕುಡಿವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಗ್ರಾಪಂ ಕಚೇರಿ ಎದುರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಗ್ರಾಮದ 1, 2,…

View More ಸಮರ್ಪಕ ನೀರು ಪೂರೈಕೆಗೆ ಆಗ್ರಹ