ವೈದ್ಯರು ಸಮಾಜ ಸೇವೆಗೂ ಒತ್ತು ನೀಡಲಿ

ಧಾರವಾಡ: ವೈದ್ಯ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಡೆದ ಶಿಕ್ಷಣ ವೃತ್ತಿ ಜೀವನಕ್ಕೆ ಅಡಿಪಾಯ. ತಮ್ಮ ಬಳಿಗೆ ಬರುವ ಬಡ ಜನರಿಗೆ ಉಚಿತ ಸೇವೆ ನೀಡುವ ಮೂಲಕ ವೈದ್ಯರು ಸಮಾಜ ಸೇವೆ ಸಹ ಮಾಡಬೇಕು ಎಂದು ಬೆಂಗಳೂರು…

View More ವೈದ್ಯರು ಸಮಾಜ ಸೇವೆಗೂ ಒತ್ತು ನೀಡಲಿ

ಭಾರತಕ್ಕೆ ಸ್ವರ್ಣ ಸಿಂಧೂರ: ಪಿ.ವಿ. ಸಿಂಧು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್

ಬಸೆಲ್(ಸ್ವಿಜರ್ಲೆಂಡ್): ಭಾರತದ ಅಗ್ರಮಾನ್ಯ ಷಟ್ಲರ್ ಪಿವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್ ಸ್ವರ್ಣ ಪದಕ ಜಯಿಸುವ ಮೂಲಕ ಇತಿಹಾಸ ನಿರ್ವಿುಸಿದ್ದಾರೆ. ಸತತ ಎರಡೂ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಸಿಂಧು ಮೂರನೇ ಯತ್ನದಲ್ಲಿ ಚಾಂಪಿಯನ್​ಪಟ್ಟ…

View More ಭಾರತಕ್ಕೆ ಸ್ವರ್ಣ ಸಿಂಧೂರ: ಪಿ.ವಿ. ಸಿಂಧು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಗೆಲುವಿನ ನಗೆಬೀರಿದ​ ಸಿಂಧು: ಚಿನ್ನ ಗೆದ್ದ ಮೊದಲ ಭಾರತೀಯಳೆಂಬ ಸಾಧನೆ!

ಬಸೆಲ್ (ಸ್ವಿಜರ್ಲೆಂಡ್): ಭಾರತದ ಅಗ್ರಮಾನ್ಯ ಷಟ್ಲರ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಪದಕ ಗೆದ್ದ…

View More ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಗೆಲುವಿನ ನಗೆಬೀರಿದ​ ಸಿಂಧು: ಚಿನ್ನ ಗೆದ್ದ ಮೊದಲ ಭಾರತೀಯಳೆಂಬ ಸಾಧನೆ!

ಪೊಲೀಸ್ ಶ್ವಾನ ದ್ರೋಣನಿಗೆ ಚಿನ್ನದ ಪದಕ

 <ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಪ್ರಥಮ ಸ್ಥಾನ> ಉಡುಪಿ: ಉತ್ತರ ಪ್ರದೇಶದ ಲಕ್ನೋದಲ್ಲಿ ಜುಲೈ 19ರಂದು ಆಯೋಜಿಸಲಾದ ಅಖಿಲ ಭಾರತ ಮಟ್ಟದ ಪೊಲೀಸ್ ಕರ್ತವ್ಯ ಕೂಟದ (ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್)…

View More ಪೊಲೀಸ್ ಶ್ವಾನ ದ್ರೋಣನಿಗೆ ಚಿನ್ನದ ಪದಕ

ಐಎಸ್​ಎಸ್​ಎಫ್​​​​​ ಶೂಟಿಂಗ್​​​ ವಿಶ್ವಕಪ್​​ನಲ್ಲಿ ಭಾರತದ ಅಪೂರ್ವಿ ಚಾಂದೇಲಾಗೆ ಚಿನ್ನ

ದೆಹಲಿ: ಭಾರತದ ಶೂಟಿಂಗ್​​ ತಾರೆ ಅಪೂರ್ವಿ ಚಾಂದೇಲಾ ಐಎಸ್​ಎಸ್​ಎಫ್​​​​​ ಶೂಟಿಂಗ್​​​ ವಿಶ್ವಕಪ್​​ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಮ್ಯೂನಿಚ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಅಪೂರ್ವಿ 10 ಮೀ. ಏರ್​​ ರೈಫಲ್​​​​​​​​ ವಿಭಾಗದಲ್ಲಿ ಚೀನಾದ ವಾಂಗ್​​​​​​​ ಲೂಯೋ ಅವರನ್ನು…

View More ಐಎಸ್​ಎಸ್​ಎಫ್​​​​​ ಶೂಟಿಂಗ್​​​ ವಿಶ್ವಕಪ್​​ನಲ್ಲಿ ಭಾರತದ ಅಪೂರ್ವಿ ಚಾಂದೇಲಾಗೆ ಚಿನ್ನ

ಶೂಟಿಂಗ್​ ವಿಶ್ವಕಪ್​: 10 ಮೀ. ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಭಿಶೇಕ್​ ವರ್ಮಾ

ಬೀಜಿಂಗ್: ಚೀನಾದ ಬೀಜಿಂಗ್​ನಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್​ ವಿಶ್ವಕಪ್​ನಲ್ಲಿ 10 ಮೀ. ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತದ ಅಭಿಷೇಕ್​ ವರ್ಮಾ ಅವರು ಚಿನ್ನದ ಪದಕ ಜಯಿಸಿದ್ದು, 2020ರ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ. ಅಭಿಷೇಕ್​ ವರ್ಮಾ…

View More ಶೂಟಿಂಗ್​ ವಿಶ್ವಕಪ್​: 10 ಮೀ. ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಭಿಶೇಕ್​ ವರ್ಮಾ

ಡಾ. ಮೈತ್ರಿ ಅಡಿಗಗೆ ಚಿನ್ನದ ಪದಕ

ಕೊಟ್ಟೂರು: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮಾಸ್ಟರ್ ಆಫ್ ಡಾಕ್ಟರ್ ಪರೀಕ್ಷೆಯಲ್ಲಿ ಪಟ್ಟಣದ ಡಾ.ಮೈತ್ರಿ ಅಡಿಗ ದ್ವಿತೀಯ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳುಡ್ಡಿದ್ದಾರೆ. ಲೇಖಕ ವಿಶ್ವನಾಥ ಅಡಿಗ ಅವರ ಪುತ್ರಿ…

View More ಡಾ. ಮೈತ್ರಿ ಅಡಿಗಗೆ ಚಿನ್ನದ ಪದಕ

ಮೈಸೂರು ವಿವಿ: 20 ಚಿನ್ನದ ಪದಕ, 5 ನಗದು ಬಹುಮಾನ ಪಡೆದ ನೈಜೀರಿಯಾ ವಿದ್ಯಾರ್ಥಿ

ಮೈಸೂರು: ನೈಜೀರಿಯಾದ ವಿದ್ಯಾರ್ಥಿಯೊಬ್ಬರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎಸ್​ಸಿ ರಾಸಾಯನಶಾಸ್ತ್ರ ವಿಭಾಗದಲ್ಲಿ 20 ಚಿನ್ನದ ಪದಕ ಮತ್ತು 5 ನಗದು ಬಹುಮಾನವನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಇಂದು ಕ್ರಾಫರ್ಡ್ ಭವನದಲ್ಲಿ ನಡೆಯುತ್ತಿರುವ ಮೈಸೂರು ವಿಶ್ವವಿದ್ಯಾಲಯದ…

View More ಮೈಸೂರು ವಿವಿ: 20 ಚಿನ್ನದ ಪದಕ, 5 ನಗದು ಬಹುಮಾನ ಪಡೆದ ನೈಜೀರಿಯಾ ವಿದ್ಯಾರ್ಥಿ

ಏಷ್ಯನ್ ಅಥ್ಲೆಟಿಕ್ಸ್​ನಲ್ಲಿ 5 ಪದಕ

ಹಾಂಕಾಂಗ್: ಎರಡು ಸ್ವರ್ಣ ಸೇರಿದಂತೆ ಭಾರತ ಶುಕ್ರವಾರ ಆರಂಭಗೊಂಡ ಏಷ್ಯನ್ ಯುವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಐದು ಪದಕ ಗೆದ್ದುಕೊಂಡಿತು. ಬಾಲಕರ 110 ಮೀಟರ್ಸ್ ಹರ್ಡಲ್ಸ್ ವಿಭಾಗದಲ್ಲಿ ಫಿಲಿಪ್ ಮಹೇಶ್ವರನ್ ತಬಿತಾ, 12.86 ಸೆಕೆಂಡ್​ಗಳಲ್ಲಿ ಈ…

View More ಏಷ್ಯನ್ ಅಥ್ಲೆಟಿಕ್ಸ್​ನಲ್ಲಿ 5 ಪದಕ

ಬಿ.ಜಿ.ಜಸ್ಮಿತಾಗೆ 4 ಚಿನ್ನದ ಪದಕ

ಸೋಮವಾರಪೇಟೆ: ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿ.ಜಿ. ಜಸ್ಮಿತಾಗೆ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಎಂಎಸ್ಸಿ ಹಣ್ಣು ಹಂಪಲು ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಘಟಿಕೋತ್ಸವದಲ್ಲಿ ಕುಲಪತಿ ಡಾ.ಎಂ.ಕೆ.ಇಂದ್ರೇಶ್,…

View More ಬಿ.ಜಿ.ಜಸ್ಮಿತಾಗೆ 4 ಚಿನ್ನದ ಪದಕ