ಸಾರ್ವಜನಿಕರು ದೂರು ನೀಡುವಾಗ ಪೊಲೀಸ್‌ ಠಾಣೆ ವ್ಯಾಪ್ತಿ ನೆಪವೊಡ್ಡಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು: ಹೈಕೋರ್ಟ್‌

ಬೆಂಗಳೂರು: ಸಾರ್ವಜನಿಕರು ದೂರು ನೀಡುವ ವೇಳೆಯಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ನೆಪವೊಡ್ಡಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು ಎಂದು ರಾಜ್ಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕರು ನೀಡುವ ದೂರುಗಳನ್ನಾಧರಿಸಿ ಎಫ್‌ಐಆರ್ ದಾಖಲಿಸುವಾಗ ಪೊಲೀಸ್ ಠಾಣಾ…

View More ಸಾರ್ವಜನಿಕರು ದೂರು ನೀಡುವಾಗ ಪೊಲೀಸ್‌ ಠಾಣೆ ವ್ಯಾಪ್ತಿ ನೆಪವೊಡ್ಡಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು: ಹೈಕೋರ್ಟ್‌

ಎಮ್ಮೆ ಕದ್ದಿದ್ದ ಆರೋಪ ಹೊತ್ತಿದ್ದ ಎಸ್‌ಪಿ ಮುಖಂಡ ಅಜಂ ಖಾನ್‌ ಪತ್ನಿಯಿಂದ ಈಗ ವಿದ್ಯುತ್‌ ಕಳ್ಳತನ, ಎಫ್‌ಐಆರ್‌ ದಾಖಲು

ನವದೆಹಲಿ: ಎಲೆಕ್ಟ್ರಿಸಿಟಿ ಬಿಲ್‌ ಕಳ್ಳತನ ಮಾಡಿದ್ದಕ್ಕೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ರಾಮ್‌ಪುರದ ಸಂಸದ ಅಜಂ ಖಾನ್‌ ಪತ್ನಿ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ರಾಮ್‌ಪುರದಲ್ಲಿ ಅಜಂ ಖಾನ್‌ ಮತ್ತು…

View More ಎಮ್ಮೆ ಕದ್ದಿದ್ದ ಆರೋಪ ಹೊತ್ತಿದ್ದ ಎಸ್‌ಪಿ ಮುಖಂಡ ಅಜಂ ಖಾನ್‌ ಪತ್ನಿಯಿಂದ ಈಗ ವಿದ್ಯುತ್‌ ಕಳ್ಳತನ, ಎಫ್‌ಐಆರ್‌ ದಾಖಲು

ಪಿಸ್ತೂಲ್ ತೋರಿಸಿದ್ದವ ನ್ಯಾಯಾಂಗ ಬಂಧನಕ್ಕೆ

ಹುಬ್ಬಳ್ಳಿ: ಮಂಗಳವಾರ ರಾತ್ರಿ ರೈಲು ನಿಲ್ದಾಣದಲ್ಲಿ ಕರ್ತವ್ಯನಿರತ ಆರ್​ಪಿಎಫ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ, ಕೊಲೆಗೆ ಯತ್ನಿಸಿದ್ದ ಆರೋಪದಡಿ ಷರೀಫ ಬಾಬಾಸಾಬ ಆದೋನಿ (42) ವಿರುದ್ಧ ಶಹರ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ…

View More ಪಿಸ್ತೂಲ್ ತೋರಿಸಿದ್ದವ ನ್ಯಾಯಾಂಗ ಬಂಧನಕ್ಕೆ

ಬರ್ತ್​ಡೇ ಆಚರಣೆ ಮುಗಿಸಿ ತನ್ನ ಮನೆಗೆ ಹಿಂತಿರುಗುತ್ತಿದ್ದ ಯುವತಿಗೆ ಮಾರ್ಗ ಮಧ್ಯೆ ನಡೆದದ್ದು ಘೋರ ದುಷ್ಕೃತ್ಯ

ಮುಂಬೈ: ಯುವತಿಯೊಬ್ಬಳ ಹುಟ್ಟುಹಬ್ಬದ ದಿನದಂದೇ ನಾಲ್ವರು ಅಪರಿಚಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈನ ಚೆಂಬೂರ್​ ಪ್ರದೇಶದಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಝೀರೋ…

View More ಬರ್ತ್​ಡೇ ಆಚರಣೆ ಮುಗಿಸಿ ತನ್ನ ಮನೆಗೆ ಹಿಂತಿರುಗುತ್ತಿದ್ದ ಯುವತಿಗೆ ಮಾರ್ಗ ಮಧ್ಯೆ ನಡೆದದ್ದು ಘೋರ ದುಷ್ಕೃತ್ಯ

ಹೈ ಜಡ್ಜ್ ವಿರುದ್ಧ ತನಿಖೆ: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಜೆಐ ಮಹತ್ವದ ನಿರ್ಧಾರ

ನವದೆಹಲಿ: ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ. ವೈದ್ಯಕೀಯ ಕಾಲೇಜು ಸೀಟು ಹಂಚಿಕೆ ಹಗರಣದಲ್ಲಿ ಆರೋಪಿಯಾಗಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ…

View More ಹೈ ಜಡ್ಜ್ ವಿರುದ್ಧ ತನಿಖೆ: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಜೆಐ ಮಹತ್ವದ ನಿರ್ಧಾರ

ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಥಳಿಸಿದ ಮೂವರು: ವಿಡಿಯೋ ವೈರಲ್​

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಒಬ್ಬ ಯುವಕನನ್ನು ಮೂವರು ಥಳಿಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ. ಗೋವಿಂದ ರಾಜು, ಮಹೇಶ ಮತ್ತು ಕಾಂತರಾಜು ಎಂಬುವವರು ಶೇಖರ್​​​​​ ಎಂಬಾತನ ಮೇಲೆ ಹಲ್ಲೆ ನಡೆಸಿ…

View More ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಥಳಿಸಿದ ಮೂವರು: ವಿಡಿಯೋ ವೈರಲ್​

ರಾಷ್ಟ್ರವ್ಯಾಪಿ ಸಿಬಿಐ ಸುನಾಮಿ ದಾಳಿ: 19 ರಾಜ್ಯಗಳ 110 ಪ್ರದೇಶಗಳಲ್ಲಿ ಕಂಪನಿ, ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಇಂದು ದೇಶಾದ್ಯಂತ ಸುಮಾರು 110 ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿ ಒಟ್ಟು 30 ಪ್ರಕರಣ ದಾಖಲಿಸಿದೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಬಿಐ ಶೋಧಕಾರ್ಯ ನಡೆಸಿದ್ದು ಭ್ರಷ್ಟಾಚಾರ, ಕ್ರಿಮಿನಲ್,…

View More ರಾಷ್ಟ್ರವ್ಯಾಪಿ ಸಿಬಿಐ ಸುನಾಮಿ ದಾಳಿ: 19 ರಾಜ್ಯಗಳ 110 ಪ್ರದೇಶಗಳಲ್ಲಿ ಕಂಪನಿ, ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ತರಕಾರಿ ಖರೀದಿಗೆ 30 ರೂಪಾಯಿ ಕೇಳಿದ ಪತ್ನಿಗೆ ಮೂರು ಬಾರಿ ತಲಾಕ್​ ಹೇಳಿದ ಭೂಪ

ನವದೆಹಲಿ: ಕೇಂದ್ರ ಸರ್ಕಾರ ತ್ರಿವಳಿ ತಲಾಕ್​ ಪದ್ಧತಿಗೆ ಕಡಿವಾಣ ಹಾಕಿ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಕಾಯಿದೆ ತರಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇಲ್ಲೊಂದು ತ್ರಿವಳಿ ತಲಾಕ್​​ಗೆ ಸಂಬಂಧಪಟ್ಟ ವಿಲಕ್ಷಣ ಘಟನೆ ನಡೆದಿದೆ. ತರಕಾರಿ ತರಲು 30…

View More ತರಕಾರಿ ಖರೀದಿಗೆ 30 ರೂಪಾಯಿ ಕೇಳಿದ ಪತ್ನಿಗೆ ಮೂರು ಬಾರಿ ತಲಾಕ್​ ಹೇಳಿದ ಭೂಪ

ವಾರಾಂತ್ಯದ ಮೋಜಿಗೆ ತೆರಳಿ ಪಬ್‌ನಿಂದ ಜಾರಿ ಬಿದ್ದವರು ಡೇಟಿಂಗ್‌ನಲ್ಲಿದ್ದರು, ಪಬ್‌ ಮಾಲೀಕರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಪಬ್ ಮೇಲಿಂದ ಬಿದ್ದು ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ ಮ್ಯಾನೇಜರ್, ಕಟ್ಟಡ ಮಾಲೀಕ, ಪಬ್ ಮಾಲೀಕನ ಮೇಲೆ ನಿರ್ಲಕ್ಷ್ಯ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ಕಿಟಕಿಗಳಿಗೆ ಗ್ರೀಲ್ ಹಾಕಿರಲಿಲ್ಲ ಹಾಗೂ ಕಿಟಕಿಗೆ ಡೋರ್…

View More ವಾರಾಂತ್ಯದ ಮೋಜಿಗೆ ತೆರಳಿ ಪಬ್‌ನಿಂದ ಜಾರಿ ಬಿದ್ದವರು ಡೇಟಿಂಗ್‌ನಲ್ಲಿದ್ದರು, ಪಬ್‌ ಮಾಲೀಕರ ವಿರುದ್ಧ ಎಫ್‌ಐಆರ್‌

ಟೋಲ್‌ ಫೀ ಕೇಳಿದ್ದಕ್ಕೆ ಮಹಿಳಾ ಸಿಬ್ಬಂದಿ ಮುಖಕ್ಕೆ ಪಂಚ್‌, ವಿಡಿಯೋ ವೈರಲ್‌

ಗುರುಗ್ರಾಮ: ಟೋಲ್‌ ಫೀಸ್‌ ಕೊಡದೆ ತೆರಳಲು ಬಿಡುವುದಿಲ್ಲ ಎಂದು ತಿಳಿಸಿದ್ದಕ್ಕೆ ಟೋಲ್‌ ಪ್ಲಾಜಾವೊಂದರ ಮಹಿಳಾ ಸಿಬ್ಬಂದಿ ಮೇಲೆ ಕಾರ್‌ ಚಾಲಕನೊಬ್ಬ ಹಲ್ಲೆ ನಡೆಸಿರುವ ಘಟನೆ ಗುರುಗ್ರಾಮದ ಖೆರ್ಕಿ ದೌಲಾ ಟೋಲ್‌ ಪ್ಲಾಜಾದಲ್ಲಿ ನಡೆದಿದೆ. ಸ್ಥಳಕ್ಕೆ…

View More ಟೋಲ್‌ ಫೀ ಕೇಳಿದ್ದಕ್ಕೆ ಮಹಿಳಾ ಸಿಬ್ಬಂದಿ ಮುಖಕ್ಕೆ ಪಂಚ್‌, ವಿಡಿಯೋ ವೈರಲ್‌