ಅಂಬರೀಷ್​ ಅಸ್ಥಿ ವಿಸರ್ಜನೆಗೆ ತೆರಳಿದ ಮಗ ಅಭಿ, ನಟ ದರ್ಶನ್​: 11ನೇ ದಿನಕ್ಕೆ ಹಾಲು-ತುಪ್ಪ ಶಾಸ್ತ್ರ

ಬೆಂಗಳೂರು: ಅಂಬರೀಷ್​ ಚಿತಾಭಸ್ಮವನ್ನು ಇಂದು ಪಶ್ಚಿಮ ವಾಹಿನಿಯಲ್ಲಿ ವಿಸರ್ಜನೆ ಮಾಡಲಿರುವ ಹಿನ್ನೆಲೆಯಲ್ಲಿ ಅಂಬರೀಷ್​ ಪುತ್ರ ಅಭಿಷೇಕ್​, ದರ್ಶನ್​, ದರ್ಶನ್​ ಅಣ್ಣನ ಮಗ ಮಧು ಅಸ್ಥಿ ತೆಗೆದುಕೊಂಡು ಶ್ರೀರಂಗಪಟ್ಟಣಕ್ಕೆ ಕಾರಿನಲ್ಲಿ ತೆರಳಿದರು. ಅಲ್ಲಿ ಡಾ. ಭಾನುಪ್ರಕಾಶ…

View More ಅಂಬರೀಷ್​ ಅಸ್ಥಿ ವಿಸರ್ಜನೆಗೆ ತೆರಳಿದ ಮಗ ಅಭಿ, ನಟ ದರ್ಶನ್​: 11ನೇ ದಿನಕ್ಕೆ ಹಾಲು-ತುಪ್ಪ ಶಾಸ್ತ್ರ

ಗಣೇಶ ಮೂರ್ತಿ ಅದ್ದೂರಿ ವಿಸರ್ಜನೆ

ಅರಸೀಕೆರೆ: ನಗರದ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶುಕ್ರವಾರ ಸಂಜೆ ಅರಂಭಗೊಂಡ ಅದ್ದೂರಿ ಉತ್ಸವ ಶನಿವಾರ ಸಂಜೆಯವರೆಗೂ ನಡೆಯಿತು. ಬಸವೇಶ್ವರ ವೃತ್ತದ…

View More ಗಣೇಶ ಮೂರ್ತಿ ಅದ್ದೂರಿ ವಿಸರ್ಜನೆ

ಆತಂಕ ಪಡಬೇಡಿ ಚಾಂಪಿಯನ್​ ಈಸ್​ ಬ್ಯಾಕ್​: ಶಿವಣ್ಣ

ಬೆಂಗಳೂರು: ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ. ನಾನು ಹುಷಾರಾಗಿದ್ದೇನೆ. ಚಳಿ, ಜ್ವರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೆ. ಎರಡು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಅಷ್ಟೇ ಎಂದು ನಟ ಶಿವರಾಜ್​ಕುಮಾರ್​ ಹೇಳಿದ್ದಾರೆ. ಮಲ್ಯ…

View More ಆತಂಕ ಪಡಬೇಡಿ ಚಾಂಪಿಯನ್​ ಈಸ್​ ಬ್ಯಾಕ್​: ಶಿವಣ್ಣ

ಏಮ್ಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌

ನವದೆಹಲಿ: ಮೇದೋಜಿರಕಾಂಗದ ಕಾಯಿಲೆಯಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಅವರು ಹಲವು ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಏಮ್ಸ್‌ ಮೂಲಗಳ ಪ್ರಕಾರ, ಭಾನುವಾರ ಮುಂಜಾನೆ ಪರಿಕ್ಕರ್‌…

View More ಏಮ್ಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌

ಮಹಾಗಣಪತಿ ಮೂರ್ತಿ ವಿಸರ್ಜನೆ

ಹಾಸನ: ನಗರದ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಸ್ನೇಹಿ ಮಹಾಗಣಪತಿ ಮೂರ್ತಿ ವಿಸರ್ಜನೆಯು ಶನಿವಾರ ವೈಭವದಿಂದ ಜರುಗಿತು. ಪ್ರತಿ ವರ್ಷ ಮಹಾಗಣಪತಿ ಮೂರ್ತಿ ವಿಸರ್ಜನೆ ಎಂದರೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಈ…

View More ಮಹಾಗಣಪತಿ ಮೂರ್ತಿ ವಿಸರ್ಜನೆ

ಹಿಂದು ಮಹಾಗಣಪತಿ ವಿಸರ್ಜನೆ ನಾಳೆ

ಬಂಕಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಅ. 3ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ವಿಸರ್ಜನಾ ಮೆರವಣಿಗೆಗೆ ಕಾಗಿನೆಲೆಯ ಕಿರಿಯ ಸ್ವಾಮಿಗಳಾದ ಶ್ರೀ ಅಮೋಘಸಿದ್ಧೇಶ್ವರ…

View More ಹಿಂದು ಮಹಾಗಣಪತಿ ವಿಸರ್ಜನೆ ನಾಳೆ

ಡಿಕೆಶಿ ಆರೋಗ್ಯ ಚೇತರಿಕೆ, ನಾಳೆಯೊಳಗೆ ಬಿಡುಗಡೆ ಸಾಧ್ಯತೆ: ಸಂಸದ ಡಿ.ಕೆ.ಸುರೇಶ್​

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ ಅವರದ್ದು ಓಡಿಹೋಗುವ ಜಾಯಮಾನ ಅಲ್ಲ. ಯಾವುದೋ ಭಯದಿಂದ ಬಂದು ಆಸ್ಪತ್ರೆಗೆ ಅಡ್ಮಿಟ್​ ಆಗಿಲ್ಲ. ಭಗವಂತ, ಗುರುಗಳು, ಜನರ ಕೃಪೆ ಡಿಕೆಶಿ ಮೇಲಿದೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇವೆ ಎಂದು ಸಹೋದರ ಹಾಗೂ…

View More ಡಿಕೆಶಿ ಆರೋಗ್ಯ ಚೇತರಿಕೆ, ನಾಳೆಯೊಳಗೆ ಬಿಡುಗಡೆ ಸಾಧ್ಯತೆ: ಸಂಸದ ಡಿ.ಕೆ.ಸುರೇಶ್​