ಜಮೀನಿಗೆ ಉರುಳಿ ಬಿದ್ದ ಟೆಂಪೋ

ಕೆ.ಎಂ.ದೊಡ್ಡಿ: ಸಮೀಪದ ಮಾದರಹಳ್ಳಿ ಕೆರೆಕೋಡಿ ಬಳಿ ಮಂಗಳವಾರ ಬೆಳಗ್ಗೆ ಸ್ಟೇರಿಂಗ್ ರಾಡ್ ತುಂಡಾಗಿ ಟಾಟಾ ಏಸ್ ಮ್ಯಾಜಿಕ್ ಟೆಂಪೋ ಜಮೀನಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಗಾಯಗೊಂಡಿದ್ದು, ಅದೃಷ್ಟವಶಾತ್ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ…

View More ಜಮೀನಿಗೆ ಉರುಳಿ ಬಿದ್ದ ಟೆಂಪೋ

ಸವದತ್ತಿ: ಜಲ ಮೂಲಗಳನ್ನು ರಕ್ಷಿಸಿ

ಸವದತ್ತಿ: ಆಧುನಿಕತೆಯ ಪ್ರಭಾವದಿಂದ ಇಂದು ಜಲಮೂಲಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಬೇಸಿಗೆ ಮುನ್ನವೇ ಜನ-ಜಾನುವಾರುಗಳು ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭವಿಷ್ಯ ಘೋರವಾಗಿರಲಿದೆ. ಆದ್ದರಿಂದ ಪ್ರತಿಯೊಬ್ಬರು ಸಸಿಗಳನ್ನು ಬೆಳೆಸಿ, ಪೋಷಿಸುವ ಸಂಕಲ್ಪ…

View More ಸವದತ್ತಿ: ಜಲ ಮೂಲಗಳನ್ನು ರಕ್ಷಿಸಿ

ಮಲೆನಾಡಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅನುದಾನ ಕೊರತೆ

ಶೃಂಗೇರಿ: ಮಲೆನಾಡಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅನುದಾನ ಕೊರತೆಯಿದೆ. ಈ ಸಂಬಂಧ ಕೃಷಿ ಅಧಿಕಾರಿಗಳು ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಸ್ತಾವನೆ ಮುಂದಿಡಬೇಕು ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಪಂ ಸಭಾಂಗಣದಲ್ಲಿ…

View More ಮಲೆನಾಡಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅನುದಾನ ಕೊರತೆ

ತಗ್ಗಿತು ವರುಣನ ಅಬ್ಬರ ಜನಜೀವನ ಇನ್ನೂ ತತ್ತರ

ಯಲ್ಲಾಪುರ: ಒಂದು ವಾರ ಎಡೆಬಿಡದೆ ಸುರಿದು, ಜನ ಅಕ್ಷರಶಃ ತತ್ತರಿ ಸುವಂತೆ ಮಾಡಿದ ಮಹಾಮಳೆ ಈಗ ಶಾಂತವಾಗಿದೆ. ಎಲ್ಲೆ ಮೀರಿ ಹರಿದ ಹಳ್ಳ-ಹೊಳೆಗಳ ಅಬ್ಬರ ಕಡಿಮೆಯಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ. ಮಳೆ ನಿಂತ ಮೇಲೆ ಜನರ…

View More ತಗ್ಗಿತು ವರುಣನ ಅಬ್ಬರ ಜನಜೀವನ ಇನ್ನೂ ತತ್ತರ

ಬೀಜ ಸಿಗದಿದ್ದಕ್ಕೆ ರೈತರ ಆಕ್ರೋಶ

ಮೋರಟಗಿ: ಗ್ರಾಮದಲ್ಲಿನ ಕೃಷಿ ಕೇಂದ್ರದ ಹೆಚ್ಚುವರಿ ಬೀಜ ಮಾರಾಟ ಕೇಂದ್ರದಲ್ಲಿ ತೊಗರಿ ಬೀಜ ದಾಸ್ತಾನು ಮುಗಿದ ಹಿನ್ನೆಲೆ ಬೀಜ ಸಿಗದೆ ಇರುವ ರೈತರು ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಿನ ಕಕ್ಕಳಮೇಲಿ ಗ್ರಾಮದ ರೈತ…

View More ಬೀಜ ಸಿಗದಿದ್ದಕ್ಕೆ ರೈತರ ಆಕ್ರೋಶ

ಕೃಷಿ ಬೆಳೆಗಾಗಿ ನಾಲ್ಕು ಕೆರೆ ತೋಡಿದ ಕೃಷಿಕ

ಕೊಕ್ಕರ್ಣೆ: ಕೃಷಿಯನ್ನೇ ಅವಲಂಬಿಸಿರುವ ರೈತರ ಪಾಡು ಹೇಳತೀರದು. ಆಕಾಶದತ್ತ ಮುಖ ಮಾಡಿ ಮಳೆಯ ಬರುವಿಕೆಯನ್ನೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ನಾಲ್ಕೂರು ಗ್ರಾಮದ ಕಜ್ಕೆ ಮುದ್ದೂರುಬೈಲು ನಿವಾಸಿ ಸುಬ್ರಾಯ ನಾಯ್ಕ ಇವರು ತಲೆತಲಾಂತರದಿಂದ ಕೃಷಿಯನ್ನು ನಂಬಿಕೊಂಡು…

View More ಕೃಷಿ ಬೆಳೆಗಾಗಿ ನಾಲ್ಕು ಕೆರೆ ತೋಡಿದ ಕೃಷಿಕ

ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್​​ ತಂತಿ ಸ್ಪರ್ಶಿಸಿ ಇಬ್ಬರು ರೈತರು ಬಲಿ

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್​ ತಂತಿಗಳನ್ನು ತುಳಿದು ಇಬ್ಬರು ರೈತರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಪಡೇಕನೂರು ಗ್ರಾಮದಲ್ಲಿ ಸಂಗನಗೌಡ ಬಸನಗೌಡ ಬಿರಾದಾರ (32) ಅವರು ಸಾವನಪ್ಪಿರುವ ರೈತ. ಸೋಮವಾರ…

View More ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್​​ ತಂತಿ ಸ್ಪರ್ಶಿಸಿ ಇಬ್ಬರು ರೈತರು ಬಲಿ

ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ಬೆಳೆದ ಸಾವಯವ ತರಕಾರಿ

ಮನೋಹರ್ ಬಳಂಜ ಬೆಳ್ತಂಗಡಿ ಗಣಿತ ಲೋಕ, ಔಷಧೀಯ ವನ, ಹಿಂದಿ ಸ್ಮಾರ್ಟ್ ಕ್ಲಾಸ್ ಮೊದಲಾದ ಅದ್ವಿತೀಯ ಕಾಣಿಕೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿ ಹೆಸರುವಾಸಿಯಾಗಿರುವ ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾವಯವ ಕೃಷಿ…

View More ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ಬೆಳೆದ ಸಾವಯವ ತರಕಾರಿ

ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಹೊರ್ತಿ: ಸಾಲಬಾಧೆ ತಾಳಲಾರದೆ ಜಿಗಜೇವಣಿ ಗ್ರಾಮದ ರೈತ ಶ್ರೀಶೈಲ ಕಾಸಣ್ಣ ಬಳಗಾನೂರ(45) ಭಾನುವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತ ರೈತ…

View More ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ

ನಿದ್ದೆಗೆಡೆಸಿದ ಹಂದಿ ಫಾರ್ಮ್!

<ವಾಸನೆಗೆ ಜನ ಹೈರಾಣು * ಕುಂದಾಪುರ ತಾಲೂಕಿನ ಆಹಾರ ತ್ಯಾಜ್ಯ ಒಂದೆಡೆ ಸ್ಟಾಕ್> ಶ್ರೀಪತಿ ಹೆಗಡೆ ಹಕ್ಲಾಡಿ, ನಾಡಾ ಗುಡ್ಡೆಯಂಗಡಿ ಮನೆಗೆ ನೆಂಟರು ಬಂದರೆ ಒಂದೇ ದಿನಕ್ಕೆ ವಾಪಸ್! ಕಷ್ಟಪಟ್ಟು ದುಡಿದು ಮನೆಗೆ ಬರುವ…

View More ನಿದ್ದೆಗೆಡೆಸಿದ ಹಂದಿ ಫಾರ್ಮ್!