ಕುಸಿದು ಬಿದ್ದ ನಾಲ್ಕು ಅಂತಸ್ತಿನ ಕಟ್ಟಡ: 12 ಮಂದಿ ಸಾವು, ಇನ್ನೂ 40 ಜನ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ

ಮುಂಬೈ: ಡೋಂಗ್ರಿಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು 12 ಜನರು ಮೃತಪಟ್ಟಿದ್ದು ಸುಮಾರು 40 ಕ್ಕೂ ಹೆಚ್ಚು ಜನರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಈ ಅವಘಡ ಇಂದು ಬೆಳಗ್ಗೆ 11.40 ಗಂಟೆಯಷ್ಟರಲ್ಲಿ…

View More ಕುಸಿದು ಬಿದ್ದ ನಾಲ್ಕು ಅಂತಸ್ತಿನ ಕಟ್ಟಡ: 12 ಮಂದಿ ಸಾವು, ಇನ್ನೂ 40 ಜನ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ

80 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಕೆ.ಆರ್.ಸಾಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗದ ಕಾರಣ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಮಂಗಳವಾರ ಸಂಜೆ ನೀರಿನ ಮಟ್ಟ 80 ಅಡಿಗೆ ತಲುಪಿದೆ. ಗರಿಷ್ಠ ಮಟ್ಟ 124.80 ಅಡಿ ಇರುವ ಅಣೆಕಟ್ಟೆಗೆ…

View More 80 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಆಸ್ತಿ, ಪ್ರಾಣ ಹಾನಿಗೆ ಕಟ್ಟಡ ಮಾಲೀಕರೇ ಹೊಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಬಹುಮಹಡಿ ವಾಣಿಜ್ಯ ಕಟ್ಟಡ ಕುಸಿದು ಸಾರ್ವಜನಿಕರ ಕೋಟ್ಯಂತರ ರೂ. ಆಸ್ತಿ ಹಾನಿಯಾಗಿದೆ. ಕಟ್ಟಡದಲ್ಲಿ ಮಳಿಗೆ ಪಡೆದವರಿಗೆ, ಅಲ್ಲಿದ್ದ ವಾಹನಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಉಂಟಾಗಿರುವ ಎಲ್ಲ ಹಾನಿಗೆ ಮಾಲೀಕರೇ ಹೊಣೆ…

View More ಆಸ್ತಿ, ಪ್ರಾಣ ಹಾನಿಗೆ ಕಟ್ಟಡ ಮಾಲೀಕರೇ ಹೊಣೆ

ಹೆಚ್ಚು ಜನ ಬಚಾವಾಗಿರುವುದು ಸುದೈವ

ವಿಜಯವಾಣಿ ಸುದ್ದಿಜಾಲ ಧಾರವಾಡ ಬೃಹತ್ ವಾಣಿಜ್ಯ ಮಳಿಗೆಗಳು ಕುಸಿದ ಸಂದರ್ಭದಲ್ಲಿ ಅವಶೇಷಗಳ ಅಡಿ ಸಿಲುಕಿರುವ ಜನರು ಬದುಕಿ ಉಳಿಯುವ ಸಾಧ್ಯತೆ ಬಹಳ ಕಡಿಮೆ. ಆದರೆ ಧಾರವಾಡ ಪ್ರಕರಣದಲ್ಲಿ ಅದೃಷ್ಟವಶಾತ್ ಸಾವಿನ ಸಂಖ್ಯೆ ಕಡಿಮೆಯಾಗಿ ರಕ್ಷಣೆ…

View More ಹೆಚ್ಚು ಜನ ಬಚಾವಾಗಿರುವುದು ಸುದೈವ

ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದವರ ಪತ್ತೆ ಕಾರ್ಯಾಚರಣೆಗೆ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ತಂಡ ಶನಿವಾರ ಕಟ್ಟಡದ ನೆಲಮಾಳಿಗೆವರೆಗೂ ತಲುಪಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ 5-6 ಜನರು ಸಿಲುಕಿಕೊಂಡಿರುವ ಶಂಕೆಯಿದೆ. ಶುಕ್ರವಾರ ಮಧ್ಯರಾತ್ರಿವರೆಗಿನ ಕಾರ್ಯಾಚರಣೆಯಲ್ಲಿ…

View More ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಮರಳು ದಿಬ್ಬ ಕುಸಿದು ಮಹಿಳೆ ಸಾವು

ಕಾನಹೊಸಹಳ್ಳಿ: ಸಮೀಪದ ರಾಮಸಾಗರಹಟ್ಟಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಶನಿವಾರ ಮಹಿಳೆ ಮೃತಪಟ್ಟಿದ್ದಾರೆ. ರಾಮಸಾಗರಹಟ್ಟಿಯ ಮಾರಕ್ಕ(35) ಮೃತ ಮಹಿಳೆ. ಮನೆ ನಿರ್ಮಾಣಕ್ಕೆ ಮರಳು ತರಲು ಪತಿ ಜತೆಗೆ ಮಾರಕ್ಕ ಹಳ್ಳಕ್ಕೆ ತೆರಳಿದ್ದಾರೆ.…

View More ಮರಳು ದಿಬ್ಬ ಕುಸಿದು ಮಹಿಳೆ ಸಾವು

ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವೃದ್ಧೆ ಸಾವು

ಚನ್ನರಾಯಪಟ್ಟಣ: ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಂಗಳವಾರ ವೃದ್ಧೆ ಮೃತಪಟ್ಟಿದ್ದಾರೆ. ಗ್ರಾಮದ ಲೇ.ದಾಸಪ್ಪ ಎಂಬುವರ ಪತ್ನಿ ನಂಜಮ್ಮ(75) ಮೃತ ವೃದ್ಧೆ. ಮಂಗಳವಾರ…

View More ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವೃದ್ಧೆ ಸಾವು

ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಲಕ್ಷ್ಮೇಶ್ವರ: ಶೆಟ್ಟಿಕೇರಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಮಣ್ಣಿನ ಮೇಲ್ಪದರು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಗ್ರಾಮದ ಮಂಜುನಾಥ ಕದಡಿ (40) ಎಂಬುವವರೆ…

View More ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಟ್ರ್ಯಾಕ್ಟರ್ ಉರುಳಿಬಿದ್ದು ಬೈಕ್ ಸವಾರ ಸಾವು

ರಾಯಬಾಗ: ತಾಲೂಕಿನ ಕಂಚಕರವಾಡಿ ಬೋರ್ಡ್ ಹತ್ತಿರದ ರಾಯಬಾಗ-ಅಂಕಲಿ ಮುಖ್ಯ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಉರುಳಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಂಚಕರವಾಡಿ ಬೋರ್ಡ್‌ನ ಸತ್ಯಪ್ಪ ಉರ್ ಅಜ್ಜಪ್ಪ…

View More ಟ್ರ್ಯಾಕ್ಟರ್ ಉರುಳಿಬಿದ್ದು ಬೈಕ್ ಸವಾರ ಸಾವು

ಕುಸಿದು ಬಿದ್ದ ಗಣೇಶಪೇಟ ರಸ್ತೆ

ಹುಬ್ಬಳ್ಳಿ: ಇಲ್ಲಿಯ ಗಣೇಶಪೇಟ ಮುಕ್ಕೇರಿಗಲ್ಲಿ ಮಾರುಕಟ್ಟೆ ರಸ್ತೆಯಲ್ಲಿ ಮಂಗಳವಾರ ಏಕಾಏಕಿ ಕುಸಿತ ಉಂಟಾಗಿ ಭಾರಿ ಗಾತ್ರದ ಹೊಂಡ ಬಿದ್ದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ರಸ್ತೆ ಕುಸಿಯುವ ಸಮಯದಲ್ಲಿ ವಾಹನ ಹಾಗೂ ಸಾರ್ವಜನಿಕರಿಲ್ಲದ ಕಾರಣ ಅದೃಷ್ಟವಶಾತ್…

View More ಕುಸಿದು ಬಿದ್ದ ಗಣೇಶಪೇಟ ರಸ್ತೆ