ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಕ್ಕಳು

ಮುಜಾಫರ್‌ನಗರ: ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ 60 ವರ್ಷದ ವ್ಯಕ್ತಿಯನ್ನು ಆತನ ಇಬ್ಬರು ಮಕ್ಕಳೇ ಗುಂಡಿಕ್ಕಿ ಕೊಂದಿರುವ ಘಟನೆ ಸಿಕಂದರ್‌ಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಸುಲೇಮಾನ್‌ ಎಂದು ಗುರುತಿಸಲಾಗಿದ್ದು, ಗುಂಡು ಬಿದ್ದ ತಕ್ಷಣವೇ ಆಸ್ಪತ್ರೆಗೆ…

View More ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಕ್ಕಳು

ಅತ್ತೆ-ಸೊಸೆ ಜಗಳ ಅತ್ತೆಯ ಸಾವಿನಲ್ಲಿ ಅಂತ್ಯ

ಹಾವೇರಿ: ಮನೆಯಲ್ಲಿ ಅತ್ತೆ ಸೊಸೆ ಜಗಳವಾಗುವುದು ಸಾಮಾನ್ಯ. ಆದರೆ, ಆಲದಗೇರಿ ಗ್ರಾಮದಲ್ಲಿ ಅತ್ತೆ-ಸೊಸೆ ಜಗಳ ಅತ್ತೆ ಸಾವಲ್ಲಿ ಕೊನೆಯಾಗಿದೆ. ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ಗಂಗಮ್ಮ ಕಜ್ಜರಿ (70) ಹಾಗೂ ಸೊಸೆ ಲಲಿತಾ ಜಗಳವಾಡುತ್ತಿದ್ದರು.…

View More ಅತ್ತೆ-ಸೊಸೆ ಜಗಳ ಅತ್ತೆಯ ಸಾವಿನಲ್ಲಿ ಅಂತ್ಯ

ತಾಯಿ ನಾಪತ್ತೆ, ದೂರು ದಾಖಲು

ರಾಣೆಬೆನ್ನೂರ: ಮನೆಯಲ್ಲಿ ಮಗ ಮತ್ತು ಸೊಸೆಯ ಜಗಳದಿಂದ ಬೇಸತ್ತ ಮಹಿಳೆಯೊಬ್ಬರು ಮನೆ ಬಿಟ್ಟು ಹೋದ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ನೂಕಾಪುರ ಗ್ರಾಮದ ಗೌರವ್ವ ಗುಡ್ಡಪ್ಪ ಹಾವನೂರ (52)…

View More ತಾಯಿ ನಾಪತ್ತೆ, ದೂರು ದಾಖಲು

ಪತಿಯನ್ನು ವಿದೇಶಕ್ಕೆ ಕಳುಹಿಸಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಬೆಂಗಳೂರು: ಗೃಹಿಣಿಯೊಬ್ಬಳು ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಟೆಂಪಲ್ ಬೆಲ್ಸ್ ಪ್ರೀಮಿಯರ್​​ ಅಪಾರ್ಟ್​​ಮೆಂಟ್​​ಲ್ಲಿ ವಾಸವಾಗಿದ್ದ ನಿರ್ಮಲಾ ಎಂಬ ಮಹಿಳೆ ನೇಣು ಬಿಗಿದುಕೊಂಡಿದ್ದಾಳೆ.…

View More ಪತಿಯನ್ನು ವಿದೇಶಕ್ಕೆ ಕಳುಹಿಸಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ವಿವಾದಿತ ಚಿತ್ರ ಪದ್ಮಾವತಿ ಹಾಡಿಗೆ ಮುಲಾಯಂ ಸಿಂಗ್‌ ಯಾದವ್‌ ಸೊಸೆ ಡ್ಯಾನ್ಸ್‌!

<< ರಜಪೂತ ಭಾವನೆಗಳಿಗೆ ಬೆಲೆ ಕೊಡದ ಅಪರ್ಣಾ ಯಾದವ್ ಎಂದ ಕರ್ಣಿ ಸೇನಾ >> ಲಕ್ನೋ: ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಸಂಜಯ್‌ ಬನ್ಸಾಲಿ ನಿರ್ದೇಶನದ ಬಾಲಿವುಡ್‌ನ ಪದ್ಮಾವತಿ ಸಿನಿಮಾದ ಹಾಡಿಗೆ ಉತ್ತರಪ್ರದೇಶದ ಮಾಜಿ…

View More ವಿವಾದಿತ ಚಿತ್ರ ಪದ್ಮಾವತಿ ಹಾಡಿಗೆ ಮುಲಾಯಂ ಸಿಂಗ್‌ ಯಾದವ್‌ ಸೊಸೆ ಡ್ಯಾನ್ಸ್‌!

ಅತ್ತೆ ಮಾವನಿಗೆ ಕಾಟ ಕೊಟ್ಟ ಪಾಪಿ ಸೊಸೆ ಜೈಲು ಪಾಲು

ಉಡುಪಿ: ಮನೆ ಬೆಳಗಬೇಕಾದ ಸೊಸೆಯೊಬ್ಬಳು ವೃದ್ಧ ಅತ್ತೆ ಮಾವನ ಪಾಲಿಗೆ ಹೆಮ್ಮಾರಿಯಾಗಿ ಚಿತ್ರಹಿಂಸೆ ನೀಡುತ್ತಿದ್ದವಳೀಗ ಮಾಡಿದ್ದುಣ್ಣೋ ಮರಾಯ್ತಿ ಎಂಬಂತೆ ಸೋಮವಾರ ಮಧ್ಯಾಹ್ನ ಜೈಲು ಪಾಲಾಗಿದ್ದಾಳೆ. ಉಡುಪಿಯ ವೆಂಕಟೇಶ್ ಪೈ ಮತ್ತು ವೀಣಾ ಪೈ ಎಂಬ…

View More ಅತ್ತೆ ಮಾವನಿಗೆ ಕಾಟ ಕೊಟ್ಟ ಪಾಪಿ ಸೊಸೆ ಜೈಲು ಪಾಲು

ಗಂಡನಿಲ್ಲದ ಸಮಯ ನೋಡಿ ಅತ್ತೆ ಮಾವರಿಗೆ ಪಾಪಿ ಸೊಸೆ ಹೀಗ್​ ಮಾಡೋದ?

ಉಡುಪಿ: ಮನೆ ಬೆಳಗಬೇಕಾದ ಸೊಸೆಯೊಬ್ಬಳು ಇಲ್ಲಿ ಹೆಮ್ಮಾರಿಯಾಗಿದ್ದಾಳೆ. ವೃದ್ಧ ಅತ್ತೆ ಮಾವನನ್ನ ಪ್ರೀತಿಯಿಂದ ನೋಡಿಕೊಳ್ಳೋದು ಬಿಟ್ಟು ಅವರ ಪಾಲಿಗೆ ರಕ್ಕಸಿಯಾಗಿದ್ದಾಳೆ. ಇಳಿವಯಸ್ಸಲ್ಲಿ ಆ ವೃದ್ಧ ದಂಪತಿಗೆ ಸೊಸೆ ನೀಡಿರುವ ಹಿಂಸೆಗೆ ನಲುಗಿ ಹೋಗಿದ್ದಾರೆ. ಉಡುಪಿಯ…

View More ಗಂಡನಿಲ್ಲದ ಸಮಯ ನೋಡಿ ಅತ್ತೆ ಮಾವರಿಗೆ ಪಾಪಿ ಸೊಸೆ ಹೀಗ್​ ಮಾಡೋದ?

ರಕ್ಷಣೆ ಕೋರಿದ ಸಿಎಂ ಸಿದ್ದರಾಮಯ್ಯ ಸೊಸೆ

ಬೆಂಗಳೂರು: ಮಧ್ಯರಾತ್ರಿ ಮನೆ ವರಾಂಡಾದಲ್ಲಿ ಶಬ್ದವಾದ ಹಿನ್ನೆಲೆಯಲ್ಲಿ ಅಪರಿಚಿತರಿಂದ ದಾಳಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ರಕ್ಷಣೆ ಕೋರಿ ಮಲ್ಲೇಶ್ವರ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಸೆ ಸ್ಮಿತಾ ಮನವಿ ಮಾಡಿದ್ದಾರೆ. ಮಲ್ಲೇಶ್ವರ 9ನೇ ಮುಖ್ಯರಸ್ತೆಯ 18ನೇ ಕ್ರಾಸ್​ನಲ್ಲಿರುವ…

View More ರಕ್ಷಣೆ ಕೋರಿದ ಸಿಎಂ ಸಿದ್ದರಾಮಯ್ಯ ಸೊಸೆ

ಲಾಲೂ-ರಾಬ್ಡಿಗೆ ಹೋಟೆಲು-ಮಾಲ್ ಸುತ್ತಾಡೋ ಸೊಸೆಯರು ಬೇಡ್ವಂತೆ!

ಪಟನಾ: ಲಾಲೂ-ರಾಬ್ಡಿ ದಂಪತಿಗೆ ತಮ್ಮ ಮಕ್ಕಳಿಗೆ ಬಹುಶಃ ಚಿತ್ರದಲ್ಲಿರುವಂತೆ ಗಂಡನನ್ನು ಮಗುವಿನಂತೆ ನೋಡಿಕೊಂಡು ಉಣಬಡಿಸುವ ಸತಿ ಶಿರೋಮಣಿ ಬೇಕು ಅನಿಸುತ್ತದೆ! ವಿಷಯ ಏನಪಾ ಅಂದ್ರೆ… ಬಿಹಾರ ಸರ್ಕಾರದಲ್ಲಿ ಸಚಿವರಾಗಿರುವ ತಮ್ಮ ಇಬ್ಬರು ಮಕ್ಕಳಿಗೆ ಸೂಕ್ತ…

View More ಲಾಲೂ-ರಾಬ್ಡಿಗೆ ಹೋಟೆಲು-ಮಾಲ್ ಸುತ್ತಾಡೋ ಸೊಸೆಯರು ಬೇಡ್ವಂತೆ!