ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ: ಸಚಿವರ ಆಪ್ತರಿಗೆ ಐಟಿ ಏಟು

ಮಂಡ್ಯ/ಹಾಸನ/ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಮತದಾನಕ್ಕೆ ಕೇವಲ 48 ಗಂಟೆಗಳು ಬಾಕಿ ಇವೆ. ಇಂದು ಅಭ್ಯರ್ಥಿಗಳಿಂದ ಎಲ್ಲೆಡೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇದರ ನಡುವೆಯೇ…

View More ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ: ಸಚಿವರ ಆಪ್ತರಿಗೆ ಐಟಿ ಏಟು

ಡಿಎಂಕೆ ನಾಯಕನಿಂದಾಗಿ ತಮಿಳುನಾಡಿನ ಕ್ಷೇತ್ರವೊಂದರಲ್ಲಿ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ

ನವದೆಹಲಿ: ತಮಿಳುನಾಡಿನ ವೆಲ್ಲೋರ್​ನಲ್ಲಿ ನಡೆಯಬೇಕಿದ್ದ ಲೋಕಸಭಾ ಚುನಾವಣೆಯನ್ನು ರದ್ದುಪಡಿಸುವ ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳ ಹಿಂದೆ ಡಿಎಂಕೆ ಅಭ್ಯರ್ಥಿಯ ಕಚೇರಿಯಲ್ಲಿ ಬಹು ಮೊತ್ತದ ಹಣವನ್ನು…

View More ಡಿಎಂಕೆ ನಾಯಕನಿಂದಾಗಿ ತಮಿಳುನಾಡಿನ ಕ್ಷೇತ್ರವೊಂದರಲ್ಲಿ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ

ತಾವು ದಾಳಿ ನಡೆಸಿಲ್ಲ ಎಂದ ಐಟಿ ಅಧಿಕಾರಿಗಳು, ಪೊಲೀಸರಿಗೆ ದೂರು ಕೊಟ್ಟ ಅರ್ಚಕ ಪ್ರಕಾಶ್​ ಭಟ್​

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯ ಕುಲದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕ ಪ್ರಕಾಶ್​ ಭಟ್​ ಮನೆ ಮೇಲೆ ನಡೆದಿದೆ ಎನ್ನಲಾದ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ನಾವು ಅರ್ಚಕರ ಮನೆ ಮೇಲೆ…

View More ತಾವು ದಾಳಿ ನಡೆಸಿಲ್ಲ ಎಂದ ಐಟಿ ಅಧಿಕಾರಿಗಳು, ಪೊಲೀಸರಿಗೆ ದೂರು ಕೊಟ್ಟ ಅರ್ಚಕ ಪ್ರಕಾಶ್​ ಭಟ್​

ಭರ್ಜರಿ ಐಟಿ ಬೇಟೆ: 26 ಕೆ.ಜಿ ಚಿನ್ನ, 3.19 ಕೋಟಿ ರೂ. ನಗದು ಜಪ್ತಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಉದ್ಯಮಿಗಳು, ಪಿಡಬ್ಲ್ಯುಡಿ ಗುತ್ತಿಗೆದಾರರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 54.68 ಕೋಟಿಗೂ ಅಧಿಕ ಮೌಲ್ಯದ…

View More ಭರ್ಜರಿ ಐಟಿ ಬೇಟೆ: 26 ಕೆ.ಜಿ ಚಿನ್ನ, 3.19 ಕೋಟಿ ರೂ. ನಗದು ಜಪ್ತಿ

ಎಚ್​ಡಿಡಿ ಮನೆದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಐಟಿ ರೇಡ್​

ಹಾಸನ: ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡರ ಮನೆದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅರ್ಚಕ ಪ್ರಕಾಶ್​ ಭಟ್​…

View More ಎಚ್​ಡಿಡಿ ಮನೆದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಐಟಿ ರೇಡ್​

ಸಚಿವ ಪುಟ್ಟರಾಜು, ರಿಜ್ವಾನ್​ಗೂ ಐಟಿ ಶಾಕ್: ಸ್ನೇಹಿತರು-ಸಂಬಂಧಿಕರ ಮನೆ-ಕಚೇರಿಗಳ ಮೇಲೆ ದಾಳಿ

ಬೆಂಗಳೂರು/ಮೈಸೂರು: ಲೋಕಸಭಾ ಚುನಾವಣೆ ಮತದಾನ ಹತ್ತಿರವಾಗುತ್ತಿದಂತೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಗುರುವಾರ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜುಗೆ ಸೇರಿದ ಮೈಸೂರಿನ ನಿವಾಸ ಮತ್ತು ಬೆಂಗಳೂರು ನಗರ ಕೇಂದ್ರ…

View More ಸಚಿವ ಪುಟ್ಟರಾಜು, ರಿಜ್ವಾನ್​ಗೂ ಐಟಿ ಶಾಕ್: ಸ್ನೇಹಿತರು-ಸಂಬಂಧಿಕರ ಮನೆ-ಕಚೇರಿಗಳ ಮೇಲೆ ದಾಳಿ

ಎಚ್ಡಿಕೆ, ಸಿದ್ದು, ಡಿಕೆಶಿಗೆ ನೋಟಿಸ್

ಬೆಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ)ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಬೀದಿಗಿಳಿದಿದ್ದ ಸಿಎಂ ಕುಮಾರಸ್ವಾಮಿ ಸೇರಿ ಹಲವರಿಗೆ ಸಂಕಷ್ಟ ಎದುರಾಗಿದೆ. ಮಾ.28ರಂದು ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರಣಕ್ಕೆ…

View More ಎಚ್ಡಿಕೆ, ಸಿದ್ದು, ಡಿಕೆಶಿಗೆ ನೋಟಿಸ್

ಎಲ್ಹೋಯ್ತು ಕೋಟಿ ಕೋಟಿ? ಹಣಕ್ಕೆ ‘ಅಣೆಕಟ್ಟು’ ಹಾಕುವ ಆದಾಯ ತೆರಿಗೆ ಇಲಾಖೆ ಯೋಜನೆ ತಲೆಕೆಳಗಾಯಿತೇ?

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ರಾಜ್ಯದ ಲೋಕಸಭೆ ಚುನಾವಣೆ ಅಖಾಡದಲ್ಲಿ ಕೈಕೈ ಬದಲಾಗಿರುವ ಅಪರಿಮಿತ ಪ್ರಮಾಣದ ಹಣಕ್ಕೆ ‘ಅಣೆಕಟ್ಟು’ ಹಾಕುವ ಆದಾಯ ತೆರಿಗೆ ಇಲಾಖೆ ಯೋಜನೆ ತಲೆಕೆಳಗಾಯಿತೇ? ಚುನಾವಣೆ ದಿನಾಂಕ ಘೋಷಣೆಗೆ ಮೂರು ತಿಂಗಳಿಂದೀಚೆಗೆ…

View More ಎಲ್ಹೋಯ್ತು ಕೋಟಿ ಕೋಟಿ? ಹಣಕ್ಕೆ ‘ಅಣೆಕಟ್ಟು’ ಹಾಕುವ ಆದಾಯ ತೆರಿಗೆ ಇಲಾಖೆ ಯೋಜನೆ ತಲೆಕೆಳಗಾಯಿತೇ?

ದೇಶದ ವಿವಿಧೆಡೆ ಐಟಿ ದಾಳಿ ಹಿನ್ನೆಲೆ: ಕೇಂದ್ರೀಯ ನೇರ ತೆರಿಗೆ ನಿಗಮದ ಚೇರ್ಮನ್​ ಜತೆ ಇಸಿ ಚರ್ಚೆ

ನವದೆಹಲಿ: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ಮುಖ್ಯ ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ ಕೇಂದ್ರೀಯ ನೇರ ತೆರಿಗೆಗಳ ನಿಗಮದ…

View More ದೇಶದ ವಿವಿಧೆಡೆ ಐಟಿ ದಾಳಿ ಹಿನ್ನೆಲೆ: ಕೇಂದ್ರೀಯ ನೇರ ತೆರಿಗೆ ನಿಗಮದ ಚೇರ್ಮನ್​ ಜತೆ ಇಸಿ ಚರ್ಚೆ

ಚುನಾವಣೆ ಕಣದಲ್ಲಿ ಝುಣಝುಣ ಕಾಂಚಾಣ

ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಇಂಥ ದೊಡ್ಡ ದೇಶಗಳಲ್ಲಿ ಚುನಾವಣೆಗಳನ್ನು ನಡೆಸುವುದು ಬಹುವೆಚ್ಚದಾಯಕ. ಇದಕ್ಕಾಗಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಹಣ ವೆಚ್ಚ ಮಾಡುತ್ತವೆ. ಇದಲ್ಲದೆ ಅಭ್ಯರ್ಥಿಗಳು ಮತ್ತವರ ಸಂಬಂಧಿತ ವ್ಯಕ್ತಿಗಳು ಸಹ…

View More ಚುನಾವಣೆ ಕಣದಲ್ಲಿ ಝುಣಝುಣ ಕಾಂಚಾಣ