ರಾಮ್​ ಕಿ ಜನ್ಮ ಭೂಮಿ ಚಿತ್ರ ಬಿಡುಗಡೆಗೂ, ಸಂಧಾನ ಮಾತುಕತೆಗೂ ಸಂಬಂಧವಿಲ್ಲ ಎಂದ ಸುಪ್ರೀಂಕೋರ್ಟ್​

ನವದೆಹಲಿ: ಈ ಶುಕ್ರವಾರ ರಾಮ್​ ಕಿ ಜನ್ಮಭೂಮಿ ಚಲನಚಿತ್ರ ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಿಡುಗಡೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್​ ನಿರಾಕರಿಸಿದೆ. ಆದರೆ, ಇದರ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್​, ಈ…

View More ರಾಮ್​ ಕಿ ಜನ್ಮ ಭೂಮಿ ಚಿತ್ರ ಬಿಡುಗಡೆಗೂ, ಸಂಧಾನ ಮಾತುಕತೆಗೂ ಸಂಬಂಧವಿಲ್ಲ ಎಂದ ಸುಪ್ರೀಂಕೋರ್ಟ್​

ನ್ಯಾಷನಲ್‌ ಹೆರಾಲ್ಡ್‌ ಕಟ್ಟಡವನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ನ್ಯಾಷನಲ್​ ಹೆರಾಲ್ಡ್​ನ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್​ ಜರ್ನಲ್​ ಲಿಮಿಟೆಡ್‌(AJL)ಗೆ ಹೆರಾಲ್ಡ್‌ ಹೌಸ್‌ ಆವರಣವನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಗುರುವಾರ ಸೂಚಿಸಿದೆ. ಹೆರಾಲ್ಡ್‌ ಆವರಣವನ್ನು ತೆರವುಗೊಳಿಸುವಂತೆ ಹೇಳಿದ್ದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಎಜೆಎಲ್‌ ಅರ್ಜಿ…

View More ನ್ಯಾಷನಲ್‌ ಹೆರಾಲ್ಡ್‌ ಕಟ್ಟಡವನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಸೂಚನೆ

2ಜಿ ಹಗರಣದ ಆರೋಪಿಗಳಿಗೆ 15 ಸಾವಿರ ಗಿಡ ನೆಡುವಂತೆ ದೆಹಲಿ ಹೈಕೋರ್ಟ್​ ಆದೇಶ

ನವದೆಹಲಿ: 2ಜಿ ಹಗರಣದಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಗೆ ಪ್ರತಿಕ್ರಿಯಿಸಲು ವಿಳಂಬ ಮಾಡಿದ್ದಕ್ಕಾಗಿ ಇಬ್ಬರು ಆರೋಪಿಗಳು ಮತ್ತು ಮೂರು ಕಂಪನಿಗಳಿಗೆ 15 ಸಾವಿರ ಗಿಡ ನೆಡುವಂತೆ ದೆಹಲಿ ಹೈಕೋರ್ಟ್​ ಆದೇಶಿಸಿದೆ.…

View More 2ಜಿ ಹಗರಣದ ಆರೋಪಿಗಳಿಗೆ 15 ಸಾವಿರ ಗಿಡ ನೆಡುವಂತೆ ದೆಹಲಿ ಹೈಕೋರ್ಟ್​ ಆದೇಶ

ಸಜ್ಜನ್​ ಕುಮಾರ್​ ನ್ಯಾಯಾಲಯಕ್ಕೆ ಶರಣು

ದೆಹಲಿ: ದೆಹಲಿಯಲ್ಲಿ 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ಗಲಭೆ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್​ ಕುಮಾರ್​ ಅವರು ಇಂದು ದೆಹಲಿ ಕೋರ್ಟ್​ಗೆ ಆಗಮಿಸಿ ಶರಣಾಗಿದ್ದಾರೆ. ಅವರನ್ನು ದೆಹಲಿ ಪೊಲೀಸರು ತಿಹಾರ್​…

View More ಸಜ್ಜನ್​ ಕುಮಾರ್​ ನ್ಯಾಯಾಲಯಕ್ಕೆ ಶರಣು

ಸಿಖ್​ ಹತ್ಯಾಕಾಂಡ ಪ್ರಕರಣ: ಶರಣಾಗಲು ಹೆಚ್ಚು ಸಮಯಾವಕಾಶ ಕೇಳಿದ್ದ ಸಜ್ಜನ್​ ಕುಮಾರ್​ ಅರ್ಜಿ ವಜಾ

ನವದೆಹಲಿ: ಪೊಲೀಸರಿಗೆ ಶರಣಾಗಲು ಹೆಚ್ಚು ಸಮಯಾವಕಾಶ ಕೇಳಿದ್ದ 1984ರ ಸಿಖ್​ ವಿರೋಧಿ ಗಲಭೆಯ ಅಪರಾಧಿ ಸಜ್ಜನ್​ ಕುಮಾರ್​ ಅರ್ಜಿಯನ್ನು ದೆಹಲಿ ಹೈಕೋರ್ಟ್​ ಶುಕ್ರವಾರ ತಿರಸ್ಕರಿಸಿದೆ. ಮಾಜಿ ಕಾಂಗ್ರೆಸ್​ ಮುಖಂಡ ಸಜ್ಜನ್​ ಕುಮಾರ್​ ಶರಣಾಗಲು 30…

View More ಸಿಖ್​ ಹತ್ಯಾಕಾಂಡ ಪ್ರಕರಣ: ಶರಣಾಗಲು ಹೆಚ್ಚು ಸಮಯಾವಕಾಶ ಕೇಳಿದ್ದ ಸಜ್ಜನ್​ ಕುಮಾರ್​ ಅರ್ಜಿ ವಜಾ

ಸಿಖ್​ ವಿರೋಧಿ ಗಲಭೆ ಪ್ರಕರಣ: ಕಾಂಗ್ರೆಸ್​ ಮುಖಂಡ ಸಜ್ಜನ್​ಕುಮಾರ್​ಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೆಹಲಿಯಲ್ಲಿ 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್​ ಮುಖಂಡ ಸಜ್ಜನ್ ಕುಮಾರ್​ ಆರೋಪಿಯೆಂದು ಇಂದು ತೀರ್ಪು ನೀಡಿರುವ ದೆಹಲಿ ಹೈಕೋರ್ಟ್​, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿಂದೆ ವಿಚಾರಣಾ…

View More ಸಿಖ್​ ವಿರೋಧಿ ಗಲಭೆ ಪ್ರಕರಣ: ಕಾಂಗ್ರೆಸ್​ ಮುಖಂಡ ಸಜ್ಜನ್​ಕುಮಾರ್​ಗೆ ಜೀವಾವಧಿ ಶಿಕ್ಷೆ

ಆನ್​ಲೈನ್ ಔಷಧ ನಿಷೇಧ

ನವದೆಹಲಿ: ಆನ್​ಲೈನ್​ನಲ್ಲಿ ಔಷಧಗಳ ಮಾರಾಟಕ್ಕೆ ನಿಷೇಧ ಹೇರಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಆದೇಶ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ. ನಿರ್ದಿಷ್ಟ ನಿಯಮಾ ವಳಿಗಳು, ವೈದ್ಯರ ಶಿಫಾರಸು…

View More ಆನ್​ಲೈನ್ ಔಷಧ ನಿಷೇಧ

22 ವಾರದ ಅತ್ಯಾಚಾರ ಸಂತ್ರಸ್ತೆ ಬಾಲಕಿ ಗರ್ಭಪಾತಕ್ಕೆ ಕೋರ್ಟ್​ ಸಮ್ಮತಿ; ಜೀವಕ್ಕೇ ಅಪಾಯ ಎಂದ ವೈದ್ಯರು

ದೆಹಲಿ: ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿ 22 ವಾರ ಪೂರೈಸಿರುವ 16 ವರ್ಷದ ಬಾಲಕಿಯೊಬ್ಬಳಿಗೆ ಗರ್ಭಪಾತ ನಡೆಸಲು ದೆಹಲಿ ಹೈಕೋರ್ಟ್​ ಮಂಗಳವಾರ ಸಮ್ಮತಿ ನೀಡಿದೆ. ಆದರೆ, ಈ ಸಂದರ್ಭದಲ್ಲಿ ಬಾಲಕಿಗೆ ಗರ್ಭಪಾತ ಮಾಡಿದರೆ ಜೀವಕ್ಕೆ ಅಪಾಯ…

View More 22 ವಾರದ ಅತ್ಯಾಚಾರ ಸಂತ್ರಸ್ತೆ ಬಾಲಕಿ ಗರ್ಭಪಾತಕ್ಕೆ ಕೋರ್ಟ್​ ಸಮ್ಮತಿ; ಜೀವಕ್ಕೇ ಅಪಾಯ ಎಂದ ವೈದ್ಯರು

ಬೋಫೋರ್ಸ್ ಅರ್ಜಿ ವಜಾ

ನವದೆಹಲಿ: ಕಳೆದ ಮೂರು ದಶಕಗಳಿಂದ ಕಾಂಗ್ರೆಸ್​ಗೆ ಕಂಟಕವಾಗಿರುವ ಬೋಫೋರ್ಸ್ ಪ್ರಕರಣದ ಮರುವಿಚಾರಣೆಗೆ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಬೋಫೋರ್ಸ್ ಪ್ರಕರಣವನ್ನು ರದ್ದುಗೊಳಿಸಿ 12 ವರ್ಷ ಅಥವಾ 4,522 ದಿನಗಳಾದ ಮೇಲೆ…

View More ಬೋಫೋರ್ಸ್ ಅರ್ಜಿ ವಜಾ

ಲೈಂಗಿಕ ಕಾರ್ಯಕರ್ತೆಯರಿಗೂ ತಮ್ಮ ಸೇವೆ ನಿರಾಕರಿಸುವ ಹಕ್ಕಿದೆ: ಸುಪ್ರೀಂ ಕೋರ್ಟ್

ನವದೆಹಲಿ: ಲೈಂಗಿಕ ಕಾರ್ಯಕರ್ತರು ಕೂಡ ತಮ್ಮ ಸೇವೆಯನ್ನು ತಿರಸ್ಕರಿಸುವ ಮತ್ತು ಬಲವಂತ ಮಾಡಿದಾಗ ಅದರಿಂದ ಪರಿಹಾರ ಹುಡುಕುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. 2009ರ ದೆಹಲಿ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿರುವ…

View More ಲೈಂಗಿಕ ಕಾರ್ಯಕರ್ತೆಯರಿಗೂ ತಮ್ಮ ಸೇವೆ ನಿರಾಕರಿಸುವ ಹಕ್ಕಿದೆ: ಸುಪ್ರೀಂ ಕೋರ್ಟ್